ನಟಿ ಮೀನಾ ರವರಿಗೆ ಶಾಕ್ ಕೊಟ್ಟ ಪತಿ, ಕೋಟಿಗಟ್ಟಲೆ ಆಸ್ತಿಯಲ್ಲಿ 1 ರೂಪಾಯಿ ಕೊಟ್ಟಿಲ್ಲ. ಯಾರ ಪಾಲಾಯ್ತು ಗೊತ್ತೇ ಸಂಪೂರ್ಣ ಆಸ್ತಿ??

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೆ ಬಹುಭಾಷಾ ತಾರೆ ಆಗಿರುವ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ರವರು ಮಹಾಮಾರಿಯ ಕಾರಣದಿಂದಾಗಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದಾಗಿ ಕೊನೆಯುಸಿರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಹೇಳದಿದ್ದರೂ ಎಂಬುದಾಗಿ ನಿಮಗೆಲ್ಲ ಗೊತ್ತೇ ಇದೆ. ಇದು ಕೇವಲ ಮೀನಾ ಕುಟುಂಬಸ್ಥರನ್ನು ಮಾತ್ರವಲ್ಲದೆ ಚಿತ್ರರಂಗದ ಗಣ್ಯಾತಿಗಣ್ಯರು ಕೂಡ ಬೇಸರವನ್ನು ತಂದಿತ್ತು. ನಿಜಕ್ಕೂ ಹೇಳಬೇಕೆಂದರೆ ಮೀನಾ ಹಾಗೂ ವಿದ್ಯಾಸಾಗರ ಕುಟುಂಬಕ್ಕೆ ಜನವರಿಯಿಂದಲೇ ಈ ಮಹಾಮಾರಿ ವಕ್ಕರಿಸಿಕೊಂಡಿತ್ತು.

ಇದನ್ನು ಸ್ವತಃ ನಟಿ ಮೀನಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮುಖಾಂತರ ಹಂಚಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ನಟಿ ಮೀನಾ ಹಾಗೂ ಮಗಳು ನೈನಿಕ ಇದರಿಂದ ಗುಣಮುಖರಾಗಿದ್ದರು ವಿದ್ಯಾಸಾಗರ್ ಮಾತ್ರ ಗುಣಮುಖರಾಗಲಿಲ್ಲ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯರ ಶತಾಯಗತಾಯ ಪ್ರಯತ್ನದ ನಂತರವೂ ಕೂಡ ವಿದ್ಯಾಸಾಗರ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಈ ವಿಚಾರದ ಕುರಿತಂತೆ ಕೆಲವೊಂದು ಗಾಳಿಸುದ್ದಿಗಳು ಕೂಡ ಹರಿದಾಡುತ್ತಿವೆ. ವಿದ್ಯಾಸಾಗರ ಅವರ ಬಳಿ ಬರೋಬ್ಬರಿ 250 ಕೋಟಿ ರೂಪಾಯಿ ಆಸ್ತಿ ಇತ್ತು. ಇದರ ಪಾಲಿನ ವಿಚಾರದ ಕುರಿತಂತೆ ಮೀನಾ ಹಾಗೂ ವಿದ್ಯಾಸಾಗರ್ ನಡುವೆ ಆಗಾಗ ಜಗಳ ಕಂಡುಬರುತ್ತದೆ ಇತ್ತಂತೆ. ಹೀಗಾಗಿ ನಟಿ ಮೀನಾ ಅವರೇ ಇಲ್ಲಿ ಏನಾದರೂ ಮಾಡಿರಬಹುದು ಎನ್ನುವುದಾಗಿ ಕೂಡ ಗಾಳಿ ಸುದ್ದಿ ಕೇಳಿಬರುತ್ತಿದೆ ಆದರೆ ಇದು ಶುದ್ಧ ಸುಳ್ಳು ಎನ್ನುವುದಾಗಿ ಆಪ್ತಮೂಲಗಳು ಸ್ಪಷ್ಟೀಕರಿಸಿವೆ.

meena sagar | ನಟಿ ಮೀನಾ ರವರಿಗೆ ಶಾಕ್ ಕೊಟ್ಟ ಪತಿ, ಕೋಟಿಗಟ್ಟಲೆ ಆಸ್ತಿಯಲ್ಲಿ 1 ರೂಪಾಯಿ ಕೊಟ್ಟಿಲ್ಲ. ಯಾರ ಪಾಲಾಯ್ತು ಗೊತ್ತೇ ಸಂಪೂರ್ಣ ಆಸ್ತಿ??
ನಟಿ ಮೀನಾ ರವರಿಗೆ ಶಾಕ್ ಕೊಟ್ಟ ಪತಿ, ಕೋಟಿಗಟ್ಟಲೆ ಆಸ್ತಿಯಲ್ಲಿ 1 ರೂಪಾಯಿ ಕೊಟ್ಟಿಲ್ಲ. ಯಾರ ಪಾಲಾಯ್ತು ಗೊತ್ತೇ ಸಂಪೂರ್ಣ ಆಸ್ತಿ?? 2

ಮೂಲಗಳು ಹೇಳುವ ಪ್ರಕಾರ ಎಲ್ಲಾ ಆಸ್ತಿಯನ್ನು ಕೂಡ ವಿದ್ಯಾಸಾಗರ್ ಅವರು ಮಗಳು ನೈನಿಕಾ ರವರ ಹೆಸರಿನಲ್ಲಿ ವಿಲ್ ಬರೆದಿಟ್ಟಿದ್ದಾರೆ. ಮಗಳು ದೊಡ್ಡವಳಾದ ಮೇಲೆ ಆಸ್ತಿಯನ್ನು ಹೇಗೆ ಬಳಸಿಕೊಳ್ಳುವುದು ಎನ್ನುವುದನ್ನು ಆಕೆಯ ನಿರ್ಧಾರ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ಕೂಡ ಅದರಲ್ಲಿ ಬರೆದಿದೆ ಎಂಬುದಾಗಿ ಕೂಡ ಸುದ್ದಿ ಹರಿದಾಡುತ್ತಿದೆ. ಎಷ್ಟು ಸತ್ಯ ಅಥವಾ ಸುಳ್ಳು ಎನ್ನುವುದನ್ನು ಸಂಬಂಧಪಟ್ಟವರೇ ಅಧಿಕೃತವಾಗಿ ಹೇಳಬೇಕಾಗಿದೆ.

Comments are closed.