Horoscope: ಈ ಮೂರು ರಾಶಿಗಳಿಗೆ ಇನ್ನು ಮುಂದೆ ದುಡ್ಡೋ ದುಡ್ಡು- ಅದು ಶನಿ ದೇವನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Horoscope: ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಶನಿದೇವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಾಡಿದ ಕರ್ಮದ ಅನುಸಾರ ಎಲ್ಲರಿಗು ಫಲ ನೀಡುತ್ತಾನೆ. ಇದೀಗ ಶನಿದೇವರ ಹಿಮ್ಮುಖ ಚಲನೆ ಕುಂಭ ರಾಶಿಯಿಂದ ಶುರುವಾಗಿದೆ. ಇದರಿಂದ ತ್ರಿಕೋನ ರಾಜಯೋಗ ಶುರುವಾಗಿದ್ದು, ಇದನ್ನು ಶುಭವಾದ ಮತ್ತು ಫಲ ನೀಡುವ ಯೋಗ ಎಂದು ಪರಿಗಣಿಸಲಾಗಿದೆ. ಈ ಯೋಗದ ಪರಿಣಾಮ 3 ರಾಶಿಗಳ ಮೇಲೆ ಇರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shani dev astro horo 1 | Horoscope: ಈ ಮೂರು ರಾಶಿಗಳಿಗೆ ಇನ್ನು ಮುಂದೆ ದುಡ್ಡೋ ದುಡ್ಡು- ಅದು ಶನಿ ದೇವನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Horoscope: ಈ ಮೂರು ರಾಶಿಗಳಿಗೆ ಇನ್ನು ಮುಂದೆ ದುಡ್ಡೋ ದುಡ್ಡು- ಅದು ಶನಿ ದೇವನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 2

ವೃಷಭ ರಾಶಿ :- ತ್ರಿಕೋನ ರಾಜಯೋಗದಿಂದ ಈ ರಾಶಿಯವರಿಗೆ ಧನಾತ್ಮಕವಾಗಿ ಬದಲಾವಣೆ ಇರಲಿದೆ. ಈ ವೇಳೆ ನಿಮಗೆ ಆಸ್ತಿ ಖರೀದಿ ಮಾಡಲಾಗಿದೆ. ಹೂಡಿಕೆ ಮಾಡುವುದಕ್ಕೂ ಕೂಡ ಇದು ಒಳ್ಳೆಯ ಸಮಯ. ಕೆಲಸ ಮಾಡುವವರಿಗೆ ಒಳ್ಳೆಯ ಫಲ ಸಿಗುತ್ತದೆ, ಹಾಗೆಯೇ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಇದನ್ನು ಓದಿ..Horoscope: ಇಷ್ಟು ದಿವಸ ಕಷ್ಟ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಶುಕ್ರ ದೆಸೆ ಆರಂಭ: ಸಂಪತ್ತಿಗೆ ಕೊರತೆಯೇ ಇರಲ್ಲ. ಯಾವ ರಾಶಿಗಳಿಗೆ ಗೊತ್ತೆ?

ಮಿಥುನ ರಾಶಿ :- ಈ ರಾಶಿಯವರಿಗೆ ತ್ರಿಕೋನ ರಾಜಯೋಗವು ಶುಭಫಲ ತರುತ್ತದೆ. ಕೆಲಸಕ್ಕಾಗಿ ಪ್ರಯಾಣ ಮಾಡುವುದರಿಂದ ಪ್ರಯೋಜನ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ.

ಸಿಂಹ ರಾಶಿ :- ಈ ರಾಶಿಯವರಿಗೆ ತ್ರಿಕೋನ ರಾಜಯೋಗದಿಂದ ಎಲ್ಲವೂ ಶುಭವಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?

Comments are closed.