ವಿಶೇಷ ಷೋ ದರಿಸಿದ್ದ ಪವನ್ ಕಲ್ಯಾಣ್: ಇದರ ಬೆಲೆಯಲ್ಲಿ ಮನೆಯನ್ನೇ ಖರೀದಿ ಮಾಡಬಹುದು. ಎಷ್ಟು ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರು ತೆಲುಗು ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ರಾಜಕೀಯಕ್ಕೆ ಇಳಿದು ಜನ ಸೇನಾ ಪಕ್ಷ ಎನ್ನುವ ಪಾರ್ಟಿಯನ್ನು ಕೂಡ ಕಟ್ಟಿದ್ದಾರೆ. ಒಂದು ಸಮಯದಲ್ಲಿ ಸಂಪೂರ್ಣವಾಗಿ ಸಿನಿಮಾ ರಂಗವನ್ನು ಬಿಟ್ಟಿದ್ದರು ಎಂದು ಕೂಡ ತಪ್ಪಾಗಲಾರದು. ನಂತರ ಮತ್ತೆ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರು ತಮ್ಮ ಅಭಿಮಾನಿಗಳಿಗಾಗಿ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ.

ಸದ್ಯಕ್ಕೆ ಹರಿಹರ ವೀರ ಮಲ್ಲು ಸಿನಿಮಾದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಇದು ಐತಿಹಾಸಿಕ ಹಿನ್ನೆಲೆ ಉಳ್ಳ ಸಿನಿಮವಾಗಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ರವರು ಮೊದಲ ಬಾರಿ ಇಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಸಿನಿಮಾದ ಕುರಿತಂತೆ ನಿರೀಕ್ಷೆಗಳು ಆಕಾಶದ ಮಟ್ಟದಲ್ಲಿದೆ. ಇನ್ನು ಇತ್ತೀಚಿಗಷ್ಟೇ ಪವನ್ ಕಲ್ಯಾಣ್ ಅವರು ಸಂಗೀತ ನಿರ್ದೇಶಕ ಕೀರವಾಣಿ ಅವರ ಜೊತೆಗೆ ಇರುವಂತಹ ಫೋಟೋ ವೈರಲ್ ಆಗಿದ್ದು ಅದರಲ್ಲಿ ಅವರು ಧರಿಸಿರುವ ಬಟ್ಟೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಕೆಂಪು ಟಿ-ಶರ್ಟ್ ಹಾಗೂ ಜೀನ್ಸ್ ಪ್ಯಾಂಟಿನಲ್ಲಿ ಹಲವಾರು ಸಮಯಗಳ ನಂತರ ಸ್ಟೈಲಿಶ್ ಆಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ.

pawan kalyan shoe | ವಿಶೇಷ ಷೋ ದರಿಸಿದ್ದ ಪವನ್ ಕಲ್ಯಾಣ್: ಇದರ ಬೆಲೆಯಲ್ಲಿ ಮನೆಯನ್ನೇ ಖರೀದಿ ಮಾಡಬಹುದು. ಎಷ್ಟು ಅಂತೇ ಗೊತ್ತೇ??
ವಿಶೇಷ ಷೋ ದರಿಸಿದ್ದ ಪವನ್ ಕಲ್ಯಾಣ್: ಇದರ ಬೆಲೆಯಲ್ಲಿ ಮನೆಯನ್ನೇ ಖರೀದಿ ಮಾಡಬಹುದು. ಎಷ್ಟು ಅಂತೇ ಗೊತ್ತೇ?? 2

ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕೇವಲ ಬಿಳಿ ಬಣ್ಣದ ಜುಬ್ಬಾ ಪೈಜಾಮವನ್ನು ಪವನ್ ಕಲ್ಯಾಣ್ ಅವರು ಧರಿಸುತ್ತಿದ್ದರು. ಇದಾದ ನಂತರ ಎಲ್ಲರ ಗಮನ ಸೆಳೆದಿರುವುದು ಪವನ್ ಕಲ್ಯಾಣ್ ಅವರ ಶೂ ಮೇಲೆ. ಯಾಕೆಂದರೆ ಇದರ ಬೆಲೆ ಕೇಳಿಯೇ ಎಲ್ಲರ ಪ್ರಜ್ಞೆ ತಪ್ಪಿ ಹೋಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಪವನ್ ಕಲ್ಯಾಣ್ ಅವರು ಧರಿಸಿರುವ ಈ ಶೂ ಪ್ರತಿಷ್ಠಿತ ಕೋಪನ್ ಹ್ಯಾಗನ್ ಸಂಸ್ಥೆಯದ್ದಾಗಿದೆ. ಇನ್ನು ಇದರ ಬೆಲೆ ಬರೋಬ್ಬರಿ 9.6 ರಿಂದ 10 ಲಕ್ಷ ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಹಣದಲ್ಲಿ ಹೊಸ ಮನೆಯನ್ನೇ ಕಟ್ಟಿಸಬಹುದಾಗಿದೆ ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

Comments are closed.