ರಾಜಕುಮಾರ ನಂತರ ಜೇಮ್ಸ್ ನಲ್ಲಿ ಕೂಡ ಪ್ರಿಯಾರವರೆ ಅಪ್ಪು ರವರಿಗೆ ನಾಯಕಿಯಾಗಿದ್ದು ಯಾಕೆ ಗೊತ್ತಾ?? ಹಿಂದಿರುವ ಅಸಲಿ ಕಾರಣ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಾರ್ಚ್ 17ರಂದು ಕನ್ನಡ ಚಿತ್ರರಂಗ ಹಲವಾರು ಸಮಯಗಳಿಂದ ಕಾಯುತ್ತಿದ್ದಂತಹ ಜೇಮ್ಸ್ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಚಿತ್ರವು ಸಾಕಷ್ಟು ಭಾವನೆಗಳಿಂದ ಕೂಡಿತ್ತು. ಅದರಲ್ಲೂ ಅಪ್ಪು ಅಭಿಮಾನಿಗಳಿಗೆ ಈ ಚಿತ್ರ ತಮ್ಮ ಅಚ್ಚುಮೆಚ್ಚಿನ ನಟನಾ ಕೊನೆಯ ಚಿತ್ರ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗಿರಲಿಲ್ಲ. ಯಾಕೆಂದರೆ ಈ ಚಿತ್ರದ ನಂತರ ತಮ್ಮ ನಟನನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಸಾಧ್ಯವಾಗುವುದಿಲ್ಲ ಎಂಬ ದುಃಖ ಅವರಲ್ಲಿ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತ್ತು.

ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರೊಂದಿಗೆ ದೊಡ್ಡಮಟ್ಟದ ತಾರಾಬಳಗವೇ ಜೇಮ್ಸ್ ಚಿತ್ರದಲ್ಲಿತ್ತು. ಸಾಧು ಕೋಕಿಲ ರಂಗಾಯಣ ರಘು ಚಿಕ್ಕಣ್ಣ ಶೈನ್ ಶೆಟ್ಟಿ ತಿಲಕ್ ಅನುಪ್ರಭಾಕರ್ ಆದಿತ್ಯ ಮೆನನ್ ಶರತ್ ಕುಮಾರ್ ಶ್ರೀಕಾಂತ್ ಹೀಗೆ ಹಲವಾರು ಜನರು ಇದ್ದರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ರಾಜಕುಮಾರ ಚಿತ್ರದಲ್ಲಿ ಇದ್ದಂತಹ ತಾರಾಬಳಗವೇ ಬಹುತೇಕ ಜೇಮ್ಸ್ ಚಿತ್ರದಲ್ಲಿ ಕೂಡ ಇತ್ತು ಎಂದರೆ ತಪ್ಪಾಗಲಾರದು.

puneeth priya anand 3 | ರಾಜಕುಮಾರ ನಂತರ ಜೇಮ್ಸ್ ನಲ್ಲಿ ಕೂಡ ಪ್ರಿಯಾರವರೆ ಅಪ್ಪು ರವರಿಗೆ ನಾಯಕಿಯಾಗಿದ್ದು ಯಾಕೆ ಗೊತ್ತಾ?? ಹಿಂದಿರುವ ಅಸಲಿ ಕಾರಣ ಏನು ಗೊತ್ತೇ??
ರಾಜಕುಮಾರ ನಂತರ ಜೇಮ್ಸ್ ನಲ್ಲಿ ಕೂಡ ಪ್ರಿಯಾರವರೆ ಅಪ್ಪು ರವರಿಗೆ ನಾಯಕಿಯಾಗಿದ್ದು ಯಾಕೆ ಗೊತ್ತಾ?? ಹಿಂದಿರುವ ಅಸಲಿ ಕಾರಣ ಏನು ಗೊತ್ತೇ?? 3

ಕೇವಲ ಇಷ್ಟು ಜನ ಮಾತ್ರವಲ್ಲದೆ ನಾಯಕಿಯಾಗಿ ಕೂಡ ರಾಜಕುಮಾರ ಚಿತ್ರದ ನಾಯಕಿಯಾಗಿರುವ ಪ್ರಿಯಾ ಆನಂದ್ ರವರೆ ಜೇಮ್ಸ್ ಚಿತ್ರದಲ್ಲಿ ಇದ್ದರು. ಪ್ರಿಯಾ ಆನಂದರವರು ರಾಜಕುಮಾರ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಬೇರೆ ತಾರಾಬಳಗವನ್ನು ಮತ್ತೊಮ್ಮೆ ಅದೇ ನಾಯಕರ ಚಿತ್ರದಲ್ಲಿ ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ ಮತ್ತೆ ಪ್ರಿಯಾ ಆನಂದ್ ಅವರನ್ನು ನಾಯಕಿಯಾಗಿ ಯಾಕೆ ಹಾಕಿಕೊಂಡಿದ್ದರು ಎಂಬ ಕುರಿತಂತೆ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.

ಅದಕ್ಕೂ ಕೂಡ ಉತ್ತರವನ್ನು ಹೇಳುವ ಪ್ರಯತ್ನವನ್ನು ಮಾಡುತ್ತೇವೆ ಬನ್ನಿ. ರಾಜಕುಮಾರ ಚಿತ್ರದಲ್ಲಿ ಪ್ರಿಯಾ ಆನಂದ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಾಂಬಿನೇಷನ್ ಪರದೆ ಮೇಲೆ ಪ್ರೇಕ್ಷಕರು ಬಹುವಾಗಿ ಮೆಚ್ಚಿದರು. ರಾಜಕುಮಾರ ಚಿತ್ರದಲ್ಲಿ ಪ್ರಿಯಾ ಆನಂದ್ ಅವರ ನಟನೆ ಕೂಡ ಪ್ರೇಕ್ಷಕರು ಮೆಚ್ಚುವಂತಿತ್ತು. ಆ ಸಂದರ್ಭದಲ್ಲಿ ಅಭಿಮಾನಿಗಳು ಪ್ರಿಯ ಆನಂದ ರವರ ಬಳಿ ನಮ್ಮ ಅಪ್ಪು ಬಾಸ್ ಜೊತೆ ಇನ್ನೊಂದು ಸಿನಿಮಾದಲ್ಲಿ ನಟಿಸಿ ಎಂಬುದಾಗಿ ಬೇಡಿಕೆ ಇಟ್ಟಿದ್ದರಂತೆ.

ಜೇಮ್ಸ್ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡುವುದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣವಾಗಿರುತ್ತದೆ. ಇಷ್ಟು ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪ್ರಿಯಾ ಆನಂದ್ ರವರಿಗೆ ಒಳ್ಳೆಯ ಜನ ಪ್ರಿಯತೆ ಇದೆ. ಇನ್ನು ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಕೂಡ ಪ್ರಿಯ ಆನಂದರವರು ಸಿದ್ಧ ಹಸ್ತರಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಪರಭಾಷ ನಟಿಯಾಗಿದ್ದರು ಕೂಡ ಕನ್ನಡತನಕ್ಕೆ ತಮ್ಮನ್ನು ತಾವು ಹೋಗಿ ಹೊಂದಿಸಿಕೊಂಡಿರುವ ರೀತಿ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ಪ್ರಿಯಾ ಆನಂದ್ ಅವರನ್ನು ನೋಡಿದರೆ ಖಂಡಿತವಾಗಿ ಪರಭಾಷಾ ನಟಿ ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ ಅಷ್ಟರ ಮಟ್ಟಿಗೆ ಕನ್ನಡ ಮಣ್ಣಿನ ಸೊಗಡಿಗೆ ಹತ್ತಿರವಾಗಿರುತ್ತಾರೆ.

puneeth priya anand 4 | ರಾಜಕುಮಾರ ನಂತರ ಜೇಮ್ಸ್ ನಲ್ಲಿ ಕೂಡ ಪ್ರಿಯಾರವರೆ ಅಪ್ಪು ರವರಿಗೆ ನಾಯಕಿಯಾಗಿದ್ದು ಯಾಕೆ ಗೊತ್ತಾ?? ಹಿಂದಿರುವ ಅಸಲಿ ಕಾರಣ ಏನು ಗೊತ್ತೇ??
ರಾಜಕುಮಾರ ನಂತರ ಜೇಮ್ಸ್ ನಲ್ಲಿ ಕೂಡ ಪ್ರಿಯಾರವರೆ ಅಪ್ಪು ರವರಿಗೆ ನಾಯಕಿಯಾಗಿದ್ದು ಯಾಕೆ ಗೊತ್ತಾ?? ಹಿಂದಿರುವ ಅಸಲಿ ಕಾರಣ ಏನು ಗೊತ್ತೇ?? 4

ಇಷ್ಟು ಮಾತ್ರವಲ್ಲ ಜೇಮ್ಸ್ ಚಿತ್ರದಲ್ಲಿ ಕೂಡ ಇವರಿಬ್ಬರ ಕಾಂಬಿನೇಷನ್ ಈಗಾಗಲೆ ಪ್ರೇಕ್ಷಕರ ಕಣ್ಮನಗಳಿಗೆ ಒಪ್ಪಿಗೆಯಾಗಿದೆ. ಜೇಮ್ಸ್ ಚಿತ್ರ ಪ್ರಿಯ ಆನಂದ್ ರವರ ಸಿನಿಮಾ ಜೀವನಕ್ಕೆ ದೊಡ್ಡ ಮೈಲಿಗಲ್ಲು ಎಂದು ಹಾರೈಸೋಣ. ನೀವು ಇನ್ನೂ ಕೂಡ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲವೆಂದರೆ ತಪ್ಪದೆ ನಿಮ್ಮ ಕುಟುಂಬದವರೊಡನೆ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ತಪ್ಪದೆ ವೀಕ್ಷಿಸಿ. ಈ ಮೂಲಕ ಅಪ್ಪು ಅವರಿಗೆ ಕೊನೆಯ ವಿದಾಯವನ್ನು ಅರ್ಥಪೂರ್ಣವಾಗಿ ಸಲ್ಲಿಸೋಣ.

Comments are closed.