ಕೊನೆಗೂ ಸಿಕ್ತು ಕಾರಣ, ಇಹಲೋಕ ತ್ಯಜಿಸಿದ ಕೆಜಿಎಫ್ ಹಾಸ್ಯನಟ ಮೋಹನ್ ಜುನೇಜ. ಇದ್ದಕ್ಕಿದ್ದ ಹಾಗೆ ಹೀಗೆ ಯಾಕೆ ಆಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಗಣ್ಯಾತಿಗಣ್ಯರ ಅಗಲಿಕೆ ಯಿಂದಾಗಿ ದುಃಖಿತವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಆ ಲಿಸ್ಟಿಗೆ ಈಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಹೌದು ಗೆಳೆಯರೇ ಕನ್ನಡ ಪ್ರೇಕ್ಷಕರು ನೆಚ್ಚಿನ ಹಾಸ್ಯನಟ ಆಗಿದ್ದ ಮೋಹನ್ ಜುನೇಜ ರವರು ಇಂದು ಕೊನೆಯುಸಿರನ್ನು ಎಳೆದಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ನಟ ಸಡನ್ನಾಗಿ ಮರಣಹೊಂದಿದ್ದಾರೆ ಎಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಇವರಿಗೆ ಏನಾಯಿತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಹಾಸ್ಯನಟ ಮೋಹನ್ ಜುನೇಜ ರವರು ಬೆಂಗಳೂರಿನ ತಮ್ಮೇನಹಳ್ಳಿ ಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ತಾಯಿ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ಸಂತೋಷದಿಂದ ವಾಸವಾಗಿದ್ದರು. ಯಾವ ಚಿತ್ರದ ಅವಕಾಶ ಅವರನ್ನು ಹುಡುಕಿಕೊಂಡು ಬಂದರು ಕೂಡ ಅವರು ನಟಿಸುವುದಿಲ್ಲ ಎಂಬುದಾಗಿ ಯಾವುದಕ್ಕೂ ಕೂಡ ಹೇಳಿಲ್ಲ. ತಮ್ಮನ್ನು ಹುಡುಕಿಕೊಂಡು ಬಂದಂತಹ ಎಲ್ಲಾ ಸಿನಿಮಾಗಳಲ್ಲಿ ಕೂಡ ಮೋಹನ್ ಜುನೇಜ ರವರು ನಟಿಸಿದ್ದಾರೆ.

mohan junesh | ಕೊನೆಗೂ ಸಿಕ್ತು ಕಾರಣ, ಇಹಲೋಕ ತ್ಯಜಿಸಿದ ಕೆಜಿಎಫ್ ಹಾಸ್ಯನಟ ಮೋಹನ್ ಜುನೇಜ. ಇದ್ದಕ್ಕಿದ್ದ ಹಾಗೆ ಹೀಗೆ ಯಾಕೆ ಆಯಿತು ಗೊತ್ತೇ??
ಕೊನೆಗೂ ಸಿಕ್ತು ಕಾರಣ, ಇಹಲೋಕ ತ್ಯಜಿಸಿದ ಕೆಜಿಎಫ್ ಹಾಸ್ಯನಟ ಮೋಹನ್ ಜುನೇಜ. ಇದ್ದಕ್ಕಿದ್ದ ಹಾಗೆ ಹೀಗೆ ಯಾಕೆ ಆಯಿತು ಗೊತ್ತೇ?? 3

ಇನ್ನು ಇತ್ತೀಚಿಗೆ ರಾಜ್ಯಾದ್ಯಂತ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕೂಡ ನಟಿಸುವ ಮೂಲಕ ತಮ್ಮ ಪಾತ್ರದಿಂದ ಎಲ್ಲರ ಮನಗೆದ್ದಿದ್ದಾರೆ. ಹೀಗೆ ಎಲ್ಲವೂ ಸಾಮಾನ್ಯವಾಗಿ ಚೆನ್ನಾಗಿದ್ದ ಸಂದರ್ಭದಲ್ಲಿ ಮೋಹನ್ ಜುನೇಜ ರವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಬಂದೊದಗುತ್ತದೆ. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಮೋಹನ್ ಜುನೇಜ ರವರು ಈ ಅನಾರೋಗ್ಯದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ನಿಜಕ್ಕೂ ಕೂಡ ಇದು ದುರ್ದೈವ ಎಂದು ಹೇಳಬಹುದಾಗಿದೆ.

ಎರಡು ದಿನಗಳ ಹಿಂದೆ ಮೋಹನ್ ಜುನೇಜ ರವರ ಆರೋಗ್ಯ ಸಚಿವರು ಬಣ್ಣವಾದ ಕಾರಣದಿಂದಾಗಿ ಹೆಸರಘಟ್ಟದ ಸಪ್ತಗಿರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಅವರ ಸ್ಪಂದಿಸದ ಕಾರಣ ನಿನ್ನೆ ಶುಕ್ರವಾರದಂದು ಎಲ್ಲರನ್ನೂ ಆಗಲಿ ಬಾರದ ಲೋಕದತ್ತ ಪ್ರಯಾಣ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಸೆಲೆಬ್ರಿಟಿಗಳು ನಮ್ಮನ್ನೆಲ್ಲಾ ಅಗಲಿ ಹೋಗುತ್ತಿರುವುದು ಈಗ ಮತ್ತೆ ಮೋಹನ್ ಜುನೇಜ ರವರು ಕೂಡ ನಮ್ಮನ್ನು ಆಗಲಿರುವುದು ನಿಜಕ್ಕೂ ಕೂಡ ಕನ್ನಡ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿಮಾದ ರಂಗದ ಅಭಿಮಾನಿಗಳಿಗೆ ಸಾಕಷ್ಟು ದುಃಖವನ್ನು ತೊಡಗಿಸಿದೆ ಎಂದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದ ಮೋಹನ್ ಜುನೇಜ ರವರು ನಮ್ಮನ್ನೆಲ್ಲ ಆಗಲಿರುವುದು ಸಾಕಷ್ಟು ದುಃಖದಾಯಕ ವಾಗಿದ್ದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮೋಹನ್ ಜುನೇಜ ರವರ ಮರಣಕ್ಕೆ ಕಂಬನಿಯನ್ನು ಮಿಡಿದಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ರಾಕಿಂಗ್ ಸ್ಟಾರ್ ಯಶ್ ಹೀಗೆ ಹತ್ತು ಹಲವಾರು ಸ್ಟಾರ್ ನಟರೊಂದಿಗೆ ನಟಿಸಿದ ಅನುಭವ ಅವರಿಗಿದೆ.

mohan juneja 1 | ಕೊನೆಗೂ ಸಿಕ್ತು ಕಾರಣ, ಇಹಲೋಕ ತ್ಯಜಿಸಿದ ಕೆಜಿಎಫ್ ಹಾಸ್ಯನಟ ಮೋಹನ್ ಜುನೇಜ. ಇದ್ದಕ್ಕಿದ್ದ ಹಾಗೆ ಹೀಗೆ ಯಾಕೆ ಆಯಿತು ಗೊತ್ತೇ??
ಕೊನೆಗೂ ಸಿಕ್ತು ಕಾರಣ, ಇಹಲೋಕ ತ್ಯಜಿಸಿದ ಕೆಜಿಎಫ್ ಹಾಸ್ಯನಟ ಮೋಹನ್ ಜುನೇಜ. ಇದ್ದಕ್ಕಿದ್ದ ಹಾಗೆ ಹೀಗೆ ಯಾಕೆ ಆಯಿತು ಗೊತ್ತೇ?? 4

ಆದರೆ ಅವರನ್ನು ಧಿಡೀರನೆ ಎಷ್ಟೊಂದು ಬೇಗ ಕಳೆದುಕೊಳ್ಳುತ್ತೇವೆ ಎನ್ನುವ ಕನಸು ಕೂಡ ಯಾರಿಗೆ ಬಂದಿರುವುದಕ್ಕೂ ಚಾನ್ಸ್ ಇಲ್ಲ. ನಿಜಕ್ಕೂ ಕೂಡ ಕನ್ನಡ ಪ್ರೇಕ್ಷಕರಿಗೆ ಇದೊಂದು ಬೇಸರದ ದಿನ ಎಂದರೆ ತಪ್ಪಾಗಲಾರದು. ಮೋಹನ್ ಜುನೇಜ ರವರನ್ನು ಅಗಲಿರುವ ಅವರ ಆಪ್ತರು ಹಾಗೂ ಮನೆಯವರೆಗೂ ಕೂಡ ಅವರನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿ ಆ ದೇವರು ಅವರಿಗೆ ನೀಡಲಿ ಎಂಬುದಾಗಿ ನಾವೆಲ್ಲರೂ ಹಾರೈಸೋಣ. ಮೋಹನ್ ಜುನೇಜ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.