ಮಹೇಶ್ ಜೊತೆ ಸಿನೆಮಾದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಾಜಮೌಳಿ. ತನ್ನ ಜೀವನದಲ್ಲಿಯೇ ಇದು

ನಮಸ್ಕಾರ ಸ್ನೇಹಿತರೆ ಈಗಾಗಲೇ ಜಕ್ಕಣ್ಣ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಂಡು 1000 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದ ಇತಿಹಾಸವನ್ನು ನಿರ್ಮಿಸಿತ್ತು. ಇನ್ನು ರಾಜ ಮೌಳಿ ಅವರು ಹಲವಾರು ಸಮಯದ ಹಿಂದೆಯೇ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಅವರ ಜೊತೆಗೆ ದೊಡ್ಡ ಮಟ್ಟದ ಸಿನಿಮಾವನ್ನು ನಿರ್ಮಿಸುತ್ತೇನೆ ಎಂಬುದಾಗಿ ಮಾತನಾಡಿದ್ದರು.

ಅದರ ನಂತರ ಇತ್ತೀಚಿನ ದಿನಗಳಲ್ಲಿ ಅದರ ಕುರಿತಂತೆ ಯಾವುದೇ ಮಾತನ್ನು ಕೂಡ ಜಕ್ಕಣ್ಣ ಆಡಿರಲಿಲ್ಲ. ಸದ್ಯಕ್ಕೆ ಮಹೇಶ್ ಬಾಬು ಅವರು ಕೂಡ ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಅಮೆರಿಕಾದ ಕಾರ್ಯಕ್ರಮ ಒಂದಕ್ಕೆ ತೆರಳಿರುವ ರಾಜಮೌಳಿ ಅವರು ಮಹೇಶ್ ಬಾಬು ಅವರ ಸಿನಿಮಾದ ಬಗ್ಗೆ ಮೊದಲ ಬಾರಿಗೆ ಮೌನವನ್ನು ಮುರಿದಿದ್ದಾರೆ. ನನ್ನ ಮುಂದಿನ ಸಿನಿಮಾ ಮಹೇಶ್ ಬಾಬು ಅವರ ಜೊತೆಗೆ ಮಾಡಲಿದ್ದೇನೆ.

rajamouli abt mahesh mv | ಮಹೇಶ್ ಜೊತೆ ಸಿನೆಮಾದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಾಜಮೌಳಿ. ತನ್ನ ಜೀವನದಲ್ಲಿಯೇ ಇದು
ಮಹೇಶ್ ಜೊತೆ ಸಿನೆಮಾದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಾಜಮೌಳಿ. ತನ್ನ ಜೀವನದಲ್ಲಿಯೇ ಇದು 2

ಇದು ಪ್ರಪಂಚದ ಬೇರೆ ಬೇರೆ ದೇಶಗಳನ್ನು ಸುತ್ತುವ ಅಡ್ವೆಂಚರಸ್ ಸಿನಿಮಾ ಇದು ನನ್ನ ಜೀವಮಾನದಲ್ಲಿ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಎಂಬುದಾಗಿ ರಾಜಮೌಳಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಡಿತವಾಗಿ ಹಾಲಿವುಡ್ ಟೆಕ್ನಿಷಿಯನ್ಸ್ ಗಳು ಕೂಡ ಇರಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ಈಗಾಗಲೇ ರಾಜಮೌಳಿ ಅಂಡ್ ಟೀಮ್ ಪ್ರಿಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿದೆ ಎಂದರೆ ತಪ್ಪಾಗಲಾರದು. ಇದು ರಾಜಮೌಳಿ ಅವರ ಕರಿಯರ್ ನಲ್ಲಿಯೇ ದೊಡ್ಡ ಫಿಲಂ ಅಂದ್ರೆ ಖಂಡಿತವಾಗಿ ಇದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಫಿಲಂ ಆಗಿರಲಿದೆ.

Comments are closed.