ಹೊಸ ಸಿನೆಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಪವಿತ್ರ- ನರೇಶ್: ಆದರೆ ಈ ಸಿನಿಮಾದಲ್ಲಿನ ಪಾತ್ರ ಕಂಡು ಶಾಕ್ ಆದ ಜನ: ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಚಿತ್ರರಂಗ ಸಂಬಂಧಿತ ಸುದ್ದಿ ಎಂದರೆ ಅದು ತೆಲುಗು ನಟ ನರೇಶ್ ಹಾಗೂ ಕನ್ನಡ ಚಿತ್ರರಂಗದ ನಟಿ ಆಗಿರುವ ಪವಿತ್ರ ಲೋಕೇಶ್ ರವರ ವಿಚಾರ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದು ಯಾವ ಮಟ್ಟದಲ್ಲಿ ವೈಯಕ್ತಿಕ ಲೆವೆಲ್ ವರೆಗೂ ಹೋಗಿತ್ತು ಎಂಬುದು ನಿಮಗೆಲ್ಲರಿಗೂ ಈಗಾಗಲೇ ಸುದ್ದಿ ಮಾಧ್ಯಮಗಳ ಮೂಲಕ ತಿಳಿದಿರುತ್ತೆ.

ನಿಜ ಜೀವನದಲ್ಲಿ ನರೇಶ್ ರವರು ಈಗಾಗಲೇ ಮೂರು ಮದುವೆಯಾಗಿದ್ದು ನರೇಶ್ ರವರ ಮೂರನೇ ಹೆಂಡತಿ ರಮ್ಯಾ ರಘುಪತಿ ಪ್ರಕಾರ ಪವಿತ್ರ ಲೋಕೇಶ್ ರವರ ಜೊತೆಗೆ ನರೇಶ್ ರವರು ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಹೋರಾಟದವರೆಗೂ ಕೂಡ ಹೋಗಿರುವ ವಿಚಾರ ಈಗ ನರೇಶ್ ಹಾಗೂ ಪವಿತ್ರ ಲೋಕೇಶ್ ರವರು ಬೇರೆಯದೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಸಿನಿಮಾ ಪ್ರೇಕ್ಷಕರು ಗೇಲಿ ಮಾಡಿಕೊಳ್ಳುತ್ತಿದ್ದಾರೆ.

pavithra naresh | ಹೊಸ ಸಿನೆಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಪವಿತ್ರ- ನರೇಶ್: ಆದರೆ ಈ ಸಿನಿಮಾದಲ್ಲಿನ ಪಾತ್ರ ಕಂಡು ಶಾಕ್ ಆದ ಜನ: ಯಾಕೆ ಗೊತ್ತೇ?
ಹೊಸ ಸಿನೆಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಪವಿತ್ರ- ನರೇಶ್: ಆದರೆ ಈ ಸಿನಿಮಾದಲ್ಲಿನ ಪಾತ್ರ ಕಂಡು ಶಾಕ್ ಆದ ಜನ: ಯಾಕೆ ಗೊತ್ತೇ? 2

ಹೌದು ಗೆಳೆಯರೇ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರವಿತೇಜ ನಟನೆಯ ರಾಮ್ ರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದು ಆದರೆ ಈ ಸಿನಿಮಾದಲ್ಲಿ ಅವರಿಬ್ಬರೂ ಒಡಹುಟ್ಟಿದವರು ಅಂದರೆ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಿಜ ಜೀವನದಲ್ಲಿ ಒಂತರ ಈ ಸಿನಿಮಾದಲ್ಲಿ ಒಂತರ ಎಂಬುದಾಗಿ ಸಿನಿಮಾ ಪ್ರೇಕ್ಷಕರು ಈ ಪಾತ್ರವನ್ನು ನೋಡಿದ ನಂತರ ಟೀಕೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.