ಐಟಂ ಸಾಂಗ್ ಹಾಡಿದಕ್ಕೆ ವಿಚ್ಚೇದನ ನೀಡಿದ ನಾಗ ಚೈತನ್ಯಗೆ ಶಾಕ್: ಹೊಸ ಲವೇರ್, ಕ್ಯಾಮೆರಾ ಮುಂದೆ ಹಾಕಿದ ಡಾನ್ಸ್ ಹೇಗಿದೆ ಗೊತ್ತೇ? ಈಗೇನು ಮಾಡುತ್ತಾರೆ?

ಬಾಲಿವುಡ್ ಹಾಗೂ ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಶೋಭಿತ ಧೂಳಿಪಾಲ ಇದೀಗ ಮತ್ತೆ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ದಿ ನೈಟ್ ಮ್ಯಾನೇಜರ್ ಎನ್ನುವ ವೆಬ್ ಸೀರೀಸ್ ನಲ್ಲಿ ನಟಿಸುತ್ತಿರುವ ಅವರು ಈ ಸೀರೀಸ್ ನಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಬೋಲ್ಡ್ ಲುಕ್ಕುಗಳಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮೊದಲ ಬಾರಿ ಸೋಭಿತ ಅವರನ್ನು ಈ ರೀತಿಯಾಗಿ ನೋಡಿರುವ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ವಿವಿಧ ಬೋಲ್ಡ್ ಲುಕ್ಗಳಲ್ಲಿ ನಟಿಸಿರುವ ಅವರ ಚಿತ್ರಗಳು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಸದ್ಯ ಇಂಟರ್ನೆಟ್ ನಲ್ಲಿ ಶೋಭಿತ ಅವರ ಕೆಲವು ವಿಡಿಯೋ ಕ್ಲಿಪ್ಗಳು ಹರಿದಾಡುತ್ತಿವೆ. ಈ ವಿಡಿಯೋಸ್ ಅವರ ನಟನೆಯ ದಿ ನೈಟ್ ಮ್ಯಾನೇಜರ್ ವೆಬ್ ಸೀರೀಸ್ ನದ್ದಾಗಿದೆ ಎಂದು ತಿಳಿದು ಬಂದಿದೆ. ಈ ವೆಬ್ ಸೀರೀಸ್ ನಲ್ಲಿ ನಟಿ ಶೋಭಿತ ಸಾಕಷ್ಟು ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೋಲ್ಡ್ ನಟನೆಗೆ ಯುವಕರು ಫಿದಾ ಆಗಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋ ಕ್ಲಿಪ್ ನಲ್ಲಿ ಅವರು ಬೂದು ಬಣ್ಣದ ಗೌನ್ ಅನ್ನು ತೆಗೆಯುತ್ತಿದ್ದಾರೆ. ಮತ್ತೊಂದು ಕ್ಲಿಪ್ನಲ್ಲಿ ಬೂದು ಬಣ್ಣದ ಮೊನೊಕಿನಿಯಲ್ಲಿ ಕೊಳದಿಂದ ಹೊರ ಬರುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ವಿಡಿಯೋದಲ್ಲಿರುವ ಕೊನೆಯ ಕ್ಲಿಪ್ನಲ್ಲಿ ಅವರು ಕಪ್ಪು ಬಣ್ಣದ ಬಿಕಿನಿ ಧರಿಸಿ ಸಮುದ್ರದ ಕಡೆಗೆ ಬಿಂಕದ ನಡಿಗೆ ನಡೆಯುತ್ತಾ ಹೋಗಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ಗಳು ಸದ್ದು ಮಾಡುತ್ತಿವೆ. ಇದನ್ನು ಓದಿ..Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ?

nagachaitanya shobitha | ಐಟಂ ಸಾಂಗ್ ಹಾಡಿದಕ್ಕೆ ವಿಚ್ಚೇದನ ನೀಡಿದ ನಾಗ ಚೈತನ್ಯಗೆ ಶಾಕ್: ಹೊಸ ಲವೇರ್, ಕ್ಯಾಮೆರಾ ಮುಂದೆ ಹಾಕಿದ ಡಾನ್ಸ್ ಹೇಗಿದೆ ಗೊತ್ತೇ? ಈಗೇನು ಮಾಡುತ್ತಾರೆ?
ಐಟಂ ಸಾಂಗ್ ಹಾಡಿದಕ್ಕೆ ವಿಚ್ಚೇದನ ನೀಡಿದ ನಾಗ ಚೈತನ್ಯಗೆ ಶಾಕ್: ಹೊಸ ಲವೇರ್, ಕ್ಯಾಮೆರಾ ಮುಂದೆ ಹಾಕಿದ ಡಾನ್ಸ್ ಹೇಗಿದೆ ಗೊತ್ತೇ? ಈಗೇನು ಮಾಡುತ್ತಾರೆ? 2

ನಟಿ ಶೋಭಿತ ಈ ಮೊದಲು ಈ ರೀತಿಯ ಲುಕ್ಕುಗಳಲ್ಲಿ ಕಾಣಿಸಿಕೊಂಡಿದ್ದೆ ಇಲ್ಲ. ಮೊದಲ ಬಾರಿ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಯ ಹೊಸ ರೂಪ ನೋಡಿ ಅಚ್ಚರಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಈ ಲುಕ್ ನಮ್ಮ ನಿದ್ದೆ ಕೆಡಿಸುವಂತಿದೆ, ಅಪ್ಸರೆಯೇ ಧರೆಗಿಳಿದು ಬಂದಂತಿದೆ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಟಿ ಶೋಭಿತ ತಮ್ಮ ಹೊಸ ಚಿತ್ರದ ಫೋಟೋ ಶೂಟ್ನಲ್ಲಿ ಭಾಗಿಯಾಗಿ ಆ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದರು. ಇದನ್ನು ಓದಿ..Kannada News: ಈ ಫೋಟೋದಲ್ಲಿ ಇರುವ ಹುಡುಗಿ ಯಾರು ಗೊತ್ತೇ? ಒಂದೇ ಹಾಡಿನಿಂದ ದೇಶವನ್ನೇ ಬೆಚ್ಚಿ ಬೀಳಿಸಿದ ಟಾಪ್ ನಟಿ ಯಾರು ಗೊತ್ತೇ??

Comments are closed.