Kannada News: ಗಂಡನಿಂದ ಸಾಕಾಗದೆ, ಕೋಟಿ ಕೋಟಿ ಇದ್ದರೂ ಕಾರು ಚಾಲಕನ ಜೊತೆ ನಿಲ್ಲಿಸದಂತೆ ಡಿಂಗ್ ಡಾಂಗ್- ಕೊನೆಗೆ ಏನಾಯ್ತು ಗೊತ್ತೇ? ಇವೆಲ್ಲ ಬೇಕಿತ್ತಾ??
Kannada News: ಈಗಿನ ಕಾಲದಲ್ಲಿ ಮದುವೆ ನಂತರದ ವಿವಾಹೇತರ ಸಂಬಂಧಗಳಿಂದ ಆಗುತ್ತಿರುವ ತೊಂದರೆಗಳು ಒಂದೆರಡಲ್ಲ. ಗಂಡನಿಗೆ ಗೊತ್ತಾಗದ ಹಾಗೆ ಹೆಂಡತಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡು, ಅದರಿಂದ ಅವರಿಬ್ಬರಿಗೂ ಆಗುತ್ತಿರುವ ಹಾನಿ ಒಂದೆರಡಲ್ಲ. ಇಂಥ ವಿಷಯದಿಂದ ಜೀವನಗಳೇ ಹಾಳಾಗಿ ಹೋಗುತ್ತಿದೆ. ಇದಕ್ಕೆ ಉದಾಹರಣೆ ಎನ್ನುವ ಹಾಗೆ ಮತ್ತೊಂದು ಘಟನೆ ಹೊಸೂರಿನಲ್ಲಿ ನಡೆದಿದೆ..
ತನ್ನ ಪ್ರೀತಿಗೆ ಅಡ್ಡಿ ಆಗುತ್ತಿದ್ದಾನೆ ಎಂದು ಪತ್ನಿಯೊಬ್ಬಳು ತನ್ನ ಪತಿಯನ್ನು ಬಾಯ್ ಫ್ರೆಂಡ್ ಜೊತೆಗೆ ಸೇರಿ ಮುಗಿಸಿಬಿಟ್ಟಿದ್ದಾಳೆ. ಈ ಘಟನೆ ನಡೆದಿರುವುದು ಕೃಷ್ಣಗಿರಿ ಜಿಲ್ಲೆಯ ಉದ್ದನಪಲ್ಲಿ ಹತ್ತಿರ. ಈ ಮಹಿಳೆ ಸಾಲಮಾವು ಅರಣ್ಯ ಪ್ರದೇಶದಲ್ಲಿ ತನ್ನ ಗಂಡನನ್ನು ಮುಗಿಸಿ, ಸುಟ್ಟ ಸ್ಥಿತಿಯಲ್ಲಿ ಅಲ್ಲಿಯೇ ಆತನನ್ನು ಬಿಟ್ಟು ಹೋಗಿದ್ದಾಳೆ. ಹೆಂಡತಿಯಿಂದಲೇ ಹೀಗೆ ಕೊಲ್ಲಲ್ಪಟ್ಟಿರುವ ಈ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಕಾಶ್.. ಇವರಿಗೆ 43 ವರ್ಷ ವಯಸ್ಸು. ಇದನ್ನು ಓದಿ..News: ಇಬ್ಬರಿಗೂ ಮದುವೆ- ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಇಬ್ಬರು ವಿಷ ಕುಡಿದರು. ಸಂಬಂದಿಕರು ಶಾಕ್. ಕಾರಣ ಏನಂತೆ ಗೊತ್ತೇ?
ಈ ವ್ಯಕ್ತಿಯ ಹೆಂಡತಿಯ ಹೆಸರು ಲಕ್ಷ್ಮಿ ಆಕೆಯ ವಯಸ್ಸು 36, ಲಕ್ಷ್ಮಿಗೆ ಮದುವೇಗಿಂತ ಮೊದಲಿನಿಂದಲು 38 ವರ್ಷದ ಚಿನ್ನರಾಜು ಎನ್ನುವ ವ್ಯಕ್ತಿಯ ಜೊತೆಗೆ ಸಂಬಂಧ ಇತ್ತು. ಅದು ಮದುವೆ ನಂತರ ಕೂಡ ಮುಂದುವರೆದಿತ್ತು, ಈ ವಿಷಯ ಆಕೆಯ ಗಂಡನಿಗೆ ಗೊತ್ತಾಗಿ, ಗಂಡ ಇದಕ್ಕೆ ವಿರುದ್ಧವಾಗಿ ನಿಂತಿದ್ದಾನೆ. ಇದರಿಂದ ಆಕೆ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಗಂಡನನ್ನು ಮುಗಿಸುವ ಪ್ಲಾನ್ ಮಾಡಿದ್ದಾಳೆ. ಅದೇ ರೀತಿ ಗಂಡನನ್ನು ಮುಗಿಸಿಯೇ ಬಿಟ್ಟಿದ್ದಾಳೆ..
ನಂತರ ಗಂಡನ ದೇಹವನ್ನು ಮೇ 19ರಂದು ಸಾಲಮಾವು ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಸುಟ್ಟಿದ್ದಾರೆ. ಇದನ್ನು ನೋಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಕೊಂಡಿದ್ದು, ಹೆಂಡತಿ ಲಕ್ಷ್ಮಿಯನ್ನು ಈ ಬಗ್ಗೆ ವಿಚಾರಿಸಿದಾಗ, ಈ ವಿಷಯವನ್ನು ಒಪ್ಪಿಕೊಂಡಿದ್ದಾಳೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??
Comments are closed.