ಕೆಂಪು ಸೀರೆಯಲ್ಲಿ ಕಾಣಿಸ್ಕೊಂಡ ಕನ್ನಡದ ರಾಜ ಕುಮಾರಿ ನಿವೇದಿತಾ ಗೌಡ: ಹೇಗೆ ಕಾಣಿಸುತ್ತಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾದ ಮೂಲಕ ಸ್ಟಾರ್ ಆಗಿ ನಂತರ ಬಿಗ್ ಬಾಸ್ ಮನೆಗೆ ಹೋಗಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಈಗ ಪ್ರತಿಯೊಬ್ಬರ ಬಾಯಲ್ಲಿ ಕೂಡ ಬಾಯಿ ಮಾತಾಗಿದ್ದಾರೆ. ಚಂದನ್ ಶೆಟ್ಟಿ ಅವರನ್ನು ಈಗಾಗಲೇ ಮದುವೆ ಆಗಿರುವ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ ತಮ್ಮ ಪತಿ ಚಂದನ್ ಶೆಟ್ಟಿ ಅವರೊಂದಿಗೆ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇನ್ನು ಕೇವಲ ಇನ್ಸ್ಟಾಗ್ರಾಮ್ ಹಾಗೂ ಬೇರೆ ಸಾಮಾಜಿಕ ಜಾಲತಾಣಗಳ ಖಾತೆಗಳು ಮಾತ್ರವಲ್ಲದೆ ಯೂಟ್ಯೂಬ್ ಚಾನೆಲ್ ಅನ್ನು ಕೂಡ ನಿವೇದಿತ ಗೌಡ ಹೊಂದಿದ್ದಾರೆ. ಅದರಲ್ಲಿ ಕೂಡ ಫ್ಯಾಷನ್ ಸೇರಿದಂತೆ ತಮ್ಮ ದೈನಂದಿನ ಜೀವನದ ಆಗುಹೋಗುಗಳನ್ನು ವಿಡಿಯೋ ಮಾಡುವ ಮೂಲಕ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿಗಷ್ಟೇ ಅವರು ಪೋಸ್ಟ್ ಮಾಡಿರುವ ಕೆಂಪು ಬಣ್ಣದ ಬಟ್ಟೆಯ ಫೋಟೋಶೂಟ್ ಸಖತ್ ಟ್ರೆಂಡ್ ಆಗುತ್ತಿದೆ.

nivedita gowda red saree | ಕೆಂಪು ಸೀರೆಯಲ್ಲಿ ಕಾಣಿಸ್ಕೊಂಡ ಕನ್ನಡದ ರಾಜ ಕುಮಾರಿ ನಿವೇದಿತಾ ಗೌಡ: ಹೇಗೆ ಕಾಣಿಸುತ್ತಿದ್ದಾರೆ ಗೊತ್ತೇ??
ಕೆಂಪು ಸೀರೆಯಲ್ಲಿ ಕಾಣಿಸ್ಕೊಂಡ ಕನ್ನಡದ ರಾಜ ಕುಮಾರಿ ನಿವೇದಿತಾ ಗೌಡ: ಹೇಗೆ ಕಾಣಿಸುತ್ತಿದ್ದಾರೆ ಗೊತ್ತೇ?? 2

ಕೆಂಪು ಸೀರೆ, ಬ್ಲೌಸ್, ನೇಲ್ ಪಾಲಿಷ್ ಹೀಗೆ ಫುಲ್ ರೆಡ್ ಕಾಂಬಿನೇಷನ್ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿವೇದಿತಾ ಗೌಡ ಅವರ ಫೋಟೋಗೆ ಅಭಿಮಾನಿಗಳು ಕೆಂಪು ಸೀರೆಯಲ್ಲಿ ರಾಜಕುಮಾರಿ ಎಂಬುದಾಗಿ ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ. ಫೋಟೋ ನೋಡಿದರೆ ಖಂಡಿತವಾಗಿ ನೀವು ಕೂಡ ಅದೇ ರೀತಿ ಕಾಮೆಂಟ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರಮಟ್ಟಿಗೆ ಕೆಂಪು ಸೀರೆಯ ಝಲಕ್ ನಲ್ಲಿ ನಿವೇದಿತ ಗೌಡ ಅವರು ಅತ್ಯಂತ ಸುಂದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರ ಇಳಿಬಿಟ್ಟಿರುವ ತಲೆಕೂದಲು ಆ ಸೀರೆಯ ಜೊತೆಗೆ ಫೋಟೋನಲ್ಲಿ ಸಖತ್ ಕಾಂಬಿನೇಷನ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ನೀವು ಕೂಡ ಈ ಫೋಟೋ ಅನ್ನು ವೀಕ್ಷಿಸಿದ ಮೇಲೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.