News from ಕನ್ನಡಿಗರು

ಲಕ್ಷಕ್ಕೆ ಬೆಲೆಯೇ ಇಲ್ಲವೇ?? ಬಾಲಿವುಡ್ ನ ಮೃಣಾಲ್ ಠಾಕೂರ್ ವೈಯ್ಯಾರ ಮಾಡಿದ ಅನಾರ್ಕಲಿ ಡ್ರೆಸ್ ಬೆಲೆ ಎಷ್ಟು ಲಕ್ಷ ಗೊತ್ತೇ ??

14

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಒಂದೇ ಒಂದು ಸಿನಿಮಾದ ಹೆಸರು ಎಂದರೆ ಅದು ಸೀತಾರಾಮಂ ಸಿನಿಮಾ. ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈಗ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ ಎಂದರೆ ತಪ್ಪಾಗಲಾರದು. ಪಕ್ಕಾ ಪ್ಯೂರ್ ಕ್ಲಾಸಿಕ್ ಲವ್ ಸ್ಟೋರಿ ಯನ್ನು ಹೊಂದಿರುವ ಈ ಸಿನಿಮಾ ಸೀತಾರಾಮಂ ಆಗಿದ್ದು ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕನು ಕೂಡ ಈ ಸಿನಿಮಾವನ್ನು ಮೆಚ್ಚಿ, ಮನಃಸ್ಪೂರ್ತಿಯಾಗಿ ಹೊಗಳಿದ್ದಾರೆ.

ಕೆಲವೊಂದು ಸಿನಿಮಾಗಳು ಕೇವಲ ಬಾಕ್ಸ್ ಆಫೀಸ್ ನಲ್ಲಿ ಹಣವನ್ನು ಗಳಿಸುತ್ತವೆ ಇನ್ನು ಕೆಲವು ಸಿನಿಮಾಗಳು ಜನರ ಮನಸ್ಸನ್ನು ಗೆಲ್ಲುತ್ತವೆ ಆದರೆ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಎರಡು ಕೆಲಸವನ್ನು ಮಾಡಿದೆ. ಮೃಣಾಲ್ ಠಾಕೂರ್ ರವರಿಗೆ ನಾಯಕ ನಟಿಯಾಗಿ ಈ ಸಿನಿಮಾ ದೊಡ್ಡಮಟ್ಟದ ಯಶಸ್ಸನ್ನು ಕೊಟ್ಟಿದೆ ಎಂದರೆ ತಪ್ಪಾಗಲಾರದು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮೃಣಾಲ್ ಠಾಕೂರ್ ಅವರಿಗೆ ಅಭಿಮಾನಿಗಳ ಸಂಖ್ಯೆ ಮಿಲಿಯನ್ ನಲ್ಲಿ ಇದೆ. ಇನ್ನು ಇತ್ತೀಚಿಗಷ್ಟೇ ಮೃಣಾಲ್ ಠಾಕೂರ್ ರವರು ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋದಲ್ಲಿ ಕಂಡು ಬಂದಿರುವ ಅವರ ವಸ್ತ್ರದ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ.

ಕಸೂತಿಯಿಂದ ಸಿದ್ದಪಡಿಸಿರುವ ಅನಾರ್ಕಲಿ ಸೆಟ್ನಲ್ಲಿ ಮೃಣಾಲ್ ಠಾಕೂರ್ ರವರು ಕಂಗಳಿಸುತ್ತಿದ್ದಾರೆ. ಫ್ಯಾಶನ್ ಡಿಸೈನರ್ ತರುಣ್ ತಹಿಲಿಯಾನಿ ಸಿದ್ದಪಡಿಸಿರುವ ಈ ಬಟ್ಟೆಯನ್ನು ಮೃಣಾಲ್ ಠಾಕೂರ್ ರವರು ಧರಿಸಿದ್ದಾರೆ. ಈ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕಂಗೊಳಿಸುತ್ತಿವೆ. ಇದರ ಬೆಲೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದ್ದು ನಿಜಕ್ಕೂ ಕೂಡ ಎಲ್ಲರೂ ಆಶ್ಚರ್ಯ ಪಡುವಂತಹ ವಿಚಾರವಾಗಿದೆ. 7 ಲಕ್ಷಕ್ಕೂ ಅಧಿಕ ಮೌಲ್ಯದ ಬಟ್ಟೆಯನ್ನು ತೊಟ್ಟಿರುವ ಮೃಣಾಲ್ ಠಾಕೂರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.