ಕೊನೆಗೂ ನಿಜ ಒಪ್ಪಿಕೊಂಡು ಸತ್ಯ ಬಾಯ್ಬಿಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಎಂಗೇಜ್ಮೆಂಟ್ ಮುರಿದುಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಇದನ್ನು ಪ್ರಾರಂಭದಲ್ಲಿ ಎಲ್ಲರೂ ಕೂಡ ವಿಜಯ ದೇವರಕೊಂಡ ಅವರ ಕಾರಣದಿಂದಾಗಿಯೇ ಹೇಗೆ ಮಾಡಿದ್ದಾರೆ ಎಂಬುದಾಗಿ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ನಾಯಕಿಯಾಗಿ ಸತತವಾಗಿ ಕಾಣಿಸಿಕೊಳ್ಳುತ್ತಾರೆ.

ಹೀಗಾಗಿ ಇವರ ಬಗ್ಗೆ ಸಿನಿಮಾ ವಲಯಗಳಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಹಾಗೂ ಅತಿ ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸುತ್ತಾರೆ. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತಹ ಒಂದು ಉತ್ತರವನ್ನು ನಟಿ ರಶ್ಮಿಕ ಮಂದಣ್ಣ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ನೀಡಿದ್ದಾರೆ. ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರವರ ನಡುವಿನ ಡೇಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡುತ್ತ ರಶ್ಮಿಕ ಮಂದಣ್ಣ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

rash abt vjd | ಕೊನೆಗೂ ನಿಜ ಒಪ್ಪಿಕೊಂಡು ಸತ್ಯ ಬಾಯ್ಬಿಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಹೇಳಿದ್ದೇನು ಗೊತ್ತೇ?
ಕೊನೆಗೂ ನಿಜ ಒಪ್ಪಿಕೊಂಡು ಸತ್ಯ ಬಾಯ್ಬಿಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ಹೇಳಿದ್ದೇನು ಗೊತ್ತೇ? 2

ಇದನ್ನು ಕೇಳಿ ನಮಗೆ ಕೋಪಕ್ಕಿಂತ ಹೆಚ್ಚಾಗಿ ಜನರ ಮೇಲೆ ಅಯ್ಯೋ ಪಾಪ ಎನಿಸುತ್ತಿತ್ತು. ನಾವಿಬ್ಬರು ಒಟ್ಟಾಗಿ ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಸತತವಾಗಿ ನಟಿಸಿದ್ದೇವೆ. ಹೈದರಾಬಾದ್ ನಲ್ಲಿ ನನಗೆ ಕೂಡ ಒಂದು ಗೆಳೆಯರ ಗ್ಯಾಂಗ್ ಇತ್ತು ಹಾಗೂ ವಿಜಯ್ ದೇವರಕೊಂಡ ಗೂ ಒಂದು ಗೆಳೆಯರ ಗ್ಯಾಂಗ್ ಇತ್ತು. 2 ಗುಂಪುಗಳು ಒಟ್ಟಾಗಿ ಸೇರಿ ಚಿಲ್ ಮಾಡುತ್ತಿದ್ದೆವು ಇದನ್ನೇ ಜನರು ಡೇಟಿಂಗ್ ಎಂಬುದಾಗಿ ಭಾವಿಸಿದ್ದಾರೆ ಎಂದು ರಶ್ಮಿಕ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ನನಗೆ ತಿಳಿದಿರುವ ಅಷ್ಟರಮಟ್ಟಿಗೆ ವಿಜಯ್ ಪಕ್ಕ ಸಿಂಗಲ್ ಎಂಬುದಾಗಿ ರಶ್ಮಿಕಾ ಮಂದಣ್ಣ ಒತ್ತಿ ಒತ್ತಿ ಹೇಳುತ್ತಾರೆ. ರಶ್ಮಿಕ ಮಂದಣ್ಣ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Comments are closed.