ವಂಶಿಕಾ ರವರ ಮಸ್ತ್ ಡಾನ್ಸ್ ಆಯಿತು ವೈರಲ್: ದೇವ್ಲೆ ದೇವ್ಲೇ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ವಂಶಿಕಾ ಐಶ್ವರ್ಯ. ಹೇಗಿದೆ ಗೊತ್ತೇ ವಿಡಿಯೋ??

ನಮಸ್ಕಾರ ಸ್ನೇಹಿತರ ಕಿರುತೆರೆ ಕಾರ್ಯಕ್ರಮಗಳಿಂದಾಗಿ ಇಂದು ಸ್ಟಾರ್ ಆದವರು ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಮಾಸ್ಟರ್ ಆನಂದ ಅವರ ಮಗಳಾಗಿರುವ ವಂಶಿಕ ಕುರಿತಂತೆ. ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪರಿಚಿತರಾದ ವಂಶಿಕ ಈಗ ಸ್ಟಾರ್ ಕಿಡ್ ಎಂದು ಹೇಳಬಹುದು.

ಚಿಕ್ಕವಯಸ್ಸಿನಲ್ಲಿ ಇದ್ದಾಗ ಮಾಸ್ಟರ್ ಆನಂದ್ ಅವರು ಕೂಡ ಇದೇ ರೀತಿ ಚೂಟಿಯಾಗಿ ಲವಲವಿಕೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಈಗ ಅವರಂತೆ ಅವರ ಮಗಳು ವಂಶಿಕ ಕೂಡ ಚಿಕ್ಕ ವಯಸ್ಸಿನಲ್ಲಿ ಸೆಲೆಬ್ರಿಟಿಯಾಗಿ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಕಡೆಗಳಲ್ಲಿ ಎಲ್ಲಿ ನೋಡಿದರೂ ವಂಶಿಕ ಅವರ ಅಭಿಮಾನಿಗಳು ಲಕ್ಷ ಸಂಖ್ಯೆಯಲ್ಲಿದ್ದಾರೆ. ಎಷ್ಟೊಂದು ಚಿಕ್ಕವಯಸ್ಸಿಗೆ ತನ್ನ ಲವಲವಿಕೆ ಹಾಗೂ ಪ್ರತಿಭೆಯ ಮೂಲಕ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ವಂಶಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೆಸರು ಮಾಡಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ತಮ್ಮ ತಂದೆ ಚಿಕ್ಕವಯಸ್ಸಿನಲ್ಲಿ ಹೇಗೆ ಬಾಲ ನಟನಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದರೋ ಅದೇ ರೀತಿಯಲ್ಲಿ ವಂಶಿಕ ಕೂಡ ಆ ದಿಕ್ಕಿನತ್ತ ತಮ್ಮ ಹೆಜ್ಜೆ ಇಟ್ಟಿದ್ದಾರೆ.

vanshika | ವಂಶಿಕಾ ರವರ ಮಸ್ತ್ ಡಾನ್ಸ್ ಆಯಿತು ವೈರಲ್: ದೇವ್ಲೆ ದೇವ್ಲೇ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ವಂಶಿಕಾ ಐಶ್ವರ್ಯ. ಹೇಗಿದೆ ಗೊತ್ತೇ ವಿಡಿಯೋ??
ವಂಶಿಕಾ ರವರ ಮಸ್ತ್ ಡಾನ್ಸ್ ಆಯಿತು ವೈರಲ್: ದೇವ್ಲೆ ದೇವ್ಲೇ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ವಂಶಿಕಾ ಐಶ್ವರ್ಯ. ಹೇಗಿದೆ ಗೊತ್ತೇ ವಿಡಿಯೋ?? 2

ಇನ್ನು ವಂಶಿಕ ಅವರು ಗಾಳಿಪಟ ಚಿತ್ರದ ದೇವ್ಲೇ ದೇವ್ಲೇ ಹಾಡಿಗೆ ಸೇರಿದಂತೆ ಇನ್ನೂ ಹಲವಾರು ಕನ್ನಡ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಪುಟಾಣಿ ವಂಶಿಕ ಅವರ ಈ ವೈರಲ್ ಆಗಿರುವ ವಿಡಿಯೋಗಳನ್ನು ನೀವು ಕೂಡ ಇಲ್ಲಿ ನೋಡಬಹುದಾಗಿದೆ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಪ್ರತಿಭೆ ಹೊಂದಿರುವ ವಂಶಿಕ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಲಿ ಎಂಬುದಾಗಿ ಹಾರೈಸೋಣ.

Comments are closed.