ಈ 3 ರಾಶಿಯ ಜನರು ತಮ್ಮ ಹೆಂಡತಿಯನ್ನು ಚೆನ್ನಾಗಿ ಸಂತೋಷವಾಗಿ ಇಟ್ಟುಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಯಾವ್ಯಾವ ರಾಶಿಗಳು ಗೊತ್ತೇ?? ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಹುಟ್ಟಿನಿಂದ ಮರಣದ ತನಕ ಸಾಕಷ್ಟು ಶಾಸ್ತ್ರ ಹಾಗೂ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ವಿಚಾರಗಳನ್ನು ಕೂಡ ಬಹುತೇಕ ಹಿಂದೂ ಸಂಪ್ರದಾಯವನ್ನು ಪಾಲಿಸುವಂತಹ ಎಲ್ಲಾ ಜನರು ಕೂಡ ಜ್ಯೋತಿಷ್ಯ ಹಾಗು ರಾಶಿಚಕ್ರವನ್ನು ಪರಿಶೀಲನೆ ಮಾಡುತ್ತಾರೆ. ಇದು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬಂದಂತಹ ನಂಬಿಕೆಯಾಗಿದೆ.

ಇನ್ನು ಪ್ರತಿಯೊಬ್ಬರ ಜೀವನದಲ್ಲಿ ಮದುವೆಯನ್ನು ಅದು ಎಷ್ಟು ಸಂತೋಷದ ಸಮಾರಂಭವು ಅದೇ ರೀತಿ ಜೀವನದ ಪ್ರಮುಖವಾದ ಘಟ್ಟ ಕೂಡ ಆಗಿದೆ. ಯಾಕೆಂದರೆ ಯಾರ ಜೊತೆ ಮದುವೆ ಆಗುತ್ತೇವೆಯೋ ಅವರ ಜೊತೆ ನಾವು ಜೀವನಪೂರ್ತಿ ಒಬ್ಬರಿಗೊಬ್ಬರು ಜವಾಬ್ದಾರರಾಗಿರುತ್ತೇವೆ. ಆದರೆ ಇಂದಿನ ವಿಚಾರದಲ್ಲಿ ನಾವು ಹೇಳಹೊರಟಿರುವುದು ರಾಶಿಚಕ್ರದಲ್ಲಿ ಇರುವಂತಹ ಮೂರು ರಾಶಿಯಲ್ಲಿರುವ ಪುರುಷರು ತಮ್ಮ ಪತ್ನಿಯರಿಗೆ ಸಂತೋಷವನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಆ ರಾಶಿಯವರು ಯಾರು ಎಂಬುದಾಗಿ ತಿಳಿಯೋಣ ಬನ್ನಿ.

wom coup | ಈ 3 ರಾಶಿಯ ಜನರು ತಮ್ಮ ಹೆಂಡತಿಯನ್ನು ಚೆನ್ನಾಗಿ ಸಂತೋಷವಾಗಿ ಇಟ್ಟುಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಯಾವ್ಯಾವ ರಾಶಿಗಳು ಗೊತ್ತೇ?? ಯಾಕೆ ಗೊತ್ತೇ?
ಈ 3 ರಾಶಿಯ ಜನರು ತಮ್ಮ ಹೆಂಡತಿಯನ್ನು ಚೆನ್ನಾಗಿ ಸಂತೋಷವಾಗಿ ಇಟ್ಟುಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಯಾವ್ಯಾವ ರಾಶಿಗಳು ಗೊತ್ತೇ?? ಯಾಕೆ ಗೊತ್ತೇ? 3

ಮೀನ ರಾಶಿ; ಈ ರಾಶಿಯ ಜನರು ಸಾಕಷ್ಟು ಭಾವನಾತ್ಮಕ ಜೀವಿ ಗಳಾಗಿರುತ್ತಾರೆ. ಶಾಂತಸ್ವರೂಪದವರು ಕೂಡ ಆಗಿರುತ್ತಾರೆ. ಇವರು ಬೇರೆಯವರ ಕಷ್ಟಗಳನ್ನು ಕೂಡ ಅರಿತುಕೊಂಡು ಅದಕ್ಕೆ ಸ್ಪಂದಿಸುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ತಮ್ಮ ಸ್ವಂತ ಪತ್ನಿಯನ್ನು ಸಂತೋಷವಾಗಿರುವ ಇವರಿಂದ ಸಾಧ್ಯವಿಲ್ಲ. ಇವರ ಮನೋಭಾವನೆಯಲ್ಲಿ ನಿಗ್ರಹಿಸುವ ಅಭ್ಯಾಸ ಹೆಚ್ಚಾಗಿರುವುದರ ಕಾರಣದಿಂದಾಗಿ ಹೆಂಡತಿ ಇದನ್ನು ಇಷ್ಟಪಡುವುದಿಲ್ಲ.

ಈ ಕಾರಣದಿಂದಾಗಿ ಗಂಡ-ಹೆಂಡತಿಯ ನಡುವೆ ವಾದ-ವಿವಾದಗಳು ನಡೆಯುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಹೆಂಡತಿಯನ್ನು ಕಂಟ್ರೋಲ್ ಮಾಡುವುದಕ್ಕೆ ಹೋಗಬೇಡಿ ಅವರ ಇಚ್ಛೆಯಂತೆ ಅವರನ್ನು ಇಡಲು ಬಿಡಿ. ಇದರ ಮೂಲಕ ಸಂಸಾರ ಎನ್ನುವುದು ಸಾಮರಸ್ಯ ವಾಗುವ ಸಾಧ್ಯತೆ ಇರುತ್ತದೆ. ಖಂಡಿತವಾಗಿಯೂ ಈ ವಿಚಾರಗಳನ್ನು ಸಾಂಸಾರಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಾಂಪತ್ಯ ಜೀವನ ಎನ್ನುವುದು ಮೀನರಾಶಿಯವರಿಗೆ ಅಂತ್ಯವಾಗುವ ಸಾಧ್ಯತೆ ಇರುತ್ತದೆ.

ವೃಷಭ ರಾಶಿ; ಇವರು ಕೂಡ ಶಾಂತ ಸ್ವಭಾವದವರಾಗಿರುತ್ತಾರೆ. ಸಾಮಾನ್ಯ ಜನಜೀವನದಲ್ಲಿ ಶಾಂತ ಸ್ವಭಾವ ಎನ್ನುವುದು ನಡೆಯಬಹುದು ಆದರೆ ಹೆಂಡತಿಯ ಜೊತೆಗೆ ಕೂಡ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಕೂಡ ಶಾಂತ ಸ್ವಭಾವ ಇರುವುದು ಇವರಿಗೆ ಮುಳುವಾಗುತ್ತದೆ. ಇವರು ತಮ್ಮ ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ ಕೂಡ ಅದನ್ನು ಸರಿಯಾಗಿ ವ್ಯಕ್ತಪಡಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸಣ್ಣ ಕೆಲಸವಾದರೂ ಪರವಾಗಿಲ್ಲ ಅದರಿಂದ ಹೆಂಡತಿಗೆ ಸಂತೋಷ ಆಗುವ ರೀತಿಯಲ್ಲಿ ಮಾಡಬೇಕು. ಹೆಂಡತಿ ಸಂತೋಷವಾಗಿದ್ದರೆ ಮಾತ್ರ ಸಂಸಾರ ಎನ್ನುವುದು ಸುಖಮಯವಾಗಿರುತ್ತದೆ ಎಂಬುದು ಧ್ಯೇಯವಾಕ್ಯ ಎಂದು ಹೇಳಬಹುದಾಗಿದೆ.

wom coup 2 | ಈ 3 ರಾಶಿಯ ಜನರು ತಮ್ಮ ಹೆಂಡತಿಯನ್ನು ಚೆನ್ನಾಗಿ ಸಂತೋಷವಾಗಿ ಇಟ್ಟುಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಯಾವ್ಯಾವ ರಾಶಿಗಳು ಗೊತ್ತೇ?? ಯಾಕೆ ಗೊತ್ತೇ?
ಈ 3 ರಾಶಿಯ ಜನರು ತಮ್ಮ ಹೆಂಡತಿಯನ್ನು ಚೆನ್ನಾಗಿ ಸಂತೋಷವಾಗಿ ಇಟ್ಟುಕೊಳ್ಳುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಯಾವ್ಯಾವ ರಾಶಿಗಳು ಗೊತ್ತೇ?? ಯಾಕೆ ಗೊತ್ತೇ? 4

ಕುಂಭ ರಾಶಿ; ಕುಂಭ ರಾಶಿಯ ರಾಶಿಚಕ್ರದವರು ಈಗಾಗಲೇ ಹೆಂಡತಿಯರನ್ನು ಸಂತೋಷದಲ್ಲಿ ರಿಸಲು ವಿಫಲರಾಗಿದ್ದಾರೆ ಎಂದು ಈಗಾಗಲೇ ಸಾಬೀತಾಗಿರುವ ಅಂಶವಾಗಿದೆ. ಇನ್ನು ಈ ವಿಚಾರಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಹೆಂಡತಿ ಗಿಂತ ಹೆಚ್ಚಾಗಿ ಕುಟುಂಬದ ಮೇಲೆ ಪ್ರಾಮುಖ್ಯತೆಯನ್ನು ಹೊಂದಿರುವುದು ಗಂಡ ಹಾಗೂ ಹೆಂಡತಿ ನಡುವಿನ ಅಂತರಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಕುಟುಂಬದವರನ್ನು ಎಲ್ಲರೂ ಪ್ರೀತಿಸುತ್ತಾರೆ ಆದರೆ ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಪಡಿಸುವುದು ಇದು ಹೆಂಡತಿಗೆ ಗಂಡನ ಕುರಿತಂತೆ ಕಿರಿಕಿರಿ ಮೂಡಲು ಪ್ರಾರಂಭವಾಗುತ್ತದೆ. ಹೀಗಾಗಿ ಕುಟುಂಬದ ಅಷ್ಟೇ ಸಮನಾಗಿ ಹೆಂಡತಿಗೂ ಕೂಡ ಪ್ರಾಮುಖ್ಯತೆಯನ್ನು ನೀಡಿದರೆ ಸುಖ ಸಂಸಾರಕ್ಕೆ ರಹದಾರಿ ಎಂದು ಹೇಳಬಹುದಾಗಿದೆ. ಯಾಕೆಂದರೆ ಒಂದು ಕುಟುಂಬದ ಹೆಣ್ಣು ಮಗಳು ಎಷ್ಟು ಸಂತೋಷವಾಗಿರುತ್ತಾಳೋ ಸಂಸಾರ ಕೂಡ ಅಷ್ಟೇ ಚೆನ್ನಾಗಿರುತ್ತದೆ.

Comments are closed.