News from ಕನ್ನಡಿಗರು

Business Loan: ಬಿಗ್ ನ್ಯೂಸ್: ವ್ಯಾಪಾರ ಮಾಡಲು ಬಯಸುವವರಿಗೆ 50 ಲಕ್ಷದ ವರೆಗೂ ಸುಲಭವಾಗಿ ಸಾಲ: ಪಡೆಯುದುವು ಹೇಗೆ ಗೊತ್ತೇ?? ಅದು ದಾಖಲೆ ಬೇಡ.

219

Business Loan: ಈಗಿನ ಯುವಪೀಳಿಗೆಯವರು ಮತ್ತೊಬ್ಬರ ಹತ್ತಿರ ಕೆಲಸಕ್ಕೆ ಹೋಗುವುದಕ್ಕಿಂತ ಹೆಚ್ಚಾಗಿ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಎಂದು ಆಸೆ ಪಡುತ್ತಾರೆ. ಇನ್ನು ಕೆಲವರು ಬ್ಯುಸಿನೆಸ್ ಮಾಡಿ ಉತ್ತಮವಾಗಿ ಹಣ ಗಳಿಸಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಇಂದು ನಾವು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಹೆಚ್ಚಿನವರಿಗೆ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಇದ್ದರು ಕೂಡ ಸರಿಯಾದ ಪ್ಲಾನಿಂಗ್ ಇಲ್ಲದೆ, ಏನನ್ನು ಮಾಡಲಾಗುತ್ತಿಲ್ಲ. ಆದರೆ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಸರ್ಕಾರವೇ ಈಗ ಅವಕಾಶ ಕೊಡುತ್ತಿದೆ.

2024ರ ವೇಳೆಗೆ ನಮ್ಮ ದೇಶದ ಎಕಾನಮಿ 5 ಟ್ರಿಲಿಯನ್ ಡಾಲರ್ ಆಗಬೇಕು ಎಂದು ಸರ್ಕಾರ ಪ್ರಯತ್ನಪಡುತ್ತಿದ್ದು, ಅದಕ್ಕಾಗಿ ಸಣ್ಣ ವ್ಯಾಪಾರಗಳಿಗೆ ಬೆಂಬಲ ಕೊಡುತ್ತಿದೆ. ಸಣ್ಣ ಹಾಗೂ ಮಧ್ಯಮ ಬ್ಯುಸಿನೆಸ್ ಗಳು ಹೆಚ್ಚಾದ ಹಾಗೆ ಜಿಡಿಪಿ ಬೆಳೆಯುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಬ್ಯುಸಿನೆಸ್ ಮಾಡುವ ಮನಸ್ಸಿರುವವರಿಗೆ ಪ್ರೋತ್ಸಾಹ ಕೊಡುತ್ತಿದೆ. PMEPG ಯೋಜನೆಯಲ್ಲಿ ಇವರಿಗೆ ಸಾಲ ಕೊಡಲಾಗುತ್ತದೆ, ಇದು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಮೂಲಕ ಹಣದ ಸಹಾಯ ಮಾಡಲಿದೆ. ಇದು ಕಾಟೇಜ್, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ (MSME) ನಿರ್ವಹಣೆ ಮಾಡುತ್ತಿದೆ.

ಇದನ್ನು ಓದಿ: Business Idea: ಸೀಸನ್ ಇಲ್ಲದೆ, ವರ್ಷ ಪೂರ್ತಿ ಆದಾಯ ನೀಡುವ ಈ ಉದ್ಯಮ ಸ್ಥಾಪಿಸಿ; ಲಕ್ಷ ಲಕ್ಷ ಆದಾಯ ಗಳಿಸಿ. ಹೇಗೆ ಗೊತ್ತೇ??

ಕೆವಿಐಪಿ ಯು ಈ ಪ್ರೋತ್ಸಾಹ ವಿಭಾಗದ ನೋಡಲ್ ಏಜೆನ್ಸಿ ಆಗಿದ್ದು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹಾಗೆ ರಾಜ್ಯ ಮಟ್ಟದಲ್ಲಿ KVIC ಹಾಗೂ KVIB ಸಹ ಇದೆ. ಹಾಗೆಯೇ ಜಿಲ್ಲೆವ ಮಟ್ಟದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ನಿರ್ವಹಣೆ ಮಾಡುತ್ತದೆ.. PMEGP ಯೋಜನೆಯ ಅಡಿಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಸಾಲ ಸಿಗುತ್ತದೆ. ಉತ್ಪಾದನೆ ವಲಯದ ಯೋಜನೆಯಲ್ಲಿ ಮ್ಯಾಕ್ಸಿಮಮ್ ₹50ಲಕ್ಷ ರೂಪಾಯಿ ಸಾಲ ಸಿಗುತ್ತದೆ. ಈ ಸಾಲವನ್ನು ಮೊದಲಿಗೆ ₹20 ಲಕ್ಷ ರೂಪಾಯಿ ಅಲ್ಲದೆ ಸೇವಾ ವಲಯದ ಬ್ಯುಸಿನೆಸ್ ನಲ್ಲಿ ₹25ಲಕ್ಷ ರೂಪಾಯಿವರೆಗೂ ಸಾಲ ಸಿಗುತ್ತದೆ.

ಮೊದಲಿಗೆ 10ಲಕ್ಷ ರೂಪಾಯಿ ಸಾಲ ಕೊಡಲಿದ್ದು, ಇದರಲ್ಲಿ ಸಾಮಾನ್ಯ ವರ್ಗದ ಜನರಿಗೆ 25% ಸಹಾಯಧನ ಸಿಗುತ್ತದೆ. ಹಾಗೆಯೇ ಎಸ್ಸಿ/ಎಸ್ಟಿ, ಓಬಿಸಿ, ಮೈನಾರಿಟಿ ಇರುವವರಿಗೆ ಹಾಗೂ ಅಂಗವಿಕಲರಿಗೆ 35% ಸಹಾಯಧನ ಸಿಗುತ್ತದೆ. ನಮ್ಮ ದೇಶದಲ್ಲಿ 27 ಬ್ಯಾಂಕ್ ಗಳು ಜ್ ಯೋಜನೆಯಲ್ಲಿ ಭಾಗವಹಿಸಿದೆ. ಅಪ್ಲಿಕೇಶನ್ ಗಾಗಿ KVIC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. PMEGP ಯೋಜನೆಯಲ್ಕ್ ಹೊಸ ಕೃಷಿಯೇತರ ಉದ್ಯಮ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿ ಮಾಡಲು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನು ಓದಿ: Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed, but trackbacks and pingbacks are open.