News: ಗಿಣಿಯಂತೆ ಸಾಕಿದ ಮಗಳು ಪ್ರೀತಿ ಮಾಡಿ ಮದುವೆಯಾದಳು, ಆದರೆ ಇಷ್ಟು ವರ್ಷ ಸಾಕಿದ ಪೋಷಕರು ಏನು ಮಾಡಿದ್ದಾರೆ ಗೊತ್ತೆ?ಇದರಲ್ಲಿ ಯಾರದ್ದು ಸರಿ?
News: ಹೆಣ್ಣುಮಕ್ಕಳನ್ನು ಹೆತ್ತ ತಂದೆ ತಾಯಿ ತಮ್ಮ ಮಕ್ಕಳನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಕೆಲವು ತಂದೆ ತಾಯಿಯರಿಗೆ ಲವ್ ಮ್ಯಾರೇಜ್ ಇಷ್ಟ ಆಗುವುದಿಲ್ಲ. ಹಾಗಿದ್ದಾಗ ಮಕ್ಕಳು ಪ್ರೀತಿಸಿದ್ದರು ಸಹ ಆ ಹುಡುಗ ಬೇಡ ಎನ್ನುತ್ತಾರೆ, ಒಂದು ವೇಳೆ ತಂದೆ ತಾಯಿ ಮಾತನ್ನು ಧಿಕ್ಕರಿಸಿ ಮಗಳು ಅದೇ ಹುಡುಗನನ್ನು ಮದುವೆಯಾದರೆ, ಅವರು ಏನು ಮಾಡೋದಕ್ಕೂ ಹಿಂಜರಿಯುವುದಿಲ್ಲ. ಇಂಥದ್ದೊಂದು ಘಟನೆ ಇತ್ತೀಚೆಗೆ ವಾರಂಗಲ್ ನಲ್ಲಿ ನಡೆದಿದೆ. ಮಕ್ಕಳು ತನ್ನಿಷ್ಟದ ಹುಡುಗನ ಜೊತೆಗೆ ಮದುವೆಯಾದಳು ಎಂದು ಈ ತಂದೆ ತಾಯಿ ಏನು ಮಾಡಿದ್ದಾರೆ ಗೊತ್ತಾ?
ಪೂರ್ತಿ ವಿಷಯದ ಬಗ್ಗೆ ಹೇಳೋದಾದರೆ.. ಈ ಘಟನೆ ನಡೆದಿರುವುದು ವಾರಂಗಲ್ ಜಿಲ್ಲೆಯ ವರ್ಧನ್ನಪೇಟ್ ಮಂಡಲದ ಕಟ್ರ್ಯಾಲ ಎನ್ನುವ ಗ್ರಾಮದಲ್ಲಿ. ಇಲ್ಲಿನ ಶರತ್ ಚಂದ್ರ ಎನ್ನುವ ಹುಡುಗ ಹಾಗೂ ನಾಂಪಲ್ಲಿ ಎನ್ನುವ ಹುಡುಗಿ ಹೈದರಾಬಾದ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರ ಪರಿಚಯವಾಗಿ, ನಂತರ ಪ್ರೀತಿ ಶುರುವಾಗಿದೆ. ಬಳಿಕ ಇಬ್ಬರು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅದರೆಯಿ ಮದುವೆಗೆ ಹುಡುಗಿಯ ಮನೆಯವರು ಒಪ್ಪಲಿಲ್ಲ. ಇದನ್ನು ಓದಿ..Kannada News: ಬೆಣ್ಣೆಯಂತಹ ಮಗಳು ಬದುಕಿರುವಾಗಲೇ ತಿಥಿ ಮಾಡಿದ ಪೋಷಕರು- ಕಾರಣ ಕೇಳಿದರೆ, ನಿಜಕ್ಕೂ ಒಂದು ಕ್ಷಣ ಕಣ್ಣೀರು ಹಾಕ್ತಿರಾ
ಇಬ್ಬರ ಜಾತಿ ಬೇರೆ ಎಂದು ಮನೆಯವರು ವಿರೋಧ ಮಾಡಿದರು. ಆದರೆ ಇವರಿಬ್ಬರು ಆ ಮಾತುಗಳನ್ನು ಕೇಳದೆ, ಆರ್ಯಸಮಾಜದಲ್ಲಿ ಮದುವೆಯಾದರು. ನಂತರ ಮನೆಯವರಿಂದ ರಕ್ಷಣೆ ಬೇಕು ಎಂದು ವರ್ಧನ್ನಪೇಟೆ ಪೊಲೀಸರ ಮೊರೆ ಹೋದರೆ. ಆಗ ಪೊಲೀಸರು ಇಬ್ಬರ ಕುಟುಂಬವನ್ನು ಸ್ಟೇಶನ್ ಗೆ ಕರೆಸಿ ಮಾತನಾಡಿದ್ದಾರೆ. ಆದರೆ ಆಕೆಯ ತಂದೆ ತಾಯಿಗೆ ಇದನ್ನೆಲ್ಲ ಸಹಿಸಲು ಸಾಧ್ಯವಾಗಲಿಲ್ಲ..
ಮನೆಗೆ ಹೋದ ನಂತರ ತಮ್ಮ ಮಗಳ ಬಟ್ಟೆಯಿಂದ ಒಂದು ಗೊಂಬೆಯನ್ನು ತಗಾರಿಸಿ, ಅದನ್ನೇ ಮಗಳು ಎಂದು ಭಾವಿಸಿ, ಅದನ್ನು ಸುಟ್ಟು ಹಾಕಿದ್ದಾರೆ. ಮಗಳ ಮೇಲಿರುವ ಕೋಪದಿಂದ ಈ ರೀತಿ ಮಾಡುತ್ತಿರುವುದನ್ನು ಅಕ್ಕಪಕ್ಕದವರು ತಡೆಯುವ ಪ್ರಯತ್ನ ಮಾಡಿದ್ದಾರೆ. ಹುಡುಗನ ಮನೆಯವರು ಕೂಡ ಈ ರೀತಿ ಮಾಡುವುದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಹುಡುಗುಯ ಮನೆಯವರು ತಕ್ಷಣವೇ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನು ಓದಿ..UCC: ದೇಶವೇ ಕಾದು ಕುಳಿರಿತುವ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮೋದಿ ಸರ್ಕಾರಕ್ಕೆ ಯಾಕೆ ಸಮಯ ಇಷ್ಟಾಗುತ್ತಿದೆ ಗೊತ್ತೇ? ವಿಳಂಬಕ್ಕೆ ಕಾರಣವೇನು?
Comments are closed.