ಬಿಗ್ ನ್ಯೂಸ್: ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ ಶ್ರೀನಿಧಿ ಶೆಟ್ಟಿ, ಎರಡು ಚಿತ್ರಗಳ ನಂತರ ಎಷ್ಟು ಬೇಕಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಕೆಜಿಎಫ್ ಸರಣಿ ಚಿತ್ರ ಎನ್ನುವುದು ಚಿತ್ರರಂಗದ ಹಲವಾರು ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನೆಲೆಯನ್ನು ಸೃಷ್ಟಿಸಿಕೊಳ್ಳುವಲ್ಲಿ ಸಹಕಾರವನ್ನು ನೀಡಿತ್ತು. ಕೆಜಿಎಫ್ ಚಾಪ್ಟರ್ 1 ಹಾಗೂ 2 ರ ಕಾರಣದಿಂದಾಗಿ ಇಂದು ಭಾರತೀಯ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ಗಳು ಸೃಷ್ಟಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅವರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಕೂಡ ಒಬ್ಬರು. ಕೆಜಿಎಫ್ ಚಾಪ್ಟರ್ 1 ಎನ್ನುವುದು ಅವರಿಗೆ ಮೊದಲ ಸಿನಿಮಾ ಆಗಿತ್ತು. ಕೇವಲ ಇದೊಂದೇ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ರೀನಾ ಪಾತ್ರದ ಮೂಲಕ ಸೃಷ್ಟಿಸಿದ್ದರು.

ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಬಿಟ್ಟರೆ ಶ್ರೀನಿಧಿ ಶೆಟ್ಟಿ ನಟಿಸಿರುವುದು ಕೇವಲ ವಿಕ್ರಂ ನಟನೆಯ ಕೋಬ್ರ ಸಿನಿಮಾದಲ್ಲಿ ಮಾತ್ರ. ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾ ಗಳಿಗಾಗಿ ಶ್ರೀನಿಧಿ ಶೆಟ್ಟಿ ಬರೋಬ್ಬರಿ ಮೂರರಿಂದ ನಾಲ್ಕು ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎಂಬುದಾಗಿ ತಿಳಿದುಬಂದಿದೆ. ಆದರೆ ಕೇವಲ ಎರಡೇ ಸಿನಿಮಾಗಳನ್ನು ಪೂರೈಸಿರುವ ಶ್ರೀನಿಧಿ ಶೆಟ್ಟಿ ಈಗ ಕೋಬ್ರಾ ಸಿನಿಮಾಗಳು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಕೇಳಿದರೆ ನೀವು ಕೂಡ ಆಶ್ಚರ್ಯಪಡುವ ರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಒಂದು ಸಿನಿಮಾಗೆ ಕೇಳುತ್ತಿರುವ ಸಂಭಾವನೆ ಎಷ್ಟು ಗೊತ್ತ ಬನ್ನಿ ತಿಳಿಯೋಣ.

Srinidhi 2 | ಬಿಗ್ ನ್ಯೂಸ್: ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ ಶ್ರೀನಿಧಿ ಶೆಟ್ಟಿ, ಎರಡು ಚಿತ್ರಗಳ ನಂತರ ಎಷ್ಟು ಬೇಕಂತೆ ಗೊತ್ತೇ?
ಬಿಗ್ ನ್ಯೂಸ್: ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ ಶ್ರೀನಿಧಿ ಶೆಟ್ಟಿ, ಎರಡು ಚಿತ್ರಗಳ ನಂತರ ಎಷ್ಟು ಬೇಕಂತೆ ಗೊತ್ತೇ? 2

ಹೌದು ಗೆಳೆಯರೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಈಗ ಒಂದು ಚಿತ್ರಕ್ಕಾಗಿ ಆರರಿಂದ ಏಳು ಕೋಟಿ ರೂಪಾಯಿ ಸಂಭಾವನೆಯ ಬೇಡಿಕೆ ಯಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೇವಲ ಎರಡು ಯಶಸ್ವಿ ಚಿತ್ರಗಳನ್ನು ನೀಡಿರುವ ಶ್ರೀನಿಧಿ ಶೆಟ್ಟಿ ಅವರಿಗೆ ಆರರಿಂದ ಏಳು ಕೋಟಿ ರೂಪಾಯಿ ಸಂಭಾವನೆ ನೀಡುವುದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾರಣಗಳೊಂದಿಗೆ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Comments are closed.