ರಾಜರಾಣಿ ಷೋ ಗೆ ಅನುಪಮಾ ಲಕ್ಷ ಲಕ್ಷ ಪಡೆದಿದ್ದರೂ ಕೂಡ ಹೊಸ ನಿರೂಪಕಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕಡಿಮೆ ಗೊತ್ತೇ??

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿ ರಾಜ ರಾಣಿ ಶೋ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಕಳೆದ ವರ್ಷ ಶುರುವಾದ ಈ ಶೋ, 12 ಸೆಲೆಬ್ರಿಟಿ ಕಪಲ್ ಗಳನ್ನು ಒಳಗೊಂಡಿತ್ತು, 12 ಕಪಲ್ ಗಳಿಗೆ ವಿವಿಧವಾದ ಟಾಸ್ಕ್ ಗಳನ್ನು ನೀಡಿ ಅವರ ದಾಂಪತ್ಯ ಜೀವನ ಚೆನ್ನಾಗಿರಲು ಸಹಾಯ ಆಗುವ ಹಾಗೆ ಆಗಿತ್ತು. ಮೊದಲ ಸೀಸನ್ ನಲ್ಲಿ ಜಡ್ಜ್ ಗಳಾಗಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ಹಾಗೂ ಹಿರಿಯನಟಿ ತಾರಾ ಅವರು ಇದ್ದರು, ಇವರಿಬ್ಬರ ಜುಗಲ್ಬಂದಿ ನೋಡಲು ವೀಕ್ಷಕರು ಸಹ ಎಂಜಾಯ್ ಮಾಡುತ್ತಿದ್ದರು.

ಈ ಶೋ ಮೊದಲ ಸೀಸನ್ ಅನ್ನು ಕಿರುತೆರೆ ಮತ್ತು ಬಿಗ್ ಬಾಸ್ ಹಾಗೂ ಸಿನಿಮಾ ಕ್ಷೇತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದರು, ಅನುಪಮಾ ಅವರು ರಾಜ ರಾಣಿ ಶೋ ನಿರೂಪಣೆ ಮಾಡುವ ಮೂಲಕ, ಇನ್ನು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ನಿರೂಪಕಿಯಾಗಿ ಸಹ ಒಳ್ಳೆಯ ಹೆಸರು ಪಡೆದುಕೊಂಡರು. ಆದರೆ ಕಳೆದ ವಾರವಷ್ಟೇ ರಾಜ ರಾಣಿ ಎರಡನೇ ಸೀಸನ್ ಶುರುವಾಗಿದ್ದು, ಜಡ್ಜ್ ಗಳು ಸೃಜನ್ ಮತ್ತು ತಾರಮ್ಮ ಅವರೇ ಮುಂದುವರೆಯುತ್ತಿದ್ದು, ನಿರೂಪಕಿ ಬದಲಾಗಿದ್ದಾರೆ. ಡಾ.ಜಾನ್ವಿ ರಾಯಲ ಅವರು ನಿರೂಪಕಿಯಾಗಿ ಬಂದಿದ್ದಾರೆ. ಈ ಬಾರಿ ಸಹ 12 ಸೆಲೆಬ್ರಿಟಿ ಜೋಡಿಗಳು ಶೋಗೆ ಬಂದಿದ್ದಾರೆ.

Jahnavi | ರಾಜರಾಣಿ ಷೋ ಗೆ ಅನುಪಮಾ ಲಕ್ಷ ಲಕ್ಷ ಪಡೆದಿದ್ದರೂ ಕೂಡ ಹೊಸ ನಿರೂಪಕಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕಡಿಮೆ ಗೊತ್ತೇ??
ರಾಜರಾಣಿ ಷೋ ಗೆ ಅನುಪಮಾ ಲಕ್ಷ ಲಕ್ಷ ಪಡೆದಿದ್ದರೂ ಕೂಡ ಹೊಸ ನಿರೂಪಕಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕಡಿಮೆ ಗೊತ್ತೇ?? 2

ಇನ್ನು ಹೊಸ ನಿರೂಪಕಿ ಡಾ.ಜಾನ್ವಿ ರಾಯಲ ಅವರು ಮೊದಲ ಬಾರಿಗೆ ನಿರೂಪಣೆಯ ಕ್ಷೇತ್ರಕ್ಕೆ ಬಂದಿದ್ದಾರೆ. ಇವರು ಮಾಡೆಲ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯ ವಿನ್ನರ್ ಸಹ ಆಗಿದ್ದರು. ಜಾನ್ವಿ ಅವರು ಮೊದಲ ಎರಡು ಎಪಿಸೋಡ್ ನಲ್ಲಿ ಒಳ್ಳೆಯ ರೀತಿಯಲ್ಲಿ ನಿರೂಪಣೆ ಮಾಡಿ, ನಿರೂಪಕರಿಗು ಬಹಳ ಇಷ್ಟವಾಗಿದ್ದರು. ಇದೀಗ ಜಾನ್ವಿ ಅವರು ನಿರೂಪಣೆಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಈಗ ಚರ್ಚೆಯಾಗುತ್ತಿದೆ. ಅನುಪಮಾ ಗೌಡ ಅವರು ಶೋ ನಿರೂಪಣೆ ಮಾಡುವಾಗ ಲಕ್ಷಗಟ್ಟಲೇ ಸಂಭಾವನೆ ಪಡೆಯುತ್ತಿದ್ದರು. ಆದರೆ ಡಾ.ಜಾನ್ವಿ ರಾಯಲ ಅವರು ಒಂದು ಎಪಿಸೋಡ್ ಗೆ 30 ಸಾವಿರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಯೂಟ್ಯೂಬ್ ಇಂದ ಸಿಕ್ಕಿದೆ.

Comments are closed.