ಪರೀಕ್ಷೆ ಇದೆ ಎಂದು ತಾಯಿ ಜೊತೆ ಹುಡುಗಿ, ನೋಡ ನೋಡುತ್ತಿದ್ದಂತೆ ಎಲ್ಲಿಗೆ ಹೋಗಿದ್ದಾಳೆ ಗೊತ್ತೇ?? ಇಂತಹ ಮಕ್ಕಳು ಬೇಕಾ ಎಂದ ನೆಟ್ಟಿಗರು?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಎಂತೆಂತಹ ಚಿತ್ರವಿಚಿತ್ರವಾದ ಸುದ್ದಿಗಳನ್ನು ಕೇಳುತ್ತಿದ್ದೇವೆ ಆ ಲಿಸ್ಟಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ನಾವು ಇಂದು ಹೇಳಲು ಹೊರಟಿರುವ ಘಟನೆ ನಡೆದಿರುವುದು ಬೇರೆ ಯಾವುದೇ ದೇಶದಲ್ಲಿ ಅಥವಾ ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮದೇ ರಾಜ್ಯದಲ್ಲಿಯೇ. ಹೌದು ಗೆಳೆಯರೇ ಪ್ರೇಮ ಪ್ರಕರಣದಲ್ಲಿ ಯಾವ್ಯಾವ ರೀತಿಯಲ್ಲಿ ಓಡಿ ಹೋಗಿರುವುದನ್ನು ನಾವು ನಿಜ ಜೀವನದಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ನೋಡಿರುತ್ತೇವೆ. ಆದರೆ ಸಿನಿಮಾದ ರೀತಿಯಲ್ಲೇ ಈಗ ನಿಜ ಜೀವನದಲ್ಲಿ ಕೂಡ ಪ್ರೀತಿಗಾಗಿ ಓಡಿ ಹೋಗಿರುವ ವಿಚಾರ ತಿಳಿದು ಬಂದಿದೆ.

ಹೌದು ಗೆಳೆಯರೇ ಚಾಮರಾಜನಗರದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳೊಬ್ಬಳು ಪರೀಕ್ಷೆ ಬರೆಯುವುದಕ್ಕೆ ಹೋಗಿದ್ದಳು. ಆಕೆಯೊಂದಿಗೆ ಆಕೆಯ ತಾಯಿ ಕೂಡ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಆದರೆ ಮಗಳು ಯಾವ ಯೋಜನೆಯನ್ನು ಹಾಕಿಕೊಂಡು ಬಂದಿದ್ದಳು ಎಂಬುದನ್ನು ತಾಯಿಗೆ ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ತಾಯಿ ಪರೀಕ್ಷಾ ಕೇಂದ್ರದ ಹೊರಗಡೆ ಮಗಳಿಗೆ ಕಾದು ಕುಳಿತಿದ್ದರು. ಮಗಳು ಈಗ ಬರುತ್ತಾಳೆ ಆಗ ಬರುತ್ತಾಳೆ ನೂರಾಗಿ ಮಗಳಿಗಾಗಿ ತಾಯಿ ಪರೀಕ್ಷಾ ಕೇಂದ್ರದ ಹೊರಗಡೆ ಉರಿಬಿಸಿಲಿನಲ್ಲಿ ಕಾಯುತ್ತಿದ್ದರು.

girl exam | ಪರೀಕ್ಷೆ ಇದೆ ಎಂದು ತಾಯಿ ಜೊತೆ ಹುಡುಗಿ, ನೋಡ ನೋಡುತ್ತಿದ್ದಂತೆ ಎಲ್ಲಿಗೆ ಹೋಗಿದ್ದಾಳೆ ಗೊತ್ತೇ?? ಇಂತಹ ಮಕ್ಕಳು ಬೇಕಾ ಎಂದ ನೆಟ್ಟಿಗರು?
ಪರೀಕ್ಷೆ ಇದೆ ಎಂದು ತಾಯಿ ಜೊತೆ ಹುಡುಗಿ, ನೋಡ ನೋಡುತ್ತಿದ್ದಂತೆ ಎಲ್ಲಿಗೆ ಹೋಗಿದ್ದಾಳೆ ಗೊತ್ತೇ?? ಇಂತಹ ಮಕ್ಕಳು ಬೇಕಾ ಎಂದ ನೆಟ್ಟಿಗರು? 2

ಆದರೆ ಮಗಳು ಮಾಡಿದ್ದೇನು ಗೊತ್ತಾ. ನಿಜಕ್ಕೂ ಕೂಡ ಪ್ರತಿಯೊಬ್ಬರು ಈ ಘಟನೆಯನ್ನು ಕೇಳಿದ ನಂತರ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಹೌದು ಗೆಳೆಯರೇ ಪರೀಕ್ಷಾ ಕೇಂದ್ರದ ಹೊರಗಡೆ ತಾಯಿ ಮಗಳಿಗಾಗಿ ಕಾದುಕುಳಿತಿದ್ದರು ಆದರೆ ಪಿಯುಸಿ ಪರೀಕ್ಷೆ ಬರೆದ ನಂತರ ಅಪ್ರಾಪ್ತ ವಯಸ್ಸಿನ ಮಗಳು ಮಾತ್ರ ತನ್ನ ಪ್ರಿಯಕರನೊಂದಿಗೆ ತಾಯಿಯ ಕಣ್ಣೆದುರೇ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಏನು ಅರಿಯದಂತಹ ತಾಯಿ ಈಗ ಪೊಲೀಸ್ ಠಾಣೆಯಲ್ಲಿ ಮಗಳ ಕಿಡ್ನಾಪ್ ಪ್ರಕರಣವನ್ನು ದಾಖಲಿಸಿದ್ದಾರೆ. ಹೌದು ಗೆಳೆಯರೇ ಈಗಾಗಲೇ ತಾಯಿಯ ಕಣ್ಣೆದುರೇ ಪ್ರಿಯಕರನೊಂದಿಗೆ ಕಾರಿನಲ್ಲಿ ಎಸ್ಕೇಪ್ ಆಗಿರುವ ಹುಡುಗಿಯ ತನಿಖೆ ಜೋರಾಗಿ ನಡೆಯುತ್ತಿದೆ.

Comments are closed.