ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬ ಐವರು ಮುಗ್ಧರ ಹತ್ಯೆಯ ಸಂಚನ್ನು ಭೇದಿಸಿದ ಪೊಲೀಸರು, ಹಿಂದಿರುವ ಮಹಿಳೆ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಪತ್ರಿಕೆಗಳಲ್ಲಿ ನಾವು ಓದುವಂತಹ ಕೆಲವು ವಿಚಾರಗಳನ್ನು ನೋಡಿದರೆ ಸಾಕು ನಮಗೆ ಮೈಯಲ್ಲಿ ನಡುಕ ವಾಗುತ್ತದೆ. ಅದರಲ್ಲೂ ಇಂದು ಈಗ ನಾವು ಹೇಳಲು ಹೊರಟಿರುವ ವಿಚಾರವನ್ನು ಖಂಡಿತವಾಗಿ ನಿಮ್ಮ ನಿದ್ರೆಗೆಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ನಡೆದಿರುವುದು ಬೇರೆ ಯಾವ ದೇಶದಲ್ಲಿ ಅಲ್ಲ ಬದಲಾಗಿ ನಮ್ಮದೇ ರಾಜ್ಯದಲ್ಲಿ. ಹಾಗಿದ್ದರೆ ವಿಷಯ ಏನೆಂಬುದನ್ನು ತಿಳಿಯೋಣ ಬನ್ನಿ.

bangalore idu | ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬ ಐವರು ಮುಗ್ಧರ ಹತ್ಯೆಯ ಸಂಚನ್ನು ಭೇದಿಸಿದ ಪೊಲೀಸರು, ಹಿಂದಿರುವ ಮಹಿಳೆ ಯಾರು ಗೊತ್ತೇ?
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬ ಐವರು ಮುಗ್ಧರ ಹತ್ಯೆಯ ಸಂಚನ್ನು ಭೇದಿಸಿದ ಪೊಲೀಸರು, ಹಿಂದಿರುವ ಮಹಿಳೆ ಯಾರು ಗೊತ್ತೇ? 3

ಇದೇ ಫೆಬ್ರವರಿ 6ರಂದು ಮಂಡ್ಯದ ಕೆ ಆರ್ ಎಸ್ ಬಡಾವಣೆಯಲ್ಲಿ ನಡೆದಿರುವಂತಹ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೌದು ಗೆಳೆಯರೇ ಮಹಿಳೆ ಸೇರಿದಂತೆ ನಾಲ್ಕು ಮಕ್ಕಳ ಮರಣ ಸಂಭವಿಸಿತ್ತು. ಅದು ಕೂಡ ಯಾರೋ ಅವರನ್ನು ಮುಗಿಸಿದ್ದು. ಮರಣ ಹೊಂದಿದ ದುರ್ದೈವಿಗಳು ಗಂಗಾರಾಮ್ ಎನ್ನುವವರ ಪತ್ನಿ ಹಾಗೂ ನಾಲ್ಕು ಜನ ಮಕ್ಕಳು. ಈ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆಯ ಕೂಡ ಸಾಕಷ್ಟು ಹರಸಾಹಸ ಪಟ್ಟಿತ್ತು.

ಹೀಗಿದ್ದರೂ ಕೂಡ ಇಷ್ಟೊಂದು ಕಷ್ಟ ಹಾಗೂ ಗೊಂದಲಗಳ ನಡುವೆಯೂ ಪೊಲೀಸ್ ಇಲಾಖೆ ಇದಕ್ಕೆ ಕಾರಣರಾದವರನ್ನು ಬಂಧಿಸಲು ಯಶಸ್ವಿಯಾಗಿದೆ. ಈ ಮುಗ್ಧ ಜೀವಗಳ ಮರಣಕ್ಕೆ ನಿಜವಾದ ಕಾರಣವೆಂದರೆ ಗಂಗಾರಾಮ್ ನ ಅಕ್ರಮ ಸಂಬಂಧ ಎಂದು ಹೇಳಲಾಗುತ್ತಿದೆ. ಗಂಗಾರಾಮ್ ಹಾಗೂ ಲಕ್ಷ್ಮಿ ಎನ್ನುವವರ ನಡುವೆ ಅಕ್ರಮ ಸಂಬಂಧ ನಡೆದುಕೊಂಡು ಬಂದಿತ್ತು. ಮಕ್ಕಳು ಹಾಗೂ ಅವಳನ್ನು ಬಿಟ್ಟು ನನ್ನನ್ನು ಮದುವೆಯಾಗು ಎಂಬುದಾಗಿ ಮೊದಲಿನಿಂದಲೂ ಕೂಡ ಪೀಡಿಸಿಕೊಂಡು ಬರುತ್ತಿದ್ದಳು.

bangalore idu 2 | ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬ ಐವರು ಮುಗ್ಧರ ಹತ್ಯೆಯ ಸಂಚನ್ನು ಭೇದಿಸಿದ ಪೊಲೀಸರು, ಹಿಂದಿರುವ ಮಹಿಳೆ ಯಾರು ಗೊತ್ತೇ?
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬ ಐವರು ಮುಗ್ಧರ ಹತ್ಯೆಯ ಸಂಚನ್ನು ಭೇದಿಸಿದ ಪೊಲೀಸರು, ಹಿಂದಿರುವ ಮಹಿಳೆ ಯಾರು ಗೊತ್ತೇ? 4

ಒಂದು ವೇಳೆ ಮಕ್ಕಳು ಹಾಗೂ ಗಂಗಾರಾಮ್ ನ ಹೆಂಡತಿ ಆಗಿರುವ ಲಕ್ಷ್ಮಿಯನ್ನು ಮುಗಿಸಿದರೆ ನನಗೆ ಸಿಗುತ್ತಾನೆ ಎಂಬುದಾಗಿ ಪಾತಕಿ ಲಕ್ಷ್ಮಿ ಅಂದುಕೊಳ್ಳುತ್ತಾಳೆ. ಫೆಬ್ರವರಿ 5ರ ರಾತ್ರಿ ಅವರ ಮನೆಗೆ ಹೋಗಿದ್ದು ಎಲ್ಲರಿಗೂ ಊಟದಲ್ಲಿ ಮತ್ತು ಬರಿಸುವಂತಹ ಮದ್ದನ್ನು ಹಾಕಿದ್ದಾಳೆ. ಮಲಗಿದ ನಂತರ ತಾನು ತಂದಿದ್ದ ಸುತ್ತಿಗೆಯಿಂದ ಎಲ್ಲರನ್ನೂ ಮುಗಿಸಿದ್ದಾಳೆ. ಮಕ್ಕಳು ಎದ್ದ ಮೇಲೆ ಕೂಡ ಅವುಗಳನ್ನು ಕತ್ತು ಹಿಸುಕಿ ಮುಗಿಸಿದ್ದಾಳೆ. ಎಲ್ಲರನ್ನೂ ಮುಗಿಸಿದ ಮೇಲೆ ಕೂಡ ಲಕ್ಷ್ಮಿ ಮನೆಯಲ್ಲಿ ಎರಡು ಗಂಟೆಗಳ ಕಾಲವನ್ನು ಕಳೆದಿದ್ದಾಳೆ ಎಂದು ಹೇಳಲಾಗುತ್ತಿದೆ.

ಇದಾದನಂತರ ಬೆಳಗಿನ ಜಾವ ನಾಲ್ಕು ಗಂಟೆಗೆ ಕೆಆರ್ ಎಸ್ ನಿಂದ ಮೈಸೂರಿಗೆ ಬಸ್ಸಿನಿಂದ ಪ್ರಯಾಣ ಮಾಡಿದ್ದಾಳೆ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ನಂತರ 10 ಗಂಟೆ ಬೆಳಗ್ಗೆ ನನಗೆ ಏನು ಕೂಡ ತಿಳಿದಿಲ್ಲ ಎನ್ನುವ ಮುಗ್ಧ ಭಾವನೆಯೊಂದಿಗೆ ಮರಣ ಹೊಂದಿದವರ ಮನೆಗೆ ಬಂದು ಶೋಕಾಚರಣೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಇದನ್ನೆಲ್ಲ ರೆಕಾರ್ಡ್ ಮಾಡುತ್ತಿದ್ದ ಸುದ್ದಿವಾಹಿನಿಯ ಕ್ಯಾಮರಾವನ್ನು ಕೂಡ ಆಕಡೆ ತೆಗೆದುಕೊಂಡುಹೋಗಿ ಎಂಬುದಾಗಿ ಅವಾಜ್ ಹಾಕಿದ್ದಾಳೆ. ಕೇವಲ ತನ್ನ ಅಕ್ರಮ ಸಂಬಂಧವನ್ನು ವೃದ್ಧಿಸಿಕೊಳ್ಳಲು ಮುಗ್ಧ ಜೀವಗಳನ್ನು ಮುಗಿಸಿ ದಂತಹ ಈಕೆಯ ಕುರಿತಂತೆ ನೀವು ಏನು ಹೇಳ ಬಯಸುತ್ತೀರಿ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.