ರಾಣಾ ದಗ್ಗುಬಾಟಿ ಹೆಂಡತಿಗೆ ಗಂಡ ಅಂದ್ರೆ ಇಷ್ಟ; ಆದರೆ ಪತಿಗಿಂತ ಹೆಚ್ಚು ಇಷ್ಟ ಪಡುವುದು ಏನನ್ನು ಗೊತ್ತೇ?? ಇಂಗು ಇರ್ತಾರ??

ನಮಸ್ಕಾರ ಸ್ನೇಹಿತರೇ ನಟ ರಾಣ ದಗ್ಗುಬಾಟಿ ಅವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿದೆ. ಬಾಹುಬಲಿ ಸರಣಿ ಚಿತ್ರಗಳಲ್ಲಿ ಬಲ್ಲಾಳದೇವ ಪಾತ್ರದ ಮೂಲಕ ಜಗದ್ವಿಖ್ಯಾತರಾಗಿರುವ ರಾಣ ದಗ್ಗುಬಾಟಿ ತೆಲುಗು ಚಿತ್ರರಂಗದ ದೊಡ್ಡ ಸಿನಿಮಾ ಕುಟುಂಬದ ಕುಡಿಯಾಗಿದ್ದಾರೆ. ಸಿನಿಮಾ ಹಿನ್ನೆಲೆಯಿಂದ ಬಂದಿದ್ದರೂ ಕೂಡ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದ ಬಾಲಿವುಡ್ ವರೆಗೂ ಕೂಡ ಪ್ರಯಾಣವನ್ನು ಬೆಳೆಸಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಾಣ ದಗ್ಗುಬಾಟಿ ತಮ್ಮ ಬಾಲ್ಯದ ಗೆಳತಿ ಆಗಿರುವ ಮಿಹಿಕ ಬಜಾಜ್ ಅವರನ್ನು ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಸಿನಿಮಾಗಳ ಕುರಿತಂತೆ ಮಾತ್ರವಲ್ಲದೆ ರಾಣಾ ದಗ್ಗುಬಾಟಿ ಆಗಾಗ ತಮ್ಮ ಪತ್ನಿಯ ಜೊತೆಗೆ ಇರುವಂತಹ ಕೆಲವೊಂದು ಚೆಂದದ ಫೋಟೋಗಳನ್ನು ಕೂಡ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಮಿಹಿಕಾ ಬಜಾಜ್ ಕೂಡ ಯಾವುದೇ ಸಿನಿಮಾ ಹೀರೋಯಿನ್ ಗಿಂತ ಕಮ್ಮಿ ಇಲ್ಲದಂತೆ ಸೌಂದರ್ಯವತಿಯಾಗಿದ್ದಾರೆ. ಗಂಡ ರಾಣ ದಗ್ಗುಬಾಟಿ ಎಂದರೆ ಮಿಹಿಕ ಅವರಿಗೆ ಎಲ್ಲಿಲ್ಲದ ಇಷ್ಟ. ಆದರೆ ಸಾಮಾನ್ಯವಾಗಿ ಮಹಿಳೆಯರು ನಿಮಗೆಲ್ಲರಿಗೂ ತಿಳಿದಂತೆ ಅಲಂಕಾರ ಪ್ರಿಯರಾಗಿರುತ್ತಾರೆ. ಹೀಗಾಗಿ ತಮ್ಮ ಪತಿಗಿಂತ ಹೆಚ್ಚಾಗಿ ಒಂದು ವಸ್ತುವಿನ ಮೇಲೆ ಮಿಹಿಕ ಬಜಾಜ್ ಅವರು ಪ್ರಾಣವೇ ಇಟ್ಟಿದ್ದಾರಂತೆ.

miheeka rana | ರಾಣಾ ದಗ್ಗುಬಾಟಿ ಹೆಂಡತಿಗೆ ಗಂಡ ಅಂದ್ರೆ ಇಷ್ಟ; ಆದರೆ ಪತಿಗಿಂತ ಹೆಚ್ಚು ಇಷ್ಟ ಪಡುವುದು ಏನನ್ನು ಗೊತ್ತೇ?? ಇಂಗು ಇರ್ತಾರ??
ರಾಣಾ ದಗ್ಗುಬಾಟಿ ಹೆಂಡತಿಗೆ ಗಂಡ ಅಂದ್ರೆ ಇಷ್ಟ; ಆದರೆ ಪತಿಗಿಂತ ಹೆಚ್ಚು ಇಷ್ಟ ಪಡುವುದು ಏನನ್ನು ಗೊತ್ತೇ?? ಇಂಗು ಇರ್ತಾರ?? 2

ಇತ್ತೀಚಿಗಷ್ಟೇ ವಿಶೇಷ ಆಭರಣ ಹಾಗೂ ಲೆಹೆಂಗಾದ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿರುವ ಮಿಹಿಕ ಬಜಾಜ್ ಕಾಲ್ಗೆಜ್ಜೆಯನ್ನು ನನಗೆ ಅತ್ಯಂತ ಇಷ್ಟ ಎಂಬುದಾಗಿ ಬರೆದಿದ್ದಾರೆ. ಯಾಕೆಂದರೆ ಇದು ಅವರ ತಾಯಿಯವರ ಮದುವೆ ಆಭರಣವಾಗಿದ್ದು ಈಗ ಅವರ ಆಭರಣವಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತಾಯಿಯ ವಸ್ತುವಿನ ಜೊತೆಗೆ ಸಾಕಷ್ಟು ಎಮೋಷನಲ್ ಅಟ್ಯಾಚ್ಮೆಂಟ್ ಹೊಂದಿರುತ್ತಾರೆ. ಇದಕ್ಕಾಗಿ ಈ ಕಾಲ್ಗೆಜ್ಜೆಯನ್ನು ಎಲ್ಲದಕ್ಕಿಂತ ವಿಶೇಷ ಎಂಬುದಾಗಿ ಮಿಹಿಕ ಬಜಾಜ್ ಇಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಹಸ್ರಾರು ಮೆಚ್ಚುಗೆಗಳು ಕೂಡ ಬಂದಿವೆ.

Comments are closed.