ಮಗನ ಕುರಿತಂತೆ ಅದೊಂದು ಭಯ ಕಾಡುತ್ತಿದೆ ಎಂದ ಮೇಘನಾ, ಆದರೆ ಯಾಕೆ ಕೆಲಸ ಮಾಡುತ್ತಿದ್ದರಂತೆ ಗೊತ್ತೇ?? ಹಣಕ್ಕಾಗಿ ಅನ್ಕೊಂಡ್ರಾ? ಅಲ್ಲವೇ ಅಲ್ಲ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಮೇಘನಾ ರಾಜ್ ರವರು ತಮ್ಮ ಪತಿಯ ಮರಣದಿಂದಾಗಿ ಸಾಕಷ್ಟು ಒಂಟಿಯಾಗಿ ಜೀವನ ಕಳೆಯುತ್ತಿದ್ದರು ಈಗ ಎಲ್ಲರೊಂದಿಗೆ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಚಿರು ಸರ್ಜಾ ರವರ ಮರಣದಿಂದ ಮಾನಸಿಕವಾಗಿ ಜರ್ಜರಿತರಾಗಿ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟಿ ಮೇಘನಾ ರಾಜ್ ರವರು ಸಿನಿಮಾಗಳಲ್ಲಿ ನಟಿಸಲು ಸಹಿ ಹಾಕಿದ್ದಾರೆ.

ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಡ್ಯಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಬ್ರಾಂಡ್ ಗಳ ಪ್ರಮೋಷನ್ ಹಾಗೂ ಕೊಲಬರೇಶನ್ ನಲ್ಲಿ ಭಾಗಿಯಾಗಿ ಹಣವನ್ನು ಸಂಪಾದಿಸುತ್ತಾರೆ. ಕೆಲವರು ಇಷ್ಟೆಲ್ಲ ಯಾಕೆ ದುಡಿಯುತ್ತಾರೆ ಎಂದು ಅಂದುಕೊಳ್ಳಬಹುದು ಅದಕ್ಕೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನವೊಂದರಲ್ಲಿ ಸ್ವತಹ ನಟಿ ಮೇಘನಾ ರಾಜ್ ರವರ ಇದರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ ಈ ಕುರಿತಂತೆ ಏನೆಲ್ಲ ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

chiru meghana | ಮಗನ ಕುರಿತಂತೆ ಅದೊಂದು ಭಯ ಕಾಡುತ್ತಿದೆ ಎಂದ ಮೇಘನಾ, ಆದರೆ ಯಾಕೆ ಕೆಲಸ ಮಾಡುತ್ತಿದ್ದರಂತೆ ಗೊತ್ತೇ?? ಹಣಕ್ಕಾಗಿ ಅನ್ಕೊಂಡ್ರಾ? ಅಲ್ಲವೇ ಅಲ್ಲ
ಮಗನ ಕುರಿತಂತೆ ಅದೊಂದು ಭಯ ಕಾಡುತ್ತಿದೆ ಎಂದ ಮೇಘನಾ, ಆದರೆ ಯಾಕೆ ಕೆಲಸ ಮಾಡುತ್ತಿದ್ದರಂತೆ ಗೊತ್ತೇ?? ಹಣಕ್ಕಾಗಿ ಅನ್ಕೊಂಡ್ರಾ? ಅಲ್ಲವೇ ಅಲ್ಲ 2

ಹೌದು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಇದ್ದರೂ ಕೂಡ ಹಲವಾರು ಜವಾಬ್ದಾರಿಗಳು ಮೇಘನರಾಜ್ ರವರ ಮೇಲಿರುತ್ತದೆ. ಒಬ್ಬ ತಾಯಿಯಾಗಿ ರಾಯನ್ ರಾಜ್ ಸರ್ಜಾ ಅವರಿಗೋಸ್ಕರ ಮತ್ತೆ ಕಿರುತೆರೆಯಲ್ಲಿ ಮೇಘನಾ ರಾಜ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ದುಡಿಯುತ್ತಿರುವುದು ಕೂಡ ಅವರಿಗೋಸ್ಕರಾನೇ. ಕಾರ್ಯಕ್ರಮದಲ್ಲಿ ಇದ್ದಾಗಲೂ ಕೂಡ ಆಗಾಗ ಮನೆಗೆ ಫೋನ್ ಮಾಡಿ ಮಗನ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಲೇ ಇರುತ್ತಾರಂತೆ. ಮಗನನ್ನು ಬಿಟ್ಟು ಕೆಲಸ ಮಾಡುವುದು ಕಷ್ಟವಾದರೂ ಕೂಡ ಆತನಿಗೋಸ್ಕರ ಇವೆಲ್ಲ ಎಂಬುದಾಗಿ ಕೆಲಸವನ್ನು ಮಾಡಿಕೊಂಡು ಹೋಗುತ್ತಾರಂತೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.

Comments are closed.