ಶೂಟಿಂಗ್ ಮುಗಿಸಿ ಬರುವಾಗ ಮಗನಿಗಾಗಿ ಮೇಘನ ಎಂಥಹ ಉಡುಗೊರೆ ತಂದಿದ್ದಾರೆ ಗೊತ್ತಾ? ಕುಣಿದು ಕುಪ್ಪಳಿಸಿದ ರಾಯನ್??

ನಮಸ್ಕಾರ ಸ್ನೇಹಿತರೇ ಪತಿಯಾಗಿರುವ ಚಿರು ಸರ್ಜಾ ಅವರ ಅಗಲಿಕೆಯಿಂದಾಗಿ ಕನಲಿ ಹೋಗಿದ್ದ ಮೇಘನರಾಜ್ ರವರ ಜೀವನಕ್ಕೆ ಸಂತೋಷದ ಚಿಲುಮೆಯಾಗಿ ಬಂದವನು ಜೂನಿಯರ್ ಚಿರುಸರ್ಜ. ರಾಯನ್ ರಾಜ್ ಸರ್ಜಾ ಜನನ ದಿಂದಾಗಿ ಮೇಘನಾ ರಾಜ್ ರವರ ಮುಖ ಹಾಗೂ ಮನಸ್ಸಿನಲ್ಲಿ ಸಂತೋಷದ ಛಾಯೆ ಆವರಿಸಿದೆ. ಜೂನಿಯರ್ ಚಿರು ಸರ್ಜಾ ಬೆಳವಣಿಗೆ ಹೊಂದುವ ತನಕವು ಕೂಡ ಚಿತ್ರರಂಗದಿಂದ ದೂರವಿದ್ದು ಆತನ ಆರೈಕೆಯಲ್ಲಿ ತೊಡಗಿದ್ದರು.

ನಂತರ ಈಗ ಮಗನನ್ನು ಆತನ ಅಜ್ಜ ಹಾಗೂ ಅಜ್ಜಿಯ ಜವಾಬ್ದಾರಿಗೆ ವಹಿಸಿ ಸಿನಿಮಾ ರಿಯಾಲಿಟಿ ಶೋ ಕಾರ್ಯಕ್ರಮ ಹಾಗೂ ಜಾಹಿರಾತು ಚಿತ್ರೀಕರಣಕ್ಕಾಗಿ ಹೋಗುತ್ತಿದ್ದಾರೆ ನಟಿ ಮೇಘನಾ ರಾಜ್. ಸದ್ಯಕ್ಕೆ ಮೇಘನಾರಾಜ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಆಗಾಗ ಜಾಹೀರಾತುಗಳಲ್ಲಿ ಕೂಡ ಮೇಘನರಾಜ್ ಕಾಣಿಸಿಕೊಂಡಿರುವುದನ್ನು ನೀವು ನೋಡಿರಬಹುದು ಆಗಿದೆ.

meghana raj 3 | ಶೂಟಿಂಗ್ ಮುಗಿಸಿ ಬರುವಾಗ ಮಗನಿಗಾಗಿ ಮೇಘನ ಎಂಥಹ ಉಡುಗೊರೆ ತಂದಿದ್ದಾರೆ ಗೊತ್ತಾ? ಕುಣಿದು ಕುಪ್ಪಳಿಸಿದ ರಾಯನ್??
ಶೂಟಿಂಗ್ ಮುಗಿಸಿ ಬರುವಾಗ ಮಗನಿಗಾಗಿ ಮೇಘನ ಎಂಥಹ ಉಡುಗೊರೆ ತಂದಿದ್ದಾರೆ ಗೊತ್ತಾ? ಕುಣಿದು ಕುಪ್ಪಳಿಸಿದ ರಾಯನ್?? 2

ಎಲ್ಲೇ ಹೋಗಿರಲಿ ಮೇಘನರಾಜ್ 15 ನಿಮಿಷಗಳಿಗೊಮ್ಮೆ ತಮ್ಮ ತಾಯಿ ಪ್ರಮೀಳಾ ಜೋಷಾಯಿ ರವರಿಗೆ ಕರೆ ಮಾಡಿ ಮಗ ಹೇಗಿದ್ದಾನೆ ನನ್ನನ್ನು ಕೇಳುತ್ತಿದ್ದಾನೆಯೇ ಊಟ ಮಾಡಿದ್ದಾನೆಯೇ ಎನ್ನುವುದಾಗಿ ಆರೋಗ್ಯವನ್ನು ವಿಚಾರಿಸುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವ ವೇಳೆಗೆ ಮಗನಿಗಾಗಿ ಒಂದು ಉಡುಗೊರೆಯನ್ನು ಕೂಡ ತಂದಿದ್ದಾರೆ. ತಾಯಿ ತನಗಾಗಿ ತಂದು ಉಡುಗೊರೆಯನ್ನು ನೋಡಿ ಮಗ ರಾಯನ್ ಕುಣಿದು ಕುಪ್ಪಳಿಸಿದ್ದಾರೆ. ಹೌದು ಗೆಳೆಯರೆ ಮೇಘನ ರಾಜ್ ರವರು ತಮ್ಮ ಮಗನಿಗಾಗಿ ತಂದಂತಹ ಗಿಫ್ಟ್ ದುಬಾರಿ ಬೆಲೆಯ ಸೈಕಲ್ ಆಗಿದೆ. ಮಗನಿಗಾಗಿ ಎಲ್ಲಾ ಕೆಲಸ ಮಾಡುತ್ತಿರುವ ಮೇಘನಾ ರಾಜ್ ತಮ್ಮ ಜೀವನದ ಖುಷಿಯನ್ನು ತಮ್ಮ ಮಗನ ಸಂತೋಷಕ್ಕಾಗಿ ಮುಡುಪಿಟ್ಟಿದ್ದಾರೆ ಎನ್ನುವುದನ್ನು ಎಲ್ಲರೂ ಒಪ್ಪಲೇ ಬೇಕಾದಂತಹ ವಿಚಾರ.

Comments are closed.