ಸಮಂತಾ ಉಟ್ಟಿರುವ ಈ ಸೀರೆ ಬೆಲೆ ಕೇಳಿದರೆ ಸಾಕು, ಪಕ್ಕ ಶಾಕ್ ಆಗ್ತೀರಾ? ಎಷ್ಟು ಲಕ್ಷ ಗೊತ್ತೇ?? ಇಷ್ಟೆಲ್ಲ ಕೇವಲ ಒಂದು ಸೀರೆಗಾ??
ನಮಸ್ಕಾರ ಸ್ನೇಹಿತರೇ ನಟಿ ಸಮಂತಾ ರವರು ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಕೇಂದ್ರಬಿಂದು ನಟಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಕೆಲವೊಂದು ನೆಗೆಟಿವ್ ವಿಚಾರಗಳ ಆದರೆ ಇನ್ನು ಹಲವಷ್ಟು ಪಾಸಿಟಿವ್ ವಿಚಾರಗಳಾಗಿವೆ. ನೆಗೆಟಿವ್ ವಿಚಾರದ ಕುರಿತಂತೆ ನಿಮಗೆಲ್ಲರಿಗೂ ಗೊತ್ತಿರುವುದೇ. ಸಮಂತ ಹಾಗೂ ನಾಗಚೈತನ್ಯ ರವರ ನಾಲ್ಕು ವರ್ಷಗಳ ವೈವಾಹಿಕ ಜೀವನ ವಿವಾಹ ವಿಚ್ಛೇದನದ ಮೂಲಕ ಅಂತ್ಯಕ್ಕೆ ಬಂದಿರುವುದು.
ಇನ್ನು ದುಃಖಗಳನ್ನೆಲ್ಲಾ ಮೆಟ್ಟಿನಿಂತು ಪುಷ್ಪ ಚಿತ್ರದ ಐಟಂ ಸಾಂಗ್ ಮೂಲಕ ಭಾರತ ದೇಶದ ಪ್ರತಿಯೊಂದು ಸಿನಿಮಾ ರಸಿಕರ ಬಾಯಿ ಮಾತಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಹಲವಾರು ಸಿನಿಮಾಗಳಿಗೂ ಕೂಡ ಸಹಿಹಾಕಿದ್ದಾರೆ. ಫೆಬ್ರವರಿ 26ರಂದು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳನ್ನು ಪೂರೈಸಿರುವ ಸಂಭ್ರಮಾಚರಣೆಯನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವುದರ ಮೂಲಕ ಆಚರಿಸಿಕೊಂಡಿದ್ದಾರೆ.
ಇಷ್ಟೊಂದು ವರ್ಷಗಳ ಕಾಲ ಸಪೋರ್ಟ್ ಮಾಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಂದರವಾದ ಸೀರಿಯಲ್ ಇರುವ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಈಗ ಸಮಂತಾ ರವರು ಹುಟ್ಟಿಕೊಂಡಿರುವ ಈ ಸೀರೆಯ ಬೆಲೆಯ ಕುರಿತಂತೆ ಚರ್ಚೆಗಳು ಆರಂಭವಾಗಿವೆ. ಈ ಸೀರೆ ಸಾಕಷ್ಟು ವಿಭಿನ್ನವಾಗಿದ್ದು ಶ್ವೇತವರ್ಣದಲ್ಲಿ ಎಲ್ಲರ ಕಣ್ಣನ್ನು ಸೆಳೆಯುತ್ತದೆ. ಈ ಸೀರೆಯಲ್ಲಿ ಸಂಬಂಧ ಅವರು ಕೂಡ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸೀರೆಯ ಬೆಲೆ ಬರೋಬ್ಬರಿ 114999 ರೂಪಾಯಿ ಆಗಿದೆ. ಲಕ್ಷಾಂತರ ಬೆಲೆಯ ಸೀರೆಯನ್ನು ಉಟ್ಟುಕೊಂಡು ಸಮಂತ ರವರು ಈಗ ಸೋಷಿಯಲ್ ಮೀಡಿಯಾದ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.
Comments are closed.