ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಏನೆಲ್ಲಾ ಪ್ರಶ್ನೆಗಳು ಇರುತ್ತದೆ ಗೊತ್ತೇ?? ಯಾರನ್ನು ಕೇಳಲು ಆಗದೆ ಗೂಗಲ್ ನಲ್ಲಿ ಏನು ಮಾಡುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಕೂಡ ಅದಕ್ಕೆ ಪರಿಹಾರವನ್ನು ಎಲ್ಲರೂ ಕೂಡ ಬೆರಳಂಚಿನಲ್ಲಿ ಅಲ್ಲಿರುವ ಮೊಬೈಲ್ ಸ್ಕ್ರೀನ್ ಮೇಲೆ ಹುಡುಕುತ್ತಾರೆ. ಅದರಲ್ಲೂ ಏನೇ ಡೌಟ್ ಬಂದರೂ ಕೂಡ ಮೊದಲು ಗೂಗಲ್ನಲ್ಲಿ ಅದರ ಪರಿಹಾರ ಹುಡುಕುತ್ತಾರೆ. ವಿಶ್ವದ ಪ್ರತಿಯೊಂದು ದೇಶದಲ್ಲಿ ಕೂಡ ಗೂಗಲ್ ಅನ್ನು ತಮ್ಮ ಸಮಸ್ಯೆ ನಿವಾರಣೆಯ ಸಾಧನವನ್ನಾಗಿ ಎಲ್ಲರೂ ಉಪಯೋಗಿಸುತ್ತಿದ್ದಾರೆ.

ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ವಿವಾಹಿತ ಮಹಿಳೆಯರ ಕುರಿತಂತೆ. ಹೌದು ಗೆಳೆಯರೇ ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಏನನ್ನು ಹುಡುಕುತ್ತಾರೆ ಎಂಬುದಾಗಿ ಇಂದಿನ ವಿಚಾರದಲ್ಲಿ ಹೇಳಿ ನಾವು ನಿಮ್ಮ ಕುತೂಹಲವನ್ನು ತಣಿಸಲು ಹೊರಟಿದ್ದೇವೆ. ಹಾಗಿದ್ದರೆ ವಿವಾಹಿತ ಮಹಿಳೆಯರು ಮದುವೆಯಾದ ನಂತರ ಗೂಗಲ್ನಲ್ಲಿ ಏನನ್ನು ಹೆಚ್ಚಾಗಿ ಹುಡುಕುತ್ತಾರೆ ಎಂಬುದನ್ನು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಡೇಟಾ ದಲ್ಲಿ ಕಂಡುಬಂದಿರುವ ಫಲಿತಾಂಶದ ಅನ್ವಯ ಹೇಳುತ್ತೇವೆ ಬನ್ನಿ. ಮೊದಲನೇದಾಗಿ ಮದುವೆಯಾದ ನಂತರ ಗಂಡನನ್ನು ಪ್ರೀತಿಯಿಂದ ಹೇಗೆ ನೋಡಿಕೊಳ್ಳುವುದು ಸಂತೋಷದಲ್ಲಿ ಹೇಗೆ ಇರಿಸಿಕೊಳ್ಳುವುದು ಎನ್ನುವುದಾಗಿ ಸರ್ಚ್ ಮಾಡುತ್ತಿರುತ್ತಾರೆ.

marriage coup wom 3 | ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಏನೆಲ್ಲಾ ಪ್ರಶ್ನೆಗಳು ಇರುತ್ತದೆ ಗೊತ್ತೇ?? ಯಾರನ್ನು ಕೇಳಲು ಆಗದೆ ಗೂಗಲ್ ನಲ್ಲಿ ಏನು ಮಾಡುತ್ತಾರೆ ಗೊತ್ತೇ??
ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಏನೆಲ್ಲಾ ಪ್ರಶ್ನೆಗಳು ಇರುತ್ತದೆ ಗೊತ್ತೇ?? ಯಾರನ್ನು ಕೇಳಲು ಆಗದೆ ಗೂಗಲ್ ನಲ್ಲಿ ಏನು ಮಾಡುತ್ತಾರೆ ಗೊತ್ತೇ?? 2

ಮತ್ತೊಂದು ಪ್ರಮುಖವಾಗಿ ಗಂಡನನ್ನು ತನ್ನ ಕಪಿಮುಷ್ಟಿಯಲ್ಲಿ ಹೇಗೆ ಇಟ್ಟುಕೊಳ್ಳುವುದು ತನ್ನ ಎಲ್ಲಾ ನಿರ್ಧಾರಗಳನ್ನು ಗಂಡ ವಿರೋಧಿಸದೆ ಸುಮ್ಮನಿರುವಂತೆ ಹೇಗೆ ಮಾಡುವುದು ಎನ್ನುವುದರ ಕುರಿತಂತೆ ಕೂಡ ಗೂಗಲ್ ನಲ್ಲಿ ಹುಡುಕುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಹೆಚ್ಚಾಗಿ ಗೂಗಲ್ ಬಳಿ ಮದುವೆಯಾದ ನಂತರ ಗಂಡನ ಮನೆಯಲ್ಲಿ ಹಾಗೂ ಅತ್ತೆ-ಮಾವನ ಜೊತೆಗೆ ಹೇಗೆ ಇರಬೇಕು ಎನ್ನುವುದನ್ನು ಹುಡುಕುತ್ತಾರೆ. ಹೊಸ ಕುಟುಂಬದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು ಎನ್ನುವುದರ ಕುರಿತಂತೆ ಹುಡುಕುತ್ತಾರೆ. ಒಂದು ವೇಳೆ ಮದುವೆಯಾದ ಮೇಲೆ ಸ್ವಾವಲಂಬಿಯಾಗಿ ಆರ್ಥಿಕ ಸ್ಥಿತಿಯಲ್ಲಿ ಸ್ಟ್ರಾಂಗ್ ಆಗಿರಬೇಕು ಎನ್ನುವ ವಿಚಾರವಿದ್ದರೆ ಮಹಿಳೆಯರು ಮದುವೆಯಾದ ನಂತರ ಬಿಸಿನೆಸ್ ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತಂತೆ ಗೂಗಲ್ ನಲ್ಲಿ ಹೆಚ್ಚಾಗಿ ಹುಡುಕುತ್ತಾರೆ. ಈ ವಿಚಾರಗಳನ್ನೇ ವಿವಾಹಿತ ಮಹಿಳೆಯರು ಹೆಚ್ಚಾಗಿ ಗೂಗಲ್ನಲ್ಲಿ ಹುಡುಕುತ್ತಾರೆ.w

Comments are closed.