ವಿಶ್ವಕಪ್ ಭಾರತ ತಂಡದಲ್ಲಿ ಖಂಡಿತ ಈ ಸ್ಪಿನ್ನರ್ ಆಡುತ್ತಾನೆ ಎಂದು ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಎನ್ನುವುದು ಸಾಕಷ್ಟು ವಿಶೇಷ ಹಾಗೂ ಚಿತ್ರಗಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಹಲವಾರು ಬಲಿಷ್ಠ ತಂಡಗಳು ಈ ಬಾರಿ ಮಣ್ಣು ಮುಖ್ಯವೇ ಹೀಗಾಗಿ ಚಾಂಪಿಯನ್ ತಂಡಗಳು ಕೂಡ ಈ ಬಾರಿ ಕಳಪೆ ಫಾರಂನಲ್ಲಿ ಇರುವುದು ಎಲ್ಲರಿಗೂ ಆಶ್ಚರ್ಯವನ್ನು ತರಿಸಿದೆ. ಇನ್ನು ಈ ಐಪಿಎಲ್ ನಲ್ಲಿ ಆಟಗಾರರು ತೋರಿಸುವಂತಹ ಪ್ರದರ್ಶನದ ಮೇರೆಗೆ ಅವರನ್ನು ಈ ಬಾರಿಯ t20 ವರ್ಲ್ಡ್ ಕಪ್ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿಯೇ ಎಲ್ಲರೂ ಕೂಡ ಉತ್ತಮ ಪ್ರದರ್ಶನವನ್ನು ನೀಡಲು ಹೆಣಗಾಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್ ರವರು ಈ ಆಟಗಾರ ಖಂಡಿತವಾಗಿ ಈ ಬಾರಿಯ t20 ವರ್ಲ್ಡ್ ಕಪ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬುದಾಗಿ ಭಾರತೀಯ ಆಟಗಾರನೊಬ್ಬನ ಪರವಾಗಿ ಬ್ಯಾಟ್ ಬೀಸಿದ್ದಾರೆ. ಹೌದು ಗೆಳೆಯರೇ ಅವರು ಮಾತನಾಡಿರುವುದು ಬೇರೆ ಯಾರ ಕುರಿತಂತೆಯೂ ಅಲ್ಲ ಬದಲಾಗಿ ನಮ್ಮ ಭಾರತ ದೇಶದ ಅದರಲ್ಲೂ ಈ ಬಾರಿಯ ಟಾಟಾ ಐಪಿಎಲ್ ನಲ್ಲಿ ಟಾಪ್ ವಿಕೆಟ್ ಟೇಕರ್ ಸ್ಪಿನ್ನರ್ ಬೌಲರ್ ಆಗಿರುವ ಯಜುವೇಂದ್ರ ಚಹಾಲ್ ರವರ ಕುರಿತಂತೆ. ಹೌದು ಗೆಳೆಯರೇ ಈಗಾಗಲೇ ಯಜುವೇಂದ್ರ ಚಹಾಲ್ ರವರು 11 ಪಂದ್ಯಗಳಿಂದ ಬರೋಬ್ಬರಿ 22 ವಿಕೆಟ್ ಗಳನ್ನು ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಹೀಗಾಗಿ ಇವರು ಈ ಬಾರಿಯ ಐಪಿಎಲ್ ನಲ್ಲಿ ಅತ್ಯುತ್ತಮ ಲಯದಲ್ಲಿದ್ದಾರೆ ಎಂಬುದಾಗಿ ಶಾನ್ ಪೊಲಾಕ್ ಕೇಳಿದ್ದಾರೆ.

shaun pollock about chahal | ವಿಶ್ವಕಪ್ ಭಾರತ ತಂಡದಲ್ಲಿ ಖಂಡಿತ ಈ ಸ್ಪಿನ್ನರ್ ಆಡುತ್ತಾನೆ ಎಂದು ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ವಿಶ್ವಕಪ್ ಭಾರತ ತಂಡದಲ್ಲಿ ಖಂಡಿತ ಈ ಸ್ಪಿನ್ನರ್ ಆಡುತ್ತಾನೆ ಎಂದು ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ? 2

ಹೌದು ಗೆಳೆಯರೆ ಕಳೆದ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಯಜುವೇಂದ್ರ ಚಹಾಲ್ ಅಷ್ಟೊಂದು ಉತ್ತಮವಾಗಿ ಬೌಲಿಂಗ್ ಪ್ರದರ್ಶನವನ್ನು ನೀಡಿರಲಿಲ್ಲ. ಈ ಕಾರಣಕ್ಕಾಗಿಯೇ ಕಳೆದ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಅವರು ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ತಮ್ಮ ಬೌಲಿಂಗ್ ಶೈಲಿಯನ್ನು ಮತ್ತಷ್ಟು ಮೊನಚು ಗೊಳಿಸಿದ್ದಾರೆ ಹೀಗಾಗಿಯೇ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ ಇದನ್ನೇ ಅವರು ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಮುಂದುವರಿಸಲಿದ್ದಾರೆ ಅವರು ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಶಾನ್ ಪೊಲಾಕ್ ಯಜುವೇಂದ್ರ ಚಹಾಲ್ ರವರ ಕುರಿತಂತೆ ಹೇಳಿದ್ದಾರೆ.

Comments are closed.