ಅಪ್ಪಿ ತಪ್ಪಿಯೂ ಕೂಡ ಗಂಡಸರು ಮೊದಲ ರಾತ್ರಿಯಂದು ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ?? ಮಾಡಿದ್ದಾರೆ ಏನು ಮಾಡ್ಬೇಕು??

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯಲೇ ಬೇಕಾಗಿರುವಂತಹ ಒಂದು ಕಾರ್ಯವಾಗಿದೆ. ಇನ್ನು ಮದುವೆಯಾದ ನಂತರ ಮೊದಲ ರಾತ್ರಿಯಂದು ಏನಾಗುತ್ತದೆ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುತ್ತದೆ. ಆದರೆ ಯಾರೂ ಕೂಡ ಇದರ ಕುರಿತಂತೆ ಮಾತನಾಡಲು ಸಂಕೋಚ ಪಡುತ್ತಾರೆ ಯಾಕೆಂದರೆ ಇದು ತುಂಬಾ ಎಂದರೆ ತುಂಬಾ ವಯಕ್ತಿಕ ವಿಚಾರವಾಗಿದೆ. ಆದರೆ ಮೊದಲ ರಾತ್ರಿಯ ದಿನದಂದು ಮಾಡಬೇಕಾಗಿರುವ ಕೆಲಸ ಎಲ್ಲರಿಗೂ ತಿಳಿದಿದೆ.

ಇಂದಿನ ಲೇಖನಿಯಲ್ಲಿ ನಾವು ಪುರುಷರು ಮದುವೆಯಾದ ನಂತರ ಮೊದಲ ರಾತ್ರಿಯಂದು ಮಾಡಬಾರದಂತಹ ವಿಚಾರಗಳ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ. ಸಾಮಾನ್ಯವಾಗಿ ಒಂದು ವಿಚಾರ ಹೇಳುವುದಾದರೆ ಮದುವೆ ದಿನದ ಮೊದಲ ರಾತ್ರಿಯ ದಿನದಂದು ಕೆಲವೊಮ್ಮೆ ಏನು ಕೂಡ ನಡೆಯದೆ ಇರಬಹುದು. ಇದಕ್ಕೆ ಕಾರಣ ಕೂಡ ಹಲವಾರು ಇವೆ. ಹಲವಾರು ದಿನಗಳಿಂದ ಮದುವೆ ಕಾರ್ಯಗಳಲ್ಲಿ ನಿರತರಾಗಿರುತ್ತೀರಿ. ಅಷ್ಟು ಮಾತ್ರವಲ್ಲದೆ ಮದುವೆ ದಿನ ಇಡೀ ದಿನ ಕಾರ್ಯಕ್ರಮದಲ್ಲಿ ನಿಂತು ಸುಸ್ತಾಗಿರುತ್ತೀರಿ.

marriage coup wom 3 | ಅಪ್ಪಿ ತಪ್ಪಿಯೂ ಕೂಡ ಗಂಡಸರು ಮೊದಲ ರಾತ್ರಿಯಂದು ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ?? ಮಾಡಿದ್ದಾರೆ ಏನು ಮಾಡ್ಬೇಕು??
ಅಪ್ಪಿ ತಪ್ಪಿಯೂ ಕೂಡ ಗಂಡಸರು ಮೊದಲ ರಾತ್ರಿಯಂದು ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ?? ಮಾಡಿದ್ದಾರೆ ಏನು ಮಾಡ್ಬೇಕು?? 3

ಎಲ್ಲಕ್ಕಿಂತ ಹೆಚ್ಚಾಗಿ ಮನೆಗೆ ಬಂದ ನಂತರ ಅತಿಥಿಗಳೊಂದಿಗೆ ಹಾಗೂ ಯಾರು ಫೋನ್ ಮಾಡಿದ್ದಾರೆ ಯಾರು ಮೆಸೇಜ್ ಮಾಡಿದ್ದಾರೆ ಎನ್ನುವುದನ್ನು ಚೆಕ್ ಮಾಡುತ್ತಿರುತ್ತೀರಿ. ಇನ್ನು ಇಷ್ಟು ಮಾತ್ರವಲ್ಲದೆ ಮದುವೆಯ ಮೊದಲ ದಿನವೇ ಅಷ್ಟೊಂದು ಪರಿಚಯ ಅಥವಾ ಪ್ರೀತಿ ಉಂಟಾಗುವುದು ಕಡಿಮೆ. ಎಲ್ಲಕ್ಕಿಂತ ಹೆಚ್ಚಾಗಿ ಸುಸ್ತು ಕೂಡ ಆಗಿರುತ್ತದೆ. ಹೀಗಾಗಿ ಮೊದಲನೇ ರಾತ್ರಿ ಏನು ಆಗದೆ ಕೂಡ ಇರಬಹುದಾಗಿದೆ. ಹೀಗಾಗಿ ಉತ್ತಮ ನಿದ್ರೆಯನ್ನು ಪಡೆಯುವುದು ಉತ್ತಮವಾಗಿದೆ.

ಹಲವಾರು ಸಮಯಗಳಿಂದ ಮದುವೆಗೂ ಮುನ್ನ ಇಬ್ಬರು ಪರಿಚಿತರಾಗಿ ಸಾಕಷ್ಟು ಮಾತುಕತೆ ನಡೆಯುತ್ತಿದ್ದರೂ ಕೂಡ ಮದುವೆಯಾದ ನಂತರ ಮೊದಲ ರಾತ್ರಿ ಬಂದಾಗ ಇಬ್ಬರ ನಡುವೆ ಒಂತರಾ ಅಪರಿಚಿತತೆ ಹುಟ್ಟುತ್ತದೆ ಎಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಈ ಕಾರ್ಯಕ್ಕೆ ಅವಸರ ಮಾಡದೆ ಅದರ ಪಾಡಿಗೆ ಅದು ನಡೆಯಲು ಎನ್ನುವುದಾಗಿ ಬಿಟ್ಟುಬಿಡಬೇಕು. ಖಂಡಿತವಾಗಿ ಇಬ್ಬರ ನಡುವೆ ಒಂದು ಒಳ್ಳೆ ಅಂಡರ್ಸ್ಟ್ಯಾಂಡಿಂಗ್ ಬಂದಾಗ ಈ ಕಾರ್ಯ ನಡೆದ ನಡೆಯುತ್ತದೆ. ಹೀಗಾಗಿ ಇದಕ್ಕಾಗಿ ಅದರಪಾಡಿಗೆ ಸಮಯವನ್ನು ಬಿಟ್ಟುಕೊಡಬೇಕು.

ಇನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವ ಅಂಶವೆಂದರೆ ಮೊದಲರಾತ್ರಿ ಎಂದ ಮಾತ್ರಕ್ಕೆ ನೀವು ನಿಮ್ಮ ಸಂಗಾತಿಯಿಂದ ಬಲವಂತವಾಗಿ ಮಿಲನ ಸುಖವನ್ನು ಪಡೆಯಲು ಪ್ರಯತ್ನಿಸಬೇಡಿ. ಯಾಕೆಂದರೆ ಅದು ಇಬ್ಬರ ನಡುವೆ ಮನಸ್ಸಿನಲ್ಲಿರುವ ಪ್ರೀತಿಯಿಂದ ಮೂಡಿಬರ ಬೇಕಾಗಿರುವಂತಹ ಕ್ರಿಯೆಯಾಗಿದೆ. ಹೀಗಾಗಿ ಇಬ್ಬರ ನಡುವೆ ಪ್ರೀತಿ ಹಾಗೂ ಭಾವನೆಗಳು ಉಂಟಾದಾಗಲೇ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮಿಲನಕ್ರಿಯೆಯಲ್ಲಿ ಭಾಗವಹಿಸಿದರೆ ಅದಕ್ಕೊಂದು ಅರ್ಥ ಸಿಗುತ್ತದೆ. ಇನ್ನು ಒಂದೊಂದು ಕಡೆಯಲ್ಲಿ ಒಂದೊಂದು ತರ ಪ್ರಸ್ಥ ಏರ್ಪಡಿಸಿರುತ್ತಾರೆ.

wom coup 7 | ಅಪ್ಪಿ ತಪ್ಪಿಯೂ ಕೂಡ ಗಂಡಸರು ಮೊದಲ ರಾತ್ರಿಯಂದು ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ?? ಮಾಡಿದ್ದಾರೆ ಏನು ಮಾಡ್ಬೇಕು??
ಅಪ್ಪಿ ತಪ್ಪಿಯೂ ಕೂಡ ಗಂಡಸರು ಮೊದಲ ರಾತ್ರಿಯಂದು ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ?? ಮಾಡಿದ್ದಾರೆ ಏನು ಮಾಡ್ಬೇಕು?? 4

ಕೆಲವು ಕಡೆಯಲ್ಲಿ ಗಂಡ-ಹೆಂಡತಿಯನ್ನು ಮೊದಲ ರಾತ್ರಿಯಲ್ಲಿ ಒಟ್ಟಿಗೆ ಮಲಗಲು ಬಿಡುವುದಿಲ್ಲ. ಇನ್ನು ಕೆಲವೊಮ್ಮೆ ಹೆಂಡತಿಯ ಮನೆಯಲ್ಲಿ ಮೊದಲ ರಾತ್ರಿಯ ಏರ್ಪಾಡನ್ನು ಮಾಡಿರುತ್ತಾರೆ. ಇನ್ನು ಫಸ್ಟ್ ನೈಟ್ ಎಂದಮಾತ್ರಕ್ಕೆ ನೀವು ಸುಂದರವಾಗಿ ಕಾಣಿಸಿಕೊಳ್ಳುವಂತಹ ಬಟ್ಟೆಯನ್ನು ಧರಿಸಬೇಕಾಗಿ ಇಲ್ಲ. ಸಾಮಾನ್ಯವಾಗಿ ನಿಮಗೆ ಕಂಪರ್ಟ್ ನೀಡುವಂತಹ ಬಟ್ಟೆಯನ್ನು ಧರಿಸಿದರೆ ಸಾಕು. ಫಸ್ಟ್ ನೈಟ್ ಎಂದರೆ ಕೇವಲ ಮಿಲನಕ್ರಿಯೆ ಮಾತ್ರವಲ್ಲದೆ ಪರಸ್ಪರ ಒಬ್ಬರೊಬ್ಬರ ಜೊತೆಗೆ ಮಾತನಾಡಿಕೊಳ್ಳುವುದು ಮಾಡಿಕೊಳ್ಳುವುದು ಅಥವಾ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಮಯವು ಕೂಡ ಆಗಿದೆ.

ಇನ್ನು ನಿಮಗೆ ಮೊದಲರಾತ್ರಿಯ ಕುರಿತಂತೆ ಗೊಂದಲಗಳಿದ್ದರೆ ಹಿರಿಯರ ಬಳಿ ಕೇಳಿಕೊಂಡರೆ ಖಂಡಿತವಾಗಿ ನಿಮಗೆ ಒಂದು ಒಳ್ಳೆಯ ಸಲಹೆ ಕೂಡ ಸಿಗುತ್ತದೆ. ಹೀಗಾಗಿ ಇವುಗಳನ್ನು ಕೂಡ ನೀವು ನಿಮ್ಮ ಮೊದಲ ರಾತ್ರಿಯಲ್ಲಿ ಮೊದಲ ಸಲಹೆ ಯನ್ನಾಗಿ ತೆಗೆದುಕೊಳ್ಳಬಹುದಾಗಿದೆ. ಮದುವೆಯಾದ ನವವಿವಾಹಿತರು ಅದರಲ್ಲೂ ಕೂಡ ಪುರುಷರು ಈ ಕುರಿತಂತೆ ನಾಜೂಕಾಗಿ ಇರಬೇಕಾಗಿರುವುದು ಬಹು ಮುಖ್ಯವಾಗಿರುತ್ತದೆ. ನೀವು ಮೊದಲಿನಿಂದಲೂ ನಿಮ್ಮ ಸಂಗತಿಯೆಂದರೆ ಪತ್ನಿಯನ್ನು ಹೇಗೆ ಆದರಿಸಿಕೊಂಡು ಬರುತ್ತೀರೋ ಅಷ್ಟು ನಿಮ್ಮ ದಾಂಪತ್ಯ ಜೀವನ ಎನ್ನುವುದು ಸುಖಮಯವಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.