ತನ್ನ ತಾಯಿ ಕೆಲವೇ ದಿನಗಳ ಹಿಂದೆ ಬೋಲ್ಡ್ ಫೋಟೋಶೂಟ್ ಬೇಡ ಎಂದಿದ್ದರೂ ಮತ್ತದೇ ಕೆಲಸ ಮಾಡಿದ ಪಾಯಲ್, ಹೇಗಿವೆ ಗೊತ್ತೇ ಫೋಟೋಗಳು??

ನಮಸ್ಕಾರ ಸ್ನೇಹಿತರೇ ಕೇವಲ ಫೋಟೋಶೂ’ಟ್ ನಿಂದಲೇ ಸಿನಿಮಾ ಪ್ರೇಕ್ಷಕರಲ್ಲಿ ಹಲ್ಚಲ್ ಸೃಷ್ಟಿಸುತ್ತಿರುವ ನಟಿ ಯಾರು ಅಂತ ಕೇಳಿದರೆ ಕೇಳಿರುವ ಒಂದೇ ಒಂದು ಹೆಸರೆಂದರೆ ಅದು ಪಾಯಲ್ ರಜಪೂತ್. ಆರ್ ಎಕ್ಸ್ 100 ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾದ ಅಂತಹ ಜೀವ ಉದಯೋನ್ಮುಖ ನಟಿ ಪಾಯಲ್ ಈಗಾಗಲೇ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ನಾಯಕಿಯಾಗಿ ಹಲವರು ಸೂಪರ್ ಹಿಟ್ ಸಿನಿಮಾಗಳನ್ನು ಕೂಡ ಚಿತ್ರರಂಗಕ್ಕೆ ನೀಡಿದ್ದಾರೆ.

ಆಗಾಗ ನಟಿ ಪಾಯಲ್ ರಜಪೂತ್ ರವರು ಗ್ಲಾಮರಸ್ ಫೋಟೋಶೂ’ಟ್ ಗಳನ್ನು ಮಾಡಿಸುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ನಟಿ ಫೋಟೋಶೂ’ಟ್ ಮಾಡಿಸಿದಾಗ ಲೆಲ್ಲ ಪಡ್ಡೆ ಹೈಕಳ ನಿದ್ದೆಯನ್ನು ಕದಿಯುತ್ತಲೇ ಇರುತ್ತಾರೆ. ಗ್ಲಾಮರಸ್ ಬಟ್ಟೆಗಳಲ್ಲಿ ಪಡ್ಡೆಹೈಕಳ ಫೇವರಿಟ್ ನಟಿಯಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾರೇನೇ ಅಂದರೂ ಕೂಡ ಪಾಯಲ್ ರವರು ತಲೆಕೆಡಿಸಿಕೊಳ್ಳದೆ ಫೋಟೋಶೂ’ಟ್ ಮಾಡಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಅವರನ್ನು ಹಿಂಬಾಲಿಸುವಂತೆ ದೊಡ್ಡ ಅಭಿಮಾನಿ ಬಳಗವೇ ಇದೆ.

payal rajput 1 | ತನ್ನ ತಾಯಿ ಕೆಲವೇ ದಿನಗಳ ಹಿಂದೆ ಬೋಲ್ಡ್ ಫೋಟೋಶೂಟ್ ಬೇಡ ಎಂದಿದ್ದರೂ ಮತ್ತದೇ ಕೆಲಸ ಮಾಡಿದ ಪಾಯಲ್, ಹೇಗಿವೆ ಗೊತ್ತೇ ಫೋಟೋಗಳು??
ತನ್ನ ತಾಯಿ ಕೆಲವೇ ದಿನಗಳ ಹಿಂದೆ ಬೋಲ್ಡ್ ಫೋಟೋಶೂಟ್ ಬೇಡ ಎಂದಿದ್ದರೂ ಮತ್ತದೇ ಕೆಲಸ ಮಾಡಿದ ಪಾಯಲ್, ಹೇಗಿವೆ ಗೊತ್ತೇ ಫೋಟೋಗಳು?? 2

ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಗ್ಲಾಮರಸ್ ಫೋಟೋಶೂ’ಟ್ ಗಳನ್ನು ನಟಿ ಪಾಯಲ್ ರಾಜಪೂತ್ ರವರು ಮಾಡಿಸಿ ಕೊಂಡಿರುವುದು ಇನ್ನಷ್ಟು ಸುದ್ದಿಗೆ ಕಾರಣವಾಗಿದೆ. ಈ ಬಾರಿ ಹಿಂದೆಂದಿಗಿಂತಲೂ ಕೂಡ ಗ್ಲಾಮರಸ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಇವರ ಫೋಟೋಗಳು ಈಗಾಗಲೇ ವೈರಲ್ ಕೂಡ ಆಗಿದೆ. ಈ ಫೋಟೋಗಳನ್ನು ನೋಡಿಕೊಂಡೇ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರು ಇವರನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುತ್ತಾರೆ ಎಂಬುದಾಗಿ ಕೂಡ ಕೆಲವರು ಮಾತನಾಡಿಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ಕೂಡ ನಟಿ ಪಾಯಲ್ ರಜಪೂತ ರವರು ಡಾಲಿ ಧನಂಜಯ್ ನಾಯಕನಟನಾಗಿ ನಟಿಸುತ್ತಿರುವ ಡಾನ್ ಎಂಪಿ ಜಯರಾಜ್ ರವರ ಜೀವನ ಆಧಾರಿತ ಕಥೆ ಆಗಿರುವ ಹೆಡ್ ಬುಷ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಕನ್ನಡ ಚಿತ್ರರಂಗದ ಪಾದಾರ್ಪಣೆ ಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Comments are closed.