ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಹೊರಗಡೆಯೂ ನಾಗ ಚೈತನ್ಯಗೆ ಠಕ್ಕರ್, ಹೊಸ ನಡೆ ಇಟ್ಟ ಸಮಂತಾ, ಶಾಕ್ ಆದ ನಾಗ ಚೈತನ್ಯ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸ್ಟಾರ್ ನಟಿ ಸಮಂತಾ ಜೀವನದಲ್ಲಿ ಏನೇ ನಡೆದಿರಲಿ, ಸಿನಿಮಾ ರಂಗದಲ್ಲಿ ಮಾತ್ರ ಅವರನ್ನು ಇಷ್ಟಪಡದವರೇ ಇಲ್ಲ. ಸ್ಯಾಮ್ ಟಾಲಿವುಡ್ ನಲ್ಲಿ ಮಾತ್ರವಲ್ಲ, ಪ್ಯಾನ್ ಇಂಡಿಯಾ ಫೇಮಸ್ ಆಗಿರುವ ನಟಿ. ಇವರು ತಮ್ಮ ನಟನೆಯ ಮೂಲಕ ಸ್ವತಂತ್ರವಾಗಿರುವುದು ಮಾತ್ರವಲ್ಲದೇ ಕೈತುಂಬಾ ಹಣ ಸಂಪಾದಿಸುತ್ತಾರೆ. ಹಾಗಾಗಿ ಸಿನಿಮಾ ಮಾತವಲ್ಲದೇ ಇತರ ಕ್ಷೇತ್ರಗಳಲ್ಲಿಯೂ ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದಾರೆ.

ನಟಿ ಸಮಂತಾ, ಇತ್ತೀಚಿಗೆ ಚಿತ್ರಗಳಲ್ಲಿ ಬ್ಯುಸಿಯಾಗಿರುವುದರ ಜೊತೆಗೆ, ಜಾಹಿರಾತುಗಳಲ್ಲಿಯೂ ಸಮಂತಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಟಿ ಸ್ಯಾಮ್ ಬೊಟಿಕ್, ರೆಸ್ಟೋರೆಂಟ್, ಮೊದಲಾದ ವ್ಯವಹಾರಗಳನ್ನೂಕೂಡ ನಡೆಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿರುವ ಸಮಂತಾ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಈಗಾಗಲೇ ಹಲವು ಬ್ಯುಸನೆಸ್ ಗಳಲ್ಲಿ ತೊಡಗಿಸಿಕೊಂಡಿರುವ ಸಮಂತಾ, ಈಗ ಈ ಕಾಮರ್ಸ್ ಬ್ಯುಸನೆಸ್ ನಲ್ಲೂ ತೊಡಗಿಕೊಂಡಿದ್ದಾರೆ. ಈಗಾಗಲೇ ಅನ್ ಲೈನ್ ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವ ಸಿಸ್ಟೆನ್ ಕಾರ್ಟ್ ನಲ್ಲಿ ಸಮಂತ ಹೂಡಿಕೆ ಮಾಡಿದ್ದಾರೆ. ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬಿತ್ಯಾದಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಸಿಸ್ಟೆನ್ ಕಾರ್ಟ್ ಸಾವಿರಕ್ಕೂ ಹೆಚ್ಚು ಬ್ರಾಂಡ್ ಗಳನ್ನು ಈಗಾಗಲೇ ಮಾಡುತ್ತಿದೆ. ಇದಕ್ಕೆ ಇದೀಗ ಸಮಂತಾ ಕೂಡ ಹೂಡಿಕೆ ಮಾಡಿದ್ದಾರೆ.

samantha naaga | ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಹೊರಗಡೆಯೂ ನಾಗ ಚೈತನ್ಯಗೆ ಠಕ್ಕರ್, ಹೊಸ ನಡೆ ಇಟ್ಟ ಸಮಂತಾ, ಶಾಕ್ ಆದ ನಾಗ ಚೈತನ್ಯ. ಯಾಕೆ ಗೊತ್ತೇ??
ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಹೊರಗಡೆಯೂ ನಾಗ ಚೈತನ್ಯಗೆ ಠಕ್ಕರ್, ಹೊಸ ನಡೆ ಇಟ್ಟ ಸಮಂತಾ, ಶಾಕ್ ಆದ ನಾಗ ಚೈತನ್ಯ. ಯಾಕೆ ಗೊತ್ತೇ?? 2

ಇನ್ನು ಮುಂದೆ ಕಂಪನಿಯು ಫ್ರಾಂಚೈಸಿ ಮಾಡಿ ರಿಟೇಲ್ ಔಟ್‌ಲೆಟ್‌ಗಳನ್ನು ಆರಂಭಿಸಲು ಬಯಸಿದೆ ಎಂದು ಸಿಇಒ ಕಾಂತ್ ದತ್ ತಿಳಿಸಿದ್ದಾರೆ. ಮೊದಲ ವರ್ಷದಲ್ಲಿ 30 ಮಳಿಗೆಗಳನ್ನು ಮತ್ತು ಮುಂದಿನ ಎರಡು ವರ್ಷಗಳಲ್ಲಿ 100 ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೂಡ ಇತ್ತೀಚೆಗಷ್ಟೇ ಆಹಾರ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. “ನಾನು ಯಾವಾಗಲೂ ಒಳ್ಳೆಯ ಆಹಾರವನ್ನು ಹುಡುಕುತ್ತೇನೆ. ನಾನು ಪ್ರಪಂಚದಾದ್ಯಂತ ವಿಭಿನ್ನ ಆಹಾರ ಪದಾರ್ಥಗಳನ್ನು ಪ್ರಯತ್ನಿಸಿದ್ದೇನೆ. ಏಷ್ಯನ್ ಆಹಾರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿವಂಥದ್ದು. ಅದಕ್ಕಾಗಿಯೇ ನಾನು ಈಗ ಆ ಅನುಭವವನ್ನು ಮರುಸೃಷ್ಟಿಸುತ್ತಿದ್ದೇನೆ. ಹಗಾಗಿ ಉತ್ತಮ ತಂಡದೊಂದಿಗೆ ಈ ಪ್ರಯತ್ನ ಮಾಡುತ್ತಿದ್ದೇನೆ ಎಂದು ನಾಗ ಚೈತನ್ಯ ವಿಡಿಯೋ ಹಂಚಿಕೊಂಡಿದ್ದಾರೆ. ವಿಚ್ಚೇಧನದ ನಂತರವೂ ಈ ಜೋಡಿ ಈಗ ಉತ್ಸಾಹದಿಂದ ಮುನ್ನಡೆಯುತ್ತಿರುವುದು ಖುಷಿಯ ವಿಚಾರವೇ!

Comments are closed.