ಇದೀಗ ಮದುವೆಯಾಗಿರುವ ನಯನಾತಾರಾರವರು ಮದುವೆಗೂ ಮುನ್ನ ನಡೆಸಿದ ಹಳೆಯ ಲವ್ ಸ್ಟೋರಿಗಳು ಗೊತ್ತೇ?? ಯಾವೆಲ್ಲ ನಟರ ಜೊತೆ ಪ್ರೀತಿಯಲ್ಲಿ ಇದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಥವಾ ಇಡೀ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರು ಸೂಪರ್ ಸ್ಟಾರ್ ಗಳು ಕಾಣಸಿಗಬಹುದು ಆದರೆ ಲೇಡಿ ಸೂಪರ್ ಸ್ಟಾರ್ ಎಂದಾಗ ನಮಗೆ ನೆನಪಿಗೆ ಬರುವುದು ನಮ್ಮೆಲ್ಲರ ನೆಚ್ಚಿನ ನಟಿ ನಯನತಾರಾ ರವರು. ಇತ್ತೀಚೆಗಷ್ಟೇ ಅವರು ನಿರ್ದೇಶಕ ವಿಘ್ನೇಶ್ ರವರನ್ನು ಮದುವೆಯಾಗಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ.

nayanatara vignesh 1 | ಇದೀಗ ಮದುವೆಯಾಗಿರುವ ನಯನಾತಾರಾರವರು ಮದುವೆಗೂ ಮುನ್ನ ನಡೆಸಿದ ಹಳೆಯ ಲವ್ ಸ್ಟೋರಿಗಳು ಗೊತ್ತೇ?? ಯಾವೆಲ್ಲ ನಟರ ಜೊತೆ ಪ್ರೀತಿಯಲ್ಲಿ ಇದ್ದರು ಗೊತ್ತೇ??
ಇದೀಗ ಮದುವೆಯಾಗಿರುವ ನಯನಾತಾರಾರವರು ಮದುವೆಗೂ ಮುನ್ನ ನಡೆಸಿದ ಹಳೆಯ ಲವ್ ಸ್ಟೋರಿಗಳು ಗೊತ್ತೇ?? ಯಾವೆಲ್ಲ ನಟರ ಜೊತೆ ಪ್ರೀತಿಯಲ್ಲಿ ಇದ್ದರು ಗೊತ್ತೇ?? 3

ಇನ್ನು ನಿರ್ದೇಶಕ ವಿಘ್ನೇಶ್ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಅವರ ಜೊತೆಗೆ ಕೆಲವು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿದ್ದರು. ಹಲವಾರು ವರ್ಷಗಳ ಕಾಲ ಜೊತೆಗೆ ಇದ್ದ ನಂತರವೇ ಈಗ ಇಬ್ಬರು ಕೂಡ ಎಲ್ಲರೂ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ಕೇವಲ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ ಶಾರುಖ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಕೂಡ ಇವರಿಬ್ಬರ ಮದುವೆಗೆ ಆಗಮಿಸಿದ ವಧು-ವರರಿಗೆ ಆಶೀರ್ವದಿಸಿದ್ದಾರೆ. ಇನ್ನು ನಯನತಾರ ರವರ ಬದುಕನ್ನು ನೋಡುವುದಾದರೆ ಸಾಕಷ್ಟು ಏರಿಳಿತಗಳನ್ನು ಕಂಡಿದೆ ಎಂದರೆ ತಪ್ಪಾಗಲಾರದು.

ಈ ಮದುವೆಗೂ ಮುನ್ನ ನಯನತಾರ ರವರ ಜೀವನದಲ್ಲಿ ಇಬ್ಬರು ವ್ಯಕ್ತಿಗಳು ಬಂದು ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಆದರೂ ಕೂಡ ಇದರ ಕುರಿತಂತೆ ವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ಗೆಳೆಯರೇ ನಯನತಾರ ರವರ ಜೀವನದಲ್ಲಿ ಬಂದಿರುವ ಇಬ್ಬರು ವ್ಯಕ್ತಿಗಳನ್ನು ಬಹುತೇಕ ನಯನತಾರ ರವರು ಮದುವೆ ಆಗುತ್ತಾರೆ ಎಂಬುದಾಗಿ ಎಲ್ಲರೂ ತಿಳಿದುಕೊಂಡಿದ್ದರು ಆದರೆ ಹಲವಾರು ಕಾರಣಗಳಿಗಾಗಿ ಅವರಿಬ್ಬರ ಜೊತೆ ಕೂಡ ಸಂಬಂಧವನ್ನು ನಯನತಾರಾ ರವರು ಕಳೆದುಕೊಂಡಿದ್ದಾರೆ. ಬನ್ನಿ ಹಾಗಿದ್ದರೆ ಅವರು ಯಾರು ಎಂಬುದನ್ನು ತಿಳಿಯೋಣ.

ಮೊದಲಿಗೆ ಸಿಲಂಬರಸನ್. ಹೌದು ಗೆಳೆಯರು ತಮಿಳು ನಟ ಸಿಂಬು ರವರು ನಟಿ ನಯನತಾರಾ ರವರ ಜೊತೆಗೆ ಸಾಕಷ್ಟು ಕ್ಲೋಸ್ ಆಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸಿ ಹಲವಾರು ವರ್ಷಗಳ ಕಾಲ ಡೇಟಿಂಗ್ ಕೂಡ ನಡೆಸಿದ್ದರು. ಇವರಿಬ್ಬರೂ ಕೂಡ ವೈಯಕ್ತಿಕವಾಗಿ ಬಂದಂತಹ ಕೆಲವೊಂದು ಸಮಸ್ಯೆಗಳಿಂದಾಗಿ ಬೇರೆಯಾಗಿದ್ದರು ಎಂಬುದಾಗಿ ತಿಳಿದುಬಂದಿದೆ.

nayanatara prabhudeva | ಇದೀಗ ಮದುವೆಯಾಗಿರುವ ನಯನಾತಾರಾರವರು ಮದುವೆಗೂ ಮುನ್ನ ನಡೆಸಿದ ಹಳೆಯ ಲವ್ ಸ್ಟೋರಿಗಳು ಗೊತ್ತೇ?? ಯಾವೆಲ್ಲ ನಟರ ಜೊತೆ ಪ್ರೀತಿಯಲ್ಲಿ ಇದ್ದರು ಗೊತ್ತೇ??
ಇದೀಗ ಮದುವೆಯಾಗಿರುವ ನಯನಾತಾರಾರವರು ಮದುವೆಗೂ ಮುನ್ನ ನಡೆಸಿದ ಹಳೆಯ ಲವ್ ಸ್ಟೋರಿಗಳು ಗೊತ್ತೇ?? ಯಾವೆಲ್ಲ ನಟರ ಜೊತೆ ಪ್ರೀತಿಯಲ್ಲಿ ಇದ್ದರು ಗೊತ್ತೇ?? 4

ಇನ್ನು ಎರಡನೇದಾಗಿ ಭಾರತದ ಮೈಕಲ್ ಜಾಕ್ಸನ್ ಎಂದೇ ಕರೆಯಲಾಗುವ ಪ್ರಭುದೇವ ಅವರ ಜೊತೆಗೆ ನಯನತಾರಾ ರವರು ಮದುವೆ ಆಗುವ ಹಂತಕ್ಕೆ ಕೂಡ ಹೋಗಿದ್ದರು. ಆದರೆ ಪ್ರಭುದೇವ ರವರ ಮೊದಲ ಹೆಂಡತಿಯ ಕಾರಣದಿಂದಾಗಿ ಇವರ ಮದುವೆ ನಡೆಯುವುದಕ್ಕೂ ಮುನ್ನವೇ ನಿಂತುಹೋಯಿತು. ಹೀಗಾಗಿ ನಯನತಾರ ರವರ ಜೀವನದಿಂದ ಪ್ರಭುದೇವ ಅವರು ಕೂಡ ಹೊರಟು ಹೋಗುತ್ತಾರೆ. ಈ ವಿಚಾರ ಅಂದಿನ ಸಮಯದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿಚಾರದಲ್ಲಿ ಪ್ರಭುದೇವ ಅವರ ಪತ್ನಿ ಕೂಡ ಸಾಕಷ್ಟು ರಂಪಾರಾಮಾಯಣ ಮಾಡಿದ್ದರು.

ಇವರಿಬ್ಬರನ್ನು ಕೂಡ ಜೀವನದಲ್ಲಿ ಕಳೆದುಕೊಂಡ ನಂತರ ನಟಿ ನಯನತಾರಾ ರವರು ಸಾಕಷ್ಟು ದುಃಖದಲ್ಲಿ ಇದ್ದರು. ಯಾವುದೋ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ವಿಘ್ನೇಶ್ ರವರ ಪರಿಚಯವಾಗಿ ಅಲ್ಲಿಂದ ಪರಿಚಯ ಎನ್ನುವುದು ಪ್ರೀತಿಗೆ ತಿರುಗಿ ಈಗ ಇಬ್ಬರೂ ಪರಸ್ಪರ ಪ್ರೀತಿಸಿ ಒಪ್ಪಿಗೆಯಿಂದ ಮದುವೆಯಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ದುಃಖವನ್ನು ಅನುಭವಿಸಿರುವ ನಯನತಾರ ರವರು ಇನ್ನಾದರೂ ದಾಂಪತ್ಯ ಜೀವನದ ಸುಖವನ್ನು ಅನುಭವಿಸಲು ಎಂಬುದಾಗಿ ಹಾರೈಸೋಣ. ಈಗಾಗಲೇ ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇಬ್ಬರನ್ನು ಕೂಡ ಕ್ಯೂಟ್ ಜೋಡಿಗಳು ಎಂಬುದಾಗಿ ಎಲ್ಲರೂ ಕರೆಯುತ್ತಿದ್ದಾರೆ. ನಯನತಾರ ರವರು ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.