ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ನಡುವೆ ಹೊಸ ಒಪ್ಪಂದ, ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಲಾಕ್ ಡೌನ್ ಕಾರಣದಿಂದಾಗಿ ಹಲವಾರು ಸಿನಿಮಾ ಥಿಯೇಟರ್ ಗಳು ಓಟಿಟಿಯ ಒತ್ತಡದ ಕಾರಣದಿಂದಾಗಿ ಮುಚ್ಚಿಹೋಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಸಿನಿಮಾ ರಸಿಕರಾದ ನಾವು ಚಿಕ್ಕ ಪರದೆ ಗಿಂತ ಹೆಚ್ಚಾಗಿ ಸಿನಿಮಾವನ್ನು ದೊಡ್ಡ ಪರದೆಗಳ ಮೇಲೆ ಚಿತ್ರಮಂದಿರಗಳಲ್ಲಿ ಕೂತು ನೋಡುವುದು ಸೂಕ್ತವೆನಿಸಿದೆ.

ಅದು ಬಿಡಿ ಇಂದು ನಾವು ಹೇಳಹೊರಟಿರುವ ವಿಚಾರದತ್ತ ಗಮನಹರಿಸೋಣ. ಹೌದು ಇಂದು ನಾವು ಹೇಳ ಹೊರಟಿರುವುದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ನಡುವಿನ ಒಪ್ಪಂದದ ಕುರಿತಂತೆ. ಇದೇನಪ್ಪಾ ಇದು ಹೊಸ ವಿಚಾರ ಒಪ್ಪಂದ ಎಂದು ಹೇಳುತ್ತೀರಾ ಎಂಬುದಾಗಿ ನೀವು ಭಾವಿಸಬಹುದು. ಇದಕ್ಕೊಂದು ಸೂಕ್ತವಾದ ಕಾರಣವಿದೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿ ಎಲ್ಲಾ ಭಾಷೆಗಳಲ್ಲಿ ಅಭಿಮಾನಿಗಳನ್ನು ಹೊಂದಿರುವಂತಹ ನಟ. ಕನ್ನಡದಲ್ಲಿ ಕೂಡ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಕಡೆ ಅತಿ ಚಿಕ್ಕ ವಯಸ್ಸಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.

radhika arjun sarja | ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ನಡುವೆ ಹೊಸ ಒಪ್ಪಂದ, ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ. ಏನು ಗೊತ್ತೇ??
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ನಡುವೆ ಹೊಸ ಒಪ್ಪಂದ, ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ. ಏನು ಗೊತ್ತೇ?? 2

ಇತ್ತೀಚಿಗೆ ನಿರ್ಮಾಪಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಚಿತ್ರಗಳಲ್ಲಿ ಹಾಗೂ ಮಹಿಳಾ ಪ್ರಾಧಾನ್ಯತೆಯಿರುವ ಚಿತ್ರಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ನಡುವಿನ ಒಪ್ಪಂದ ಏನಿರಬಹುದು ಎಂಬುದಾಗಿ ನೀವು ಆಲೋಚಿಸುತ್ತಿರುವ ಅದಕ್ಕೂ ಕೂಡ ನಮ್ಮಲ್ಲಿ ಉತ್ತರವಿದೆ. ಹೌದು ಇವರಿಬ್ಬರ ಕಾಂಬಿನೇಷನ್ ನಲ್ಲಿ ಕಾಂಟ್ರಾಕ್ಟ್ ಎನ್ನುವ ಚಿತ್ರ ಎಷ್ಟೋ ವರ್ಷಗಳ ಹಿಂದೆ ಸೆಟ್ಟೇರಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಬಿಡುಗಡೆ ಆಗಿರಲಿಲ್ಲ. ಈಗ ಇದೇ ಚಿತ್ರ ಹೆಸರನ್ನು ಬದಲಾಯಿಸಿಕೊಂಡು ಒಪ್ಪಂದ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಇದೇ ಫೆಬ್ರವರಿ 11ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಕಥೆ ಹಳೆಯದಾದರೂ ಇಂದಿನ ಸಮಯಕ್ಕೆ ಕೂಡ ಇದು ಸೂಕ್ತವಾದಂತಹ ಸಿನಿಮಾ ಎಂಬುದಾಗಿ ಚಿತ್ರತಂಡ ಕಾನ್ಫಿಡೆಂಟ್ ಆಗಿದೆ.

Comments are closed.