Prithvi Shaw: ಪೃಥ್ವಿ ಷಾ ಗೆ ಮತ್ತೊಮ್ಮೆ ಟೋಪಿ ಹಾಕಿದ ಸುಂದರಿ- ಲವ್ ಕೆಲವು ತಿಂಗಳುಗಳಲ್ಲಿ ಬ್ರೇಕ್ ಅಪ್- ಚಿಂತೆಯಲ್ಲಿ ಯುವ ಆಟಗಾರ.
Prithvi Shaw: ಕ್ರಿಕೆಟಿಗರು ಹಾಗೂ ಸಿನಿಮಾ ಕಲಾವಿದರು ಲವ್ ನಲ್ಲಿ ಬೀಳುವುದು, ಡೇಟಿಂಗ್ ಮಾಡುವುದು ಇದೆಲ್ಲವೂ ಕಾಮನ್. ಈಗಾಗಲೇ ಹಲವು ಕ್ರಿಕೆಟ್ ಸ್ಟಾರ್ ಗಳು ಬಾಲಿವುಡ್ ನಟಿಯರನ್ನು ಪ್ರೀತಿಸಿ ಮದುವೆ ಆಗಿರುವ ಘಟನೆ ನಡೆದಿದೆ, ಹಾಗೆಯೇ ಕೆಲವು ಬ್ರೇಕಪ್ ಗಳು ಸಹ ನಡೆದಿದೆ. ಇತ್ತೀಚೆಗೆ ಕ್ರಿಕೆಟ್ ಲೋಕದ ಮತ್ತೊಬ್ಬ ಯುವ ಕ್ರಿಕೆಟಿಗ ನಟಿಯ ಪ್ರೀತಿಯಲ್ಲಿ ಬಿದ್ದಿದ್ದರು, ಆದರೆ ಇವರಿಬ್ಬರು ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ..
ಆ ಯುವ ಕ್ರಿಕೆಟಿಗ ಮತ್ಯಾರು ಅಲ್ಲ, ಪೃಥ್ವಿ ಶಾ (Prithvi Shaw) ಅವರು. ಟೀಮ್ ಇಂಡಿಯಾ ಮತ್ತು ಐಪಿಎಲ್ (IPL) ನಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಸರು ಮಾಡಿರುವ ಪೃಥ್ವಿ ಶಾ (Prithvi Shaw) ಅವರು ಈ ವರ್ಷ ಐಪಿಎಲ್ ನಲ್ಲಿ ಸಹ ಉತ್ತಮ ಕೊಡುಗೆ ನೀಡಿದ್ದರು. ಪೃಥ್ವಿ ಶಾ (Prithvi Shaw) ಅವರು ನಿಧಿ ತಪಾಡಿಯಾ (Nidhi Tapadia) ಅವರೊಡನೆ ಡೇಟಿಂಗ್ ಮಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿತ್ತು. ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.
ಇವರಿಬ್ಬರು ಕೂಡ ಹಲವು ಸಾರಿ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು, ಆ ಫೋಟೋಗಳು ಕೂಡ ವೈರಲ್ ಆಗುತ್ತಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಇದನ್ನೆಲ್ಲ ನೋಡಿದ ನೆಟ್ಟಿಗರು, ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿತ್ತು. ಅದು ನಿಜವೇ ಎನ್ನುವ ಹಾಗೆ ಈ ಜೋಡಿ ಪಾರ್ಟಿಗಳಲ್ಲಿ ಕೂಡ ಒಟ್ಟಾಗಿ ಕಾಣಿಸಿಕೊಂಡಿದ್ದರು.
ಈ ವರ್ಷ ನ್ಯೂ ಇಯರ್ ಸೆಲೆಬ್ರೇಷನ್ ಪಾರ್ಟಿಯಲ್ಲಿ ಕೂಡ ಪೃಥ್ವಿ ಶಾ (Prithvi Shaw) ಅವರೊಡನೆ ನಿಧಿ ತಪಾಡಿಯಾ ಕಾಣಿಸಿಕೊಂಡಿದ್ದರು. ನಿಧಿ ತಪಾಡಿಯಾ ಮಾಡೆಲ್ ಮತ್ತು ನಟಿ ಎರಡು ಆಗಿದ್ದಾರೆ. ಈ ವರ್ಷ ಐಪಿಎಲ್ ಪಂದ್ಯಗಳು ನಡೆಯುವಾಗ, ಮೈದಾನಕ್ಕೆ ಬಂದು ಪೃಥ್ವಿ ಶಾ (Prithvi Shaw) ಅವರಿಗೆ ಸಪೋರ್ಟ್ ಕೂಡ ಮಾಡಿದ್ದರು ನಿಧಿ ತಪಾಡಿಯಾ. ಆದರೆ ಕೆಲವೇ ದಿನಗಳಲ್ಲಿ ಇವರಿಬ್ಬರ ಬ್ರೇಕಪ್ ಸುದ್ದಿ ಕೇಳಿಬರುತ್ತಿದೆ.. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
ಇದಕ್ಕ ಕಾರಣ ನಿಧಿ ತಪಾಡಿಯಾ ಮತ್ತು ಪೃಥ್ವಿ ಶಾ (Prithvi Shaw) ಇಬ್ಬರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಹಾಗಾಗಿ ಇಬ್ಬರ ನಡುವೆ ಬ್ರೇಕಪ್ ಆಗಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಈ ಹಿಂದೆ ಪೃಥ್ವಿ ಶಾ (Prithvi Shaw) ನಟಿ ಪ್ರಾಚೀ ಸಿಂಗ್ ಜೊತೆ ಡೇಟಿಂಗ್ ಮಾಡುವಾಗ ಸುದ್ದಿಯಾಗಿದ್ದರು, ಆದರೆ ಇಬ್ಬರ ನಡುವೆ ಬ್ರೇಕಪ್ ಆಗಿತ್ತು, ಈಗ ಎರಡನೇ ಗರ್ಲ್ ಫ್ರೆಂಡ್ ಜೊತೆಗೂ ಬ್ರೇಕಪ್ ಆಗಿರುವ ಹಾಗೆ ಕಾಣುತ್ತಿದೆ. ಇದನ್ನು ಓದಿ..10 Seater Car: ಬಂದೆ ಬಿಡ್ತು 10 ಸೀಟರ್ ಕಾರು- ಅದು ಕಡಿಮೆ ಬೆಲೆಯಲ್ಲಿ. ಸಂಪೂರ್ಣ ವಿಶೇಷತೆ, ಬೆಲೆ ಡೀಟೇಲ್ಸ್.
Comments are closed.