ಪ್ರತಿ ಮನೆಯವರು ಪತ್ನಿಯ ಹೆಸರಳಿನಲ್ಲಿ ಈ ಖಾತೆ ತೆಗೆಯಿರಿ, ಒಂದಲ್ಲ ಎರಡಲ್ಲ ತಿಂಗಳಿಗೆ 44,793 ಗಳಿಸಲು. ಯಾವ ಸ್ಕೀಮ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಜಗತ್ತಿನಲ್ಲಿ ಯಾರು ಯಾವಾಗ ಬದುಕಿರುತ್ತಾರೆ ಯಾರಿಗೆ ಯಾವಾಗ ಏನಾಗುತ್ತದೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ಅದರಲ್ಲೂ ವಯಸ್ಸಾದ ಮೇಲೆ ನೀವು ನಿಮ್ಮ ಪತ್ನಿಯ ಕುರಿತಂತೆ ಖಂಡಿತವಾಗಿ ಯೋಚನೆ ಮಾಡುತ್ತೀರಿ. ವಯಸ್ಸಾದ ನಂತರ ಮಾಡುವ ಯೋಚನೆಯ ಬದಲು ಈಗಲೇ ಯೋಚನೆ ಮಾಡಿದರೆ ನಿಮ್ಮ ಧರ್ಮಪತ್ನಿ ರಿಟೈರ್ಮೆಂಟ್ ನಂತರ ಯಾವುದೇ ಆಲೋಚನೆ ಇಲ್ಲದೆ ಬದುಕಬಹುದಾಗಿದೆ. ವಯಸ್ಸಾದ ಕಾಲದಲ್ಲಿ ಆರ್ಥಿಕವಾಗಿ ಸದೃಡವಾಗಿರಲು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆಯನ್ನು ಮಾಡಬೇಕಾಗಿದೆ.

ಹೊಸ ಪಿಂಚಣಿ ವ್ಯವಸ್ಥೆಯ ಖಾತೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಓಪನ್ ಮಾಡಬೇಕು. ನಂತರ 60 ವರ್ಷಗಳಾದ ನಂತರ ನಿಮ್ಮ ಹೆಂಡತಿಗೆ ದೊಡ್ಡ ಮಟ್ಟದಲ್ಲಿ ಹಣ ಸೇರಿದಂತೆ ಪ್ರತಿ ತಿಂಗಳು ಪಿಂಚಣಿ ಸಿಗಲಿದೆ. ಈ ಸಂದರ್ಭದಲ್ಲಿ 60 ವರ್ಷದ ನಂತರ ತಿಂಗಳಿಗೆ ಎಷ್ಟು ಪಿಂಚಣಿ ಸಿಗಬಹುದು ಎನ್ನುವ ನಿರ್ಧಾರವನ್ನು ಕೂಡ ನೀವು ಹಣವನ್ನು ಕಟ್ಟುವ ಸಂದರ್ಭದಲ್ಲಿ ಮಾಡಬಹುದಾಗಿದೆ. ಹೀಗಾಗಿ ಅರವತ್ತು ವರ್ಷದ ನಂತರ ನಿಮ್ಮ ಹೆಂಡತಿ ಯಾರ ಮೇಲು ಕೂಡ ಅವಲಂಬಿತರಾಗಿ ಇರಬೇಕಾಗಿಲ್ಲ.

wom indian money | ಪ್ರತಿ ಮನೆಯವರು ಪತ್ನಿಯ ಹೆಸರಳಿನಲ್ಲಿ ಈ ಖಾತೆ ತೆಗೆಯಿರಿ, ಒಂದಲ್ಲ ಎರಡಲ್ಲ ತಿಂಗಳಿಗೆ 44,793 ಗಳಿಸಲು. ಯಾವ ಸ್ಕೀಮ್ ಗೊತ್ತೇ??
ಪ್ರತಿ ಮನೆಯವರು ಪತ್ನಿಯ ಹೆಸರಳಿನಲ್ಲಿ ಈ ಖಾತೆ ತೆಗೆಯಿರಿ, ಒಂದಲ್ಲ ಎರಡಲ್ಲ ತಿಂಗಳಿಗೆ 44,793 ಗಳಿಸಲು. ಯಾವ ಸ್ಕೀಮ್ ಗೊತ್ತೇ?? 3

ಇನ್ನು ಪಿಂಚಣಿ ಖಾತೆಯನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಕಟ್ಟಬಹುದಾಗಿದೆ. ಮಾಸಿಕ ಅಥವಾ ವಾರ್ಷಿಕ ಕಂತನ್ನು ಕೊಟ್ಟು ಬಹುದಾದಂತಹ ವಿಧಾನವನ್ನು ಕೂಡ ನೀವು ಆಯ್ಕೆ ಮಾಡಬಹುದಾಗಿದೆ. ಕೇವಲ ಸಾವಿರ ರೂಪಾಯಿಯಲ್ಲಿ ಈ ಖಾತೆಯನ್ನು ನೀವು ಓಪನ್ ಮಾಡಬಹುದಾಗಿದೆ. ಇದು 60 ವರ್ಷಗಳಾದ ನಂತರ ಮಾಸಿಕ ಪಿಂಚಣಿಯ ರೂಪದಲ್ಲಿ ನಿಮ್ಮ ಹೆಂಡತಿಯ ಖಾತೆಗೆ ಸೇರಬಹುದಾಗಿದೆ. ಇದನ್ನು ಕೇವಲ 60 ವರ್ಷಕ್ಕೆ ಮಾಡಬೇಕೆನ್ನುವ ಅವಶ್ಯಕತೆಯಿಲ್ಲ 65 ವರ್ಷ ಕೂಡ ಮಾಡಬಹುದಾಗಿದೆ.

ಒಂದು ವೇಳೆ ಹೀಗೆ ನೋಡುವುದಾದರೆ ನಿಮ್ಮ ಪತ್ನಿಗೆ 30ವರ್ಷ ಇರುವಾಗ ನೀವು ವರ್ಷಕ್ಕೆ ಐದು ಸಾವಿರ ರೂಪಾಯಿ ಕಟ್ಟುತ್ತಾ ಹೋದರೆ, ಖಾತೆಯಲ್ಲಿ 1.12 ಕೋಟಿ ರೂಪಾಯಿ ಮೊತ್ತ ಒಟ್ಟಾಗುತ್ತದೆ. ಇದರಲ್ಲಿ 60 ವರ್ಷದ ನಂತರ 45 ಲಕ್ಷ ರೂಪಾಯಿ ಒಂದೇ ಬಾರಿಗೆ ಖಾತೆಗೆ ಬರುತ್ತದೆ. ಹಾಗೂ ಪ್ರತಿ ತಿಂಗಳು ಜೀವನಪರ್ಯಂತ ನಿಮ್ಮ ಪತ್ನಿಗೆ ಪಿಂಚಣಿಯ ರೂಪದಲ್ಲಿ 45 ಸಾವಿರ ರೂಪಾಯಿಗಳು ಸಿಗಲು ಆರಂಭವಾಗುತ್ತದೆ.

ಇದು ಕೇಂದ್ರ ಸರ್ಕಾರದಿಂದಲೇ ನಿಯಂತ್ರಿತವಾಗಿ ಇರುವಂತಹ ಹಾಗೂ ಸುರಕ್ಷಿತವಾಗಿ ಇರುವಂತಹ ಸಾಮಾಜಿಕ ಭದ್ರತಾ ಯೋಜನೆ ಆಗಿದೆ. ಖಂಡಿತವಾಗಿ ಈ ಯೋಜನೆಗಳು ಸುರಕ್ಷಿತವಾಗಿರುತ್ತವೆ ಆದರೆ ನೀವು ಈ ಪಿಂಚಣಿ ಯೋಜನೆಯ ಮೇಲೆ ಮಾಡಿರುವ ಹೂಡಿಕೆಗೆ ಬರುವಂತಹ ಲಾಭವನ್ನು ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಇದರಲ್ಲಿ ಹಲವಾರು ಬಾರಿ ಏರಿಳಿತಗಳು ಕೂಡ ಕಂಡು ಬರಬಹುದಾಗಿದೆ. ಈಗಾಗಲೇ ಯೋಜನೆಯನ್ನು ನೋಡಿರುವ ಪ್ರಕಾರ 10 ರಿಂದ 11% ಪ್ರತಿವರ್ಷ ಆದಾಯ ನೀಡಿದೆ ಎಂಬುದಾಗಿ ಈಗಾಗಲೇ ಸಾಬೀತಾಗಿರುವ ಅಂತಹ ಅಂಶವಾಗಿದೆ.

indian money 3 | ಪ್ರತಿ ಮನೆಯವರು ಪತ್ನಿಯ ಹೆಸರಳಿನಲ್ಲಿ ಈ ಖಾತೆ ತೆಗೆಯಿರಿ, ಒಂದಲ್ಲ ಎರಡಲ್ಲ ತಿಂಗಳಿಗೆ 44,793 ಗಳಿಸಲು. ಯಾವ ಸ್ಕೀಮ್ ಗೊತ್ತೇ??
ಪ್ರತಿ ಮನೆಯವರು ಪತ್ನಿಯ ಹೆಸರಳಿನಲ್ಲಿ ಈ ಖಾತೆ ತೆಗೆಯಿರಿ, ಒಂದಲ್ಲ ಎರಡಲ್ಲ ತಿಂಗಳಿಗೆ 44,793 ಗಳಿಸಲು. ಯಾವ ಸ್ಕೀಮ್ ಗೊತ್ತೇ?? 4

ಖಂಡಿತವಾಗಿ ವಯಸ್ಸಾದ ಮೇಲೆ ಯಾರನ್ನೂ ಕೂಡ ನಂಬುವಂತಹ ಪರಿಸ್ಥಿತಿ ಈ ಲೋಕದಲ್ಲಿ ಈಗ ಉಳಿದಿಲ್ಲ. ಹೀಗಾಗಿ ನಿಮ್ಮ ಪ್ರೀತಿ ಪಾತ್ರ ಮಡದಿಗೆ ನೀವು ಒಂದು ಉತ್ತಮ ಜೀವನವನ್ನು ಹಾಗೂ ಸ್ವಾವಲಂಬಿ ಜೀವನವನ್ನು ರೂಪಿಸಬಹುದಾಗಿದೆ. ಹೀಗಾಗಿ ಈ ಪಿಂಚಣಿ ಯೋಜನೆಯನ್ನು ಮಾಡಿದರೆ ಕಂಡಿತವಾಗಿ 60ರ ವಯಸ್ಸಿನ ಮೇಲೆ ಕೂಡ ಯಾರ ಸಹಾಯವೂ ಇಲ್ಲದೆ ಆರ್ಥಿಕವಾಗಿ ಸಬಲರಾಗಿ ಇರಬಹುದಾದಂತಹ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಹೀಗಾಗಿ ಈ ಯೋಜನೆಯನ್ನು ತಪ್ಪದೇ ಇಂದಿನಿಂದಲೇ ನೀವು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬುದಾಗಿ ಸಲಹೆ ನೀಡುತ್ತೇವೆ.

Comments are closed.