ರವಿ ತೇಜ ರವರ ಜೊತೆ ಲಿಪ್ ಲಾಕ್ ಮಾಡಿದ ಫೋಟೋ ಗಳು ಬಿಡುಗಡೆಯಾದ ಮೇಲೆ ಷಾಕಿಂಗ್ ಹೇಳಿಕೆ ನೀಡಿದ ನಟಿ ಮೀನಾಕ್ಷಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ ಎನ್ನುವುದು ಬಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಹಾಗೂ ಪಂಚಭಾಷೆ ಚಿತ್ರಗಳ ಬಿಡುಗಡೆ ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚಾಗಿದೆ. ಇಂದು ನಾವು ಮಾತನಾಡುತ್ತಿರುವುದು ತೆಲುಗು ಚಿತ್ರರಂಗದ ಖ್ಯಾತ ಸ್ಟಾರ್ ನಟನಾಗಿರುವ ಮಾಸ್ ಮಹಾರಾಜ ರವಿತೇಜ ರವರ ಕುರಿತಂತೆ. ರವಿತೇಜ ರವರ ಕಿಲಾಡಿ ಚಿತ್ರದ ಕುರಿತಂತೆ ಈಗಾಗಲೇ ನಿರೀಕ್ಷೆಯನ್ನುವುದು ಹೆಚ್ಚಾಗಿದೆ. ಇದೇ ಫೆಬ್ರವರಿ 11ರಂದು ತೆಲುಗು ಹಾಗೂ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಈ ಚಿತ್ರದಲ್ಲಿ ರವಿತೇಜ ರವರಿಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ಅವರು ಕಾಣಿಸಿಕೊಂಡಿದ್ದಾರೆ. ಮೀನಾಕ್ಷಿ ಚೌಧರಿಯವರು ಇತ್ತೀಚೆಗಷ್ಟೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಉತ್ತಮ ನಟಿಯಾಗಿ ಸಿನಿಮಾದಿಂದ ಸಿನಿಮಾಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ. ಕಿಲಾಡಿ ಚಿತ್ರದಲ್ಲಿ ರವಿತೇಜ ರವರೊಂದಿಗೆ ಸಾಕಷ್ಟು ಬೋಲ್ಡ್ ದೃಶ್ಯಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಚುಂಬನ ದೃಶ್ಯಗಳಲ್ಲಿ ಕೂಡ ನಟಿಸಿದ್ದಾರೆ. ರವಿತೇಜ ರವರು ಕೂಡ ಈ ಹಿಂದಿನ ಸಿನಿಮಾಗಳಲ್ಲಿ ಇಂತಹ ದೃಶ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಬಾರಿ ಕಿಲಾಡಿ ಚಿತ್ರದಲ್ಲಿ ಎಲ್ಲಾ ಮಡಿವಂತಿಕೆ ಗಳನ್ನು ಬದಿಗಿಟ್ಟು ಮಾಸ್ ಮಹಾರಾಜ ರವಿತೇಜ ರವರು ಮೀನಾಕ್ಷಿ ಚೌದರಿ ಅವರೊಂದಿಗೆ ಈ ತರಹದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ravi teja meenakshi | ರವಿ ತೇಜ ರವರ ಜೊತೆ ಲಿಪ್ ಲಾಕ್ ಮಾಡಿದ ಫೋಟೋ ಗಳು ಬಿಡುಗಡೆಯಾದ ಮೇಲೆ ಷಾಕಿಂಗ್ ಹೇಳಿಕೆ ನೀಡಿದ ನಟಿ ಮೀನಾಕ್ಷಿ. ಏನು ಗೊತ್ತೇ??
ರವಿ ತೇಜ ರವರ ಜೊತೆ ಲಿಪ್ ಲಾಕ್ ಮಾಡಿದ ಫೋಟೋ ಗಳು ಬಿಡುಗಡೆಯಾದ ಮೇಲೆ ಷಾಕಿಂಗ್ ಹೇಳಿಕೆ ನೀಡಿದ ನಟಿ ಮೀನಾಕ್ಷಿ. ಏನು ಗೊತ್ತೇ?? 2

ಈಗಾಗಲೇ ಟ್ರೈಲರ್ ಸೇರಿದಂತೆ ಪೋಸ್ಟರ್ಗಳಲ್ಲಿ ಎಲ್ಲಾ ಕಡೆಯೂ ಕೂಡ ಇದೇ ಸುದ್ದಿ. ಈ ಕುರಿತಂತೆ ನಟಿ ಮೀನಾಕ್ಷಿ ಚೌದರಿ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ಮೀನಾಕ್ಷಿ ಚೌಧರಿಯವರು ರವಿತೇಜ ಅವರೊಂದಿಗೆ ಸಿನಿಮಾ ಅವಕಾಶ ಸಿಕ್ಕಿದೆ ಎಂದ ಕೂಡಲೇ ಒಪ್ಪಿಕೊಂಡಿದ್ದಾರಂತೆ. ಕಮರ್ಷಿಯಲ್ ಚಿತ್ರವೆಂದ ಮೇಲೆ ಇಂತಹ ದೃಶ್ಯಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೂ ಇಂತಹ ದೃಶ್ಯಗಳಲ್ಲಿ ಅಂದರೆ ಲಿಪ್ ಲಾಕ್ ಮಾಡಲು ನನಗೇನು ಅಭ್ಯಂತರ ಇಲ್ಲ ಎಂಬುದಾಗಿ ಹೇಳಿದ್ದಾರೆ. ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಕೂಡ ಉತ್ತಮ ಆಫರ್ ಪಡೆದಿದ್ದು ಚಿತ್ರದ ಬಿಡುಗಡೆಗೂ ಮುನ್ನವೇ ಲಾಭವನ್ನು ಪಡೆದುಕೊಂಡಿದೆ.

Comments are closed.