ಕೇವಲ ಚಪ್ಪಲಿ ತೆಗೆದುಕೊಳ್ಳಲು ಹೋಗಿ, ನಿವೇದಿತಾ ಗೌಡ ಖರೀದಿ ಮಾಡಿದ್ದು ಏನೇನು ಗೊತ್ತೇ?? ಇಂಗು ಇರ್ತಾರ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿವೇದಿತಾ ಗೌಡ ಅವರು ಇತ್ತೀಚಿಗಷ್ಟೇ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದುಕೊಂಡವರು. ಮಾತ್ರವಲ್ಲದ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಗಳನ್ನು ನಿವೇದಿತ ಗೌಡ ಸೆಲೆಬ್ರಿಟಿ ನಟಿಯರಂತೆ ಹೊಂದಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ಲೈಫ್ ಸ್ಟೈಲ್ ಕುರಿತುಂತೆ ಯುಟ್ಯೂಬ್ ಚಾನೆಲ್ ನಲ್ಲಿ ಕೂಡ ವಿಡಿಯೋ ಮಾಡಿ ಜನರಿಗೆ ಮಾಹಿತಿ ತಲುಪಿಸಲು ಆರಂಭಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕವೂ ಕೂಡ ರೀಲ್ಸ್ ವಿಡಿಯೋದಲ್ಲಿ ಆಗಾಗ ತಮ್ಮ ವೈಯಕ್ತಿಕ ಹಾಗೂ ಮನರಂಜನಾತ್ಮಕ ಮಾಹಿತಿಗಳನ್ನು ಒಳಗೊಂಡಿರುವ ವಿಡಿಯೋವನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೇ ನಿವೇದಿತಾ ಗೌಡ ಅವರು ಬೇಸರವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಶಾಪಿಂಗ್ ಮಾಡಲು ಹೋಗಿದ್ದಾರೆ ಈ ಸಂದರ್ಭದಲ್ಲಿ ನಡೆದ ಮಾಹಿತಿಯನ್ನು ಕೂಡ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ವಿಂಟರ್ ಶಾಪಿಂಗ್ ಎಂದು ಹೇಳಿ ನಿವೇದಿತಾ ಗೌಡ ಅವರು ಬ್ಯಾಗ್ ಹಾಗೂ ಚಪ್ಪಲಿಗಳನ್ನು ಖರೀದಿಸಿದ್ದಾರೆ. ಅದು ಕೂಡ ಯಾವ ಮಟ್ಟದಲ್ಲಿ ಎಂದು ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

nive | ಕೇವಲ ಚಪ್ಪಲಿ ತೆಗೆದುಕೊಳ್ಳಲು ಹೋಗಿ, ನಿವೇದಿತಾ ಗೌಡ ಖರೀದಿ ಮಾಡಿದ್ದು ಏನೇನು ಗೊತ್ತೇ?? ಇಂಗು ಇರ್ತಾರ??
ಕೇವಲ ಚಪ್ಪಲಿ ತೆಗೆದುಕೊಳ್ಳಲು ಹೋಗಿ, ನಿವೇದಿತಾ ಗೌಡ ಖರೀದಿ ಮಾಡಿದ್ದು ಏನೇನು ಗೊತ್ತೇ?? ಇಂಗು ಇರ್ತಾರ?? 2

ಕೆಂಪು ಬಣ್ಣದ ಹೀಲ್ಸ್ ಬೇಕು ಎಂದು ಹೇಳಿ ಎರಡು ಅಂಗಡಿಗೆ ಶಾಪಿಂಗ್ ಗೆ ಹೋಗುತ್ತಾರೆ. ಅಲ್ಲಿ ಆ ಬಣ್ಣದ ಹೀಲ್ಸ್ ಬಿಟ್ಟು ಉಳಿದ ಎಲ್ಲಾ ಪಾದರಕ್ಷೆಗಳನ್ನು ಕೂಡ ನಿವೇದಿತಾ ಗೌಡ ಅವರು ಖರೀದಿಸಿ ತರುತ್ತಾರೆ. ಇಷ್ಟು ಮಾತ್ರವಲ್ಲ ದೊಡ್ಡ ಸಂಖ್ಯೆಯಲ್ಲಿ ಹ್ಯಾಂಡ್ ಬ್ಯಾಗ್ ಗಳನ್ನು ಕೂಡ ನಿವೇದಿತಾ ಗೌಡ ಅವರು ಖರೀದಿಸುತ್ತಾರೆ. ಇನ್ನು ಕೆಂಪು ಬಣ್ಣದ ಹೀಲ್ಸ್ ಗಳಿಗಾಗಿ ಇನ್ನೊಮ್ಮೆ ಶಾಪಿಂಗ್ ಗೆ ಹೋಗಬೇಕು ಎಂದು ನಿವೇದಿತ ಗೌಡ ಹೇಳುತ್ತಾರೆ. ನಿವೇದಿತಾ ಗೌಡ ಅವರ ಹ್ಯಾಂಡ್ ಬ್ಯಾಗ್ ಹಾಗೂ ಹೀಲ್ಸ್ ಪಾದರಕ್ಷೆಗಳ ಕಲೆಕ್ಷನ್ ನೋಡಿರುವ ಪ್ರೇಕ್ಷಕರು ಇದರಲ್ಲಿ ಇನ್ನೊಂದು ಅಂಗಡಿಯನ್ನು ಹಾಕಬಹುದು ಎಂಬುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿಕೊಂಡಿದ್ದಾರೆ. ಇದರ ಜೊತೆಗೆ ಆಗಾಗ ಮರೆಯುತ್ತೇನೆ ಹಾಗೂ ಪಕ್ಕದ ಮನೆಯವರ ಬಳಿ ಕೇಳಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಬಟ್ಟೆ ಒಣಗಿಸುವ ಕ್ಲಿಪ್ ಗಳ ರಾಶಿಯನ್ನೇ ಖರೀದಿಸಿದ್ದಾರೆ.

Comments are closed.