News: ಇಬ್ಬರಿಗೂ ಮದುವೆ- ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಇಬ್ಬರು ವಿಷ ಕುಡಿದರು. ಸಂಬಂದಿಕರು ಶಾಕ್. ಕಾರಣ ಏನಂತೆ ಗೊತ್ತೇ?
News: ನೀವು ಕೇಳಿರದಂಥ ಒಂದು ಘಟನೆಯೊಂದನ್ನು ಇಂದು ನಿಮಗೆ ತಿಳಿಸುತ್ತೇವೆ. ಇತ್ತೀಚೆಗೆ ನಡೆದ ಘಟನೆ ಇದು. ಈ ಜೋಡಿಯ ಮದುವೆ ಫಿಕ್ಸ್ ಆಗಿ, ಎಲ್ಲರೂ ಮದುವೆ ಮಂಟಪದಲ್ಲಿದ್ದರು. ತಾಳಿ ಕಟ್ಟಲು ಸ್ವಲ್ಪ ಸಮಯವಷ್ಟೇ ಉಳಿದಿತ್ತು, ಆದರೆ ಏನಾಯಿತೋ ಏನೋ.. ಮದುವೆ ಆಗಬೇಕಿದ್ದ ಹುಡುಗ ಹುಡುಗಿ ಇಬ್ಬರು ಕೂಡ ವಿಷ ಕುಡಿಯುಬಿಟ್ಟಿದ್ದಾರೆ. ಇದೀಗ ಈ ಘಟನೆ ಸಂಚಲನ ಸೃಷ್ಟಿಸಿದ್ದು ಏನಾಗಿದೆ ಗೊತ್ತಾ?
ಸಿಕ್ಕಿರುವ ಮಾಹಿತಿ ಪ್ರಕಾರ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ. ಇಲ್ಲಿನ ಹುಡುಗಿ ಒಬ್ಬಳು ಹುಡುಗನ ಜೊತೆಗೆ ಮದುವೆ ಫಿಕ್ಸ್ ಆಗಿದೆ. ಮಂಗಳವಾದ ಮದುವೆ ಆಗಬೇಕಿತ್ತು ಎಂದು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಎರಡು ಕುಟುಂಬದವರು ಹಾಗೂ ಸಂಬಂಧಿಕರು ಕೂಡ ಮದುವೆ ನಡೆಯುತ್ತಿದ್ದ ಸ್ಥಳವನ್ನು ತಲುಪಿದ್ದರು. ಆದರೆ ಮದುವೆ ಆಗಬೇಕಾದವರಿಂದ ಎಲ್ಲವೂ ಬದಲಾಯಿತು. ವಧು ವರ ಇಬ್ಬರು ಮದುವೆ ಮಂಟಪದಲ್ಲೇ ಜಗಳ ಆಡಿದ್ದಾರೆ. ಇದನ್ನು ಓದಿ..News: ನೋಡಲು ಸುಂದರಿ, 11 ವರ್ಷದ ಹಿಂದೆ ಮದುವೆ- ಮುದ್ದಾದ 2 ಮಕ್ಕಳು- ಆದರೆ ಒಂದೇ ರಾತ್ರಿಯಲ್ಲಿ ಏನಾಗಿ ಹೋಯ್ತು ಗೊತ್ತೇ??
ಇದರಿಂದ ವರನಿಗೆ ಕೋಪ ಬಂದು, ವಿಷ ಕುಡಿದುಬಿಟ್ಟಿದ್ದಾನೆ. ವರ ಹೀಗೆ ಮಾಡಿರುವ ವಿಷಯ ಗೊತ್ತಾಗಿ, ವಧು ಕೂಡ ವಿಷ ಸೇವನೆ ಮಾಡಿದ್ದಾಳೆ. ಮನೆಯವರು ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲ ಕೊಡದೆ ವರ ವಿಧಿವಶನಾಗಿದ್ದಾನೆ. ಪೊಲೀಸರಿಗೆ ವಿಷಯ ಗೊತ್ತಾಗಿ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇಲ್ಲಿ ತಿಳಿದು ಬಂದಿರುವ ವಿಷಯ ಏನೆಂದರೆ, ಕೆಲವು ದಿನಗಳಿಂದ ಬೇಗ ಮದುವೆಯಾಗಬೇಕು ಎಂದು ವಧು ವರನ ಮೇಲೆ ಒತ್ತಡ ಹೇರುವುದಕ್ಕೆ ಶುರು ಮಾಡಿದ್ದಾಳೆ.
ಆದರೆ ಆತ ತನಗೆ ಎರಡು ವರ್ಷ ಸಮವ ಬೇಕು ನಂತರ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಆದರೆ ವಧುವಿಗೆ ಸಮಾಧಾನ ಆಗದೆ, ಪೊಲೀಸರ ಹತ್ತಿರ ದೂರು ನೀಡಿದ್ದಾಳೆ.ನಂತರ ಇಬ್ಬರ ಮದುವೆಯನ್ನು ಮಂಗಳವಾರಕ್ಕೆ ನಿಶ್ಚಯ ಮಾಡಲಾಗಿತ್ತು. ಮದುವೆ ನಡೆಯಬೇಕಿದ್ದ ದಿನವೇ ಇಬ್ಬರು ಮತ್ತೆ ಅದೇ ವಿಚಾರಕ್ಕೆ ಜಗಳ ಆಡುವುದಕ್ಕೆ ಶುರು ಮಾಡಿದ್ದಾರೆ. ಈ ಜಗಳ ತೀವ್ರವಾಗಿ ಹುಡುಗ ವಿಷ ತೆಗೆದುಕೊಂಡಿದ್ದಾನೆ. ಸಧ್ಯಕ್ಕೆ ಈ ಘಟನೆ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದನ್ನು ಓದಿ..Jio Cinema: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್ ಕೊಟ್ಟ ಜಿಯೋ ಸಿನೆಮಾ- ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ. ಏನು ಗೊತ್ತೇ?
Comments are closed.