ಪ್ರೀತಿ ಎಂದರೆ ಮೋಸ ಎನ್ನುವ ಈ ಕಾಲದಲ್ಲಿ ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮೋಸ ಇಂದಿಗೂ ಮಾಡುವುದಿಲ್ಲ. ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಇಡೀ ಪ್ರಪಂಚದಲ್ಲಿ ಅತ್ಯಂತ ಪವಿತ್ರವಾದ ವಿಚಾರ ಎಂದರೆ ಅದು ಪ್ರೀತಿ ಎನ್ನುವುದಾಗಿ ಕೇಳಿಬರುತ್ತಿತ್ತು. ಆದರೆ ಹಿಂದಿನ ಪಾಸ್ಟ್ ಫಾರ್ವರ್ಡ್ ದುನಿಯಾದಲ್ಲಿ ನಿಜವಾದ ಪ್ರೀತಿಯ ಅರ್ಥ ಖಂಡಿತವಾಗಿ ಒಬ್ಬರಿಗೂ ಕೂಡ ತಿಳಿದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಟೈಂಪಾಸ್ ಪ್ರೀತಿಯನ್ನು ಮಾಡುತ್ತಿರುತ್ತಾರೆ. ಯಾವುದೇ ಪ್ರೀತಿ ಎನ್ನುವುದು ಹೆಚ್ಚು ದೀರ್ಘಕಾಲಗಳ ಕಾಲ ಉಳಿಯುತ್ತಿಲ್ಲ. ಖಂಡಿತವಾಗಿ ಇದರಲ್ಲಿ ನಂಬಿಕೆಯ ವಿಚಾರ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರೆ ತಪ್ಪಾಗಲಾರದು.

ಕೆಲವೊಂದು ರಿಸರ್ಚ್ ಗಳ ಪ್ರಕಾರ ಕೇಳಿಬಂದಿರುವ ಮಾಹಿತಿ ಏನು ಹೇಳುತ್ತದೆ ಎಂದರೆ ಪ್ರೀತಿಯನ್ನು ಪಡೆದಿರುವವರು ಗಿಂತ ಹೆಚ್ಚಾಗಿ ಈ ಜಗತ್ತಿನಲ್ಲಿ ಪ್ರೀತಿಯಲ್ಲಿ ಮೋಸ ಹೋದವರು ಜಾಸ್ತಿ ಜನ ಇದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದು ಖಂಡಿತವಾಗಿ ಇಂದಿನ ಸಮಾಜ ಯಾವ ಕಡೆಗೆ ಹೋಗುತ್ತದೆ ಎಂಬುದರ ಸಾಂಕೇತಿಕ ರೂಪವಾಗಿದೆ ಎಂದರೆ ತಪ್ಪಾಗಲಾರದು. ಎಲ್ಲ ಯಾಕೆ ಒಂದು ಕಾಲದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುವುದಕ್ಕಾಗಿ ಇಷ್ಟೆಲ್ಲಾ ಸರ್ಕಸ್ ಮಾಡಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಹುಡುಕಲು ಹೊರಟಿದ್ದಾರೆ ಎಂದರೆ ಪ್ರೀತಿಯ ಎನ್ನುವುದು ಎಷ್ಟರ ಮಟ್ಟಿಗೆ ಇಳಿದಿದೆ ಎಂಬುದಾಗಿ ನೋಡಬಹುದಾಗಿದೆ.

wom gir hudugi 1 | ಪ್ರೀತಿ ಎಂದರೆ ಮೋಸ ಎನ್ನುವ ಈ ಕಾಲದಲ್ಲಿ ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮೋಸ ಇಂದಿಗೂ ಮಾಡುವುದಿಲ್ಲ. ಯಾವ್ಯಾವು ಗೊತ್ತೇ?
ಪ್ರೀತಿ ಎಂದರೆ ಮೋಸ ಎನ್ನುವ ಈ ಕಾಲದಲ್ಲಿ ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮೋಸ ಇಂದಿಗೂ ಮಾಡುವುದಿಲ್ಲ. ಯಾವ್ಯಾವು ಗೊತ್ತೇ? 3

ಪ್ರತಿಯೊಂದು ಪ್ರೀತಿ ಕೂಡ ದೀರ್ಘಕಾಲದವರೆಗೆ ಉಳಿದುಕೊಳ್ಳಬೇಕು ಎಂದರೆ ಸಂಬಂಧದಲ್ಲಿ ನಂಬಿಕೆ ಎನ್ನುವುದು ಪ್ರಮುಖವಾಗಿ ಇರಬೇಕು. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಎಷ್ಟರಮಟ್ಟಿಗೆ ಮಾಡರ್ನ್ ಆಗಿದ್ದಾರೆ ಎಂದರೆ ಸಂಬಂಧದಲ್ಲಿ ನಂಬಿಕೆ ಇಟ್ಟುಕೊಳ್ಳುವುದಾಗಲಿ ಅಥವಾ ಒಬ್ಬನೇ ಸಂಗಾತಿಯನ್ನು ಹೊಂದುವುದರಲ್ಲಿ ಅವರಲ್ಲಿ ಕಡಿಮೆಯಾಗಿ ಉಳಿದುಕೊಂಡಿದೆ ಎಂಬುದಾಗಿ ಹೇಳಬಹುದಾಗಿದೆ. ಆದರೆ ಹಿಂದಿನ ವಿಚಾರದಲ್ಲಿ ನಾವು ಈ ಮೂರು ಅಕ್ಷರದಿಂದ ಪ್ರಾರಂಭವಾಗುವಂತಹ ಹುಡುಗಿಯರನ್ನು ನೀವು ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಪ್ರೀತಿಸಬಹುದಾಗಿದೆ. ಇವರು ಸಂಬಂಧದಲ್ಲಿ ನಿಷ್ಠರಾಗಿರುತ್ತಾರೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಆರಂಭದ ಹೆಸರು ಹಲವಾರು ವಿಚಾರಗಳನ್ನು ಅವರ ಕುರಿತಂತೆ ತಿಳಿಸಿಕೊಡುತ್ತದೆಯಂತೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹುಡುಗಿಯರು ಸ್ವಭಾವತಹ ಹಠವಾದಿ ಗಳಾಗಿದ್ದರು ಕೂಡ ಅವರ ಮನಸ್ಸು ಎನ್ನುವುದು ಸ್ವಚ್ಛವಾಗಿರುತ್ತದೆ. ಯಾವುದೇ ಕಲ್ಮಶ ಅವರ ಹೃದಯದಲ್ಲಿ ಇರುವುದಿಲ್ಲ. ತಮ್ಮ ಸಂಗಾತಿಯ ಕುರಿತಂತ ಯಾವತ್ತೂ ಕೂಡ ಕಪಟ ಭಾವನೆಯನ್ನು ಹೊಂದಿರುವುದಿಲ್ಲ. ಇವರನ್ನು ಕಣ್ಣುಮುಚ್ಚಿಕೊಂಡು ನೀವು ನಂಬಬಹುದಾಗಿದೆ. ಇವರು ನಿಮ್ಮ ನಂಬಿಕೆ ಹಾಗೂ ವಿಶ್ವಾಸ ಪ್ರೀತಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುತ್ತಾರೆ.

ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಮನಸ್ಸಿನಿಂದ ಸ್ವಚ್ಛವಾಗಿರುವ ಇವರು ಮೋಸ ಮಾಡುವುದು ಇವರ ಸ್ವಭಾವದಲ್ಲಿ ಇಲ್ಲ. ಇವರಿಗೆ ಸಾಮಾನ್ಯವಾಗಿ ಯಾರ ಜೊತೆಗೂ ಕೂಡ ಪ್ರೀತಿ ಆಗುವುದಿಲ್ಲ ಒಂದು ವೇಳೆ ಪ್ರೀತಿಯಾದರೆ ಖಂಡಿತವಾಗಿ ಜೀವನಪೂರ್ತಿ ನಿಭಾಯಿಸುತ್ತಾರೆ. ಇವರ ಸಿಹಿಯಾದ ಮಾತುಗಳು ಎಂಥವರನ್ನೂ ಕೂಡ ಆಕರ್ಷಿಸುತ್ತದೆ. ತಮ್ಮ ಸಂಗಾತಿಗಾಗಿ ಏನನ್ನು ಕೂಡ ಮಾಡಲು ಸಿದ್ಧರಾಗಿರುತ್ತಾರೆ. ಇವರಿಗೆ ಕೋಪ ಎನ್ನುವುದು ಕೂಡಲೇ ಬರುತ್ತದೆ ಆದರೆ ಆ ಕೋಪ ಶಮನ ಕೂಡ ಕೂಡಲೇ ಆಗುತ್ತದೆ.

wom gir hudugi 3 | ಪ್ರೀತಿ ಎಂದರೆ ಮೋಸ ಎನ್ನುವ ಈ ಕಾಲದಲ್ಲಿ ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮೋಸ ಇಂದಿಗೂ ಮಾಡುವುದಿಲ್ಲ. ಯಾವ್ಯಾವು ಗೊತ್ತೇ?
ಪ್ರೀತಿ ಎಂದರೆ ಮೋಸ ಎನ್ನುವ ಈ ಕಾಲದಲ್ಲಿ ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಮೋಸ ಇಂದಿಗೂ ಮಾಡುವುದಿಲ್ಲ. ಯಾವ್ಯಾವು ಗೊತ್ತೇ? 4

ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಪ್ರಾಮಾಣಿಕ ಹುಡುಗಿಯರನ್ನು ಪ್ರೀತಿ ಮಾಡಲು ಕಾಯುತ್ತಿರುವವರಿಗೆ ಪಿ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಪರ್ಫೆಕ್ಟ್ ಜೋಡಿ ಆಗಿರುತ್ತಾರೆ. ಕನಸಿನಲ್ಲಿಯೂ ಕೂಡ ಇವರು ನಿಮ್ಮ ಮನಸ್ಸಿಗೆ ಕಷ್ಟವಾಗುವಂತಹ ಕೆಲಸವನ್ನು ಯೋಚಿಸಲು ಕೂಡ ಹೋಗುವುದಿಲ್ಲ. ಶಾಂತ ಸ್ವಭಾವದವರಾಗಿದ್ದು ಇವರು ಹೊರಗಿನಿಂದ ಎಷ್ಟೇ ಗಡುಸಾಗಿ ಕಂಡರೂ ಕೂಡ ಒಳಗಡೆ ಮನಸ್ಸಿನಿಂದ ಮೃದುವಾಗಿರುತ್ತಾರೆ. ಇವರ ಮನಸ್ಸಿನಲ್ಲಿ ಯಾರನ್ನು ಇಟ್ಟುಕೊಂಡರು ಕೂಡ ಅವರನ್ನು ಜೀವನಪರ್ಯಂತ ದೇವರಂತೆ ಕಾಣುತ್ತಾರೆ. ಈ ಮೂರು ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಾಮಾಣಿಕತೆಯಲ್ಲಿ ಎಲ್ಲರಿಗಿಂತ ಬೆಸ್ಟ್ ಆಗಿರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ದಯವಿಟ್ಟು ಮರೆಯಬೇಡಿ.

Comments are closed.