ಕೊನೆಗೂ ಬಯಲಾಯ್ತು ಪುಷ್ಪ 2 ಸಿನೆಮಾದ ಬಜೆಟ್: ಎಷ್ಟು ಕೋಟಿ ಅಂತೇ ಗೊತ್ತೇ?? ಫೈನಲ್ ಆಯಿತು ಅಲ್ಲು ಅರ್ಜುನ್ ಸಂಭಾವನೆ. ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಪುಷ್ಪ 2 ಚಿತ್ರದ ಚಿತ್ರೀಕರಣ ಅತಿಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂಬುದಾಗಿ ಕೇವಲ ಸುದ್ದಿ ಓಡಾಡುತ್ತಿತ್ತು ಆದರೆ ಈಗ ಆಗಸ್ಟ್ ಮೂರನೇ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಪಕ್ಕ ಮಾಹಿತಿಗಳು ಓಡಾಡುತ್ತಿವೆ. ಪುಷ್ಪ ಮೊದಲ ಭಾಗದಿಂದಲೇ ದಕ್ಷಿಣ ಭಾರತ ಚಿತ್ರರಂಗದ ಹೆಚ್ಚಾಗಿ ಬಾಲಿವುಡ್ನಲ್ಲಿ ದೊಡ್ಡಮಟ್ಟದ ಹವಾ ಸೃಷ್ಟಿಸಿತ್ತು.

ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ಪುಷ್ಪ 2 ಭಾಗವನ್ನು ದೊಡ್ಡ ಮಟ್ಟದಲ್ಲಿ ಹಾಗೂ ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡುವ ಚಿಂತನೆಯನ್ನು ನಡೆಸಿರುವ ನಿರ್ದೇಶಕ ಸುಕುಮಾರ್ ರವರು ಚಿತ್ರದ ಕಥೆಯಲ್ಲಿ ಕೂಡ ಕೊಂಚ ಮಟ್ಟದ ಬದಲಾವಣೆಯನ್ನು ಮಾಡಿಕೊಂಡು ಈಗ ಸಿದ್ಧವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಒಟ್ಟಾರೆಯಾಗಿ 350 ಕೋಟಿ ರೂಪಾಯಿಗೂ ಅಧಿಕ ಬಜೆಟ್ ಅನು ವಿನಿಯೋಗಿಸಲಾಗುತ್ತದೆ ಎಂಬುದಾಗಿ ಕೂಡ ಒಳ ಸೂತ್ರದಿಂದ ಮಾಹಿತಿ ಹರಿದುಬಂದಿದೆ. ಇನ್ನು ಅಲ್ಲು ಅರ್ಜುನ್ ರವರು ಮೊದಲ ಭಾಗದ ಚಿತ್ರೀಕರಣ ಕ್ಕಾಗಿ ಬರೋಬ್ಬರಿ 45 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು.

pushpa2 1 | ಕೊನೆಗೂ ಬಯಲಾಯ್ತು ಪುಷ್ಪ 2 ಸಿನೆಮಾದ ಬಜೆಟ್: ಎಷ್ಟು ಕೋಟಿ ಅಂತೇ ಗೊತ್ತೇ?? ಫೈನಲ್ ಆಯಿತು ಅಲ್ಲು ಅರ್ಜುನ್ ಸಂಭಾವನೆ. ಎಷ್ಟು ಗೊತ್ತೇ??
ಕೊನೆಗೂ ಬಯಲಾಯ್ತು ಪುಷ್ಪ 2 ಸಿನೆಮಾದ ಬಜೆಟ್: ಎಷ್ಟು ಕೋಟಿ ಅಂತೇ ಗೊತ್ತೇ?? ಫೈನಲ್ ಆಯಿತು ಅಲ್ಲು ಅರ್ಜುನ್ ಸಂಭಾವನೆ. ಎಷ್ಟು ಗೊತ್ತೇ?? 2

ನಿರ್ದೇಶಕ ಸುಕುಮಾರ್ ಕೂಡ 18 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಆದರೆ ಬಹು ನಿರೀಕ್ಷಿತ ಪುಷ್ಪ ಚಿತ್ರದ ಎರಡನೇ ಭಾಗಕ್ಕಾಗಿ ಅಲ್ಲು ಅರ್ಜುನ ರವರು ಬರೋಬ್ಬರಿ 100 ಕೋಟಿ ರೂಪಾಯಿ ಹಾಗೂ ನಿರ್ದೇಶಕ ಸುಕುಮಾರ ರವರು 45 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೀಗಾದಲ್ಲಿ ಖಂಡಿತವಾಗಿ ಪುಷ್ಪ ಚಿತ್ರದ ಎರಡನೇ ಭಾಗ ದೊಡ್ಡ ಸ್ಕೇಲ್ ನಲ್ಲಿ ಮೂಡಿ ಬರುವುದಂತೂ ಕನ್ಫರ್ಮ್. ಪುಷ್ಪ 2 ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯವೇನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.