ಪತ್ನಿಯನ್ನು ಓದಿಸಲು ಕಳುಹಿಸಿದ್ದೆ ತಪ್ಪಾಯಿತು, ಯುವಕನ ಜೊತೆ ಸೇರಿ ಆಂಟಿ ಮಾಡಿದ್ದೇನು ಗೊತ್ತೇ?? ಇಂಗು ಇರ್ತಾರ ಎಂದ ನೆಟ್ಟಿಗರು.

ಪ್ರಪಂಚದಲ್ಲಿ ದುರಾಸೆಯಿಂದ ಏನೆನೆಲ್ಲಾ ಘಟನೆಗಳು ನಡೆದೇ ಹೋಗುತ್ತದೆ. ಇತ್ತೀಚೆಗೆ ವಿಜಯಪುರದಲ್ಲಿ ಮದುವೆಯಾಗಿ ಮೂವರು ಗಂಡುಮಕ್ಕಳಿದ್ದ ತಾಯಿಯೊಬ್ಬಳು, ಪ್ರಿಯಕರನ ಮೇಲಿನ ಆಸೆಯಿಂದ ಗಂಡನನ್ನೇ ಕೊಂದು, ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾಳೆ. ಈಕೆಯ ಹೆಸರು ರಾಜೇಶ್ವರಿ ಹೊಸಮನಿ. ಈಕೆಯ ಗಂಡನ ಹೆಸರು ಪ್ರಕಾಶ್ ಹಳ್ಳಿ, ಅತಿಯಾಸೆಗೆ ಬಿದ್ದ ರಾಜೇಶ್ವರಿ ಮಾಡಿದ ಕೆಲಸಕ್ಕೆ ಇಂದು ಆ ಕುಟುಂಬ ಯಾರು ಇಲ್ಲದ ಸ್ಥಿತಿಗೆ ಬಂದು ನಿಂತಿದೆ.

ರಾಜೇಶ್ವರಿ 10ನೇ ತರಗತಿ ಫೇಲ್ ಆಗಿದ್ದ ಹುಡುಗಿ, ಆಕೆಯ ಗಂಡ ಪ್ರಕಾಶ್ ಹಳ್ಳಿ, ಆಕೆಯನ್ನು ಮದುವೆಯಾಗಿ, ಹೆಂಡತಿಯನ್ನು ಓದಿಸಿದ, 10ನೇ ತರಗತಿ ಪರೀಕ್ಷೆ ಬರೆಯುವ ಹಾಗೆ ಮಾಡಿ, ನಂತರ ಪಿಯುಸಿ ಪರೀಕ್ಷೆಯನ್ನು ಸಹ ಬರೆಸಿದ. ಅಷ್ಟೇ ಅಲ್ಲದೆ, ಆಕೆಗೆ ಅಂಗನವಾಡಿ ಕಾರ್ಯಕರ್ತೆಯಾಗು ಕೆಲಸವನ್ನು ಸಹ ಕೊಡಿಸಿದ, ಜೊತೆಗೆ ಇನ್ನು ಒಳ್ಳೆಯ ಕೆಲಸ ಸಿಗಲಿ ಎಂದು ಪತ್ನಿಯನ್ನು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಕಳಿಸುತ್ತಿದ್ದ. ಹಾಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೋದಾಗ, ಆಕೆಗೆ ರವಿ ಎನ್ನುವ ಹುಡುಗನ ಪರಿಚಯವಾಯಿತು, ಈಕೆಗೆ 35 ವರ್ಷ, ರವಿಗೆ 25 ವರ್ಷ, ವಯಸ್ಸಿನ ವ್ಯತ್ಯಾಸ ಹೆಚ್ಚಿದ್ದರು, ಇವರಿಬ್ಬರ ಸಂಬಂಧಕ್ಕೆ ಯಾವುದು ಕೊರತೆ ಇರಲಿಲ್ಲ. ಈತನ ಜೊತೆಗೆ ಮನೆಯ ಹಣ ಒಡವೆ ತೆಗೆದುಕೊಂಡು ಹೋಗಿ, ಓಡಿಹೋಗಿದ್ದು, ನಂತರ ಮಕ್ಕಳ ಜವಾಬ್ದಾರಿ ನೆನೆದು ಆಕೆ ವಾಪಸ್ ಬಂದಿದ್ದಳು. ಆದರೂ ಮಕ್ಕಳಿಗಾಗಿ ಆಕೆಯನ್ನು ಒಪ್ಪಿಕೊಂಡಿದ್ದ ಗಂಡ ಪ್ರಕಾಶ್.

Rajeshwari | ಪತ್ನಿಯನ್ನು ಓದಿಸಲು ಕಳುಹಿಸಿದ್ದೆ ತಪ್ಪಾಯಿತು, ಯುವಕನ ಜೊತೆ ಸೇರಿ ಆಂಟಿ ಮಾಡಿದ್ದೇನು ಗೊತ್ತೇ?? ಇಂಗು ಇರ್ತಾರ ಎಂದ ನೆಟ್ಟಿಗರು.
ಪತ್ನಿಯನ್ನು ಓದಿಸಲು ಕಳುಹಿಸಿದ್ದೆ ತಪ್ಪಾಯಿತು, ಯುವಕನ ಜೊತೆ ಸೇರಿ ಆಂಟಿ ಮಾಡಿದ್ದೇನು ಗೊತ್ತೇ?? ಇಂಗು ಇರ್ತಾರ ಎಂದ ನೆಟ್ಟಿಗರು. 2

ಐದಾರು ವರ್ಷಗಳಿಂದ ರವಿ ಜೊತೆ ಸಂಬಂಧ ಇದ್ದು, ಆತನ ಜೊತೆಗಿರಲು ಗಂಡನೇ ಅಡ್ಡಿಯಾಗಿದ್ದಾನೆ ಎಂದುಕೊಂಡ ರಾಜೇಶ್ವರಿ, ಒಂದು ದಿನ ರಾತ್ರಿ ಊಟಕ್ಕೆ ಗಂಡನಿಗಾಗು ಮಾಡಿದ್ದ ಕೋಳಿ ಸಾರಿಗೆ ನಿದ್ದೆ ಮಾತ್ರೆ ಹಾಕಿ ಕೊಟ್ಟು, ಆತ ನಿದ್ದೆಗೆ ಜಾರಿದ ಬಳಿಕ ರವಿಯಂಜು ಕರೆಸಿದ್ದಾರೆ, ರವಿ ರಾಜೇಶ್ವರಿ ಮತ್ತು ರವಿ ಸ್ನೇಹಿತ ಮೂವರು ಸೇರಿ ಪ್ರಕಾಶ್ ಕತ್ತಿಗೆ ಸೀರೆ ಬಿಗಿದು ಕೊಲೆ ಮಾಡಿದ್ದಾರೆ. ಬೆಳಗಿನವರೆಗೂ ಗಂಡನ ಶವದ ಜೊತೆಗಿದ್ದ ರಾಜೇಶ್ವರಿ, ಬೆಳಗ್ಗೆ ಎದ್ದು ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ಇವರಿಬ್ಬರ ನಡುವೆ ಸರಿ ಇರಲಿಲ್ಲ ಎಂದು ಎಲ್ಲರಿಗೂ ಗೊತ್ತಿದ್ದ ಕಾರಣ, ಪ್ರಕಾಶ್ ತಂದೆ ಲಕ್ಷಣ ಅವರು ರಾಜೇಶ್ವರಿ ವಿರುದ್ಧ ದೂರು ನೀಡಿದ್ದು, ಈಗ ಕೊಲೆ ಮಾಡಿದ ಮೂವರು ಸಹ ಪೊಲೀಸರ ಅತಿಥಿ ಆಗಿದ್ದಾರೆ. ಇವರುಗಳು ಮಾಡಿದ ಕೆಲಸದಿಂದ ಆ ಮೂವರು ಮಕ್ಕಳು ಅನಾಥರಾಗಿದ್ದಾರೆ.

Comments are closed.