ಕೊನೆಯು ಬಯಲಾಯ್ತು ಕಹಿ ಸತ್ಯ: ಪ್ರಿಯಾಮಣಿ ರವರ ತಮ್ಮ ಪತಿಯಿಂದ ವಿಚ್ಚೇದನ ಪಡೆದುಕೊಳ್ಳುತ್ತಿರುವುದು ಯಾಕೆ ಗೊತ್ತೇ?? ಕಾರಣ ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೇವಲ ನಟನೆಯ ವೈಶಿಷ್ಟ್ಯದಿಂದ ಮಾತ್ರದಿಂದಲೇ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಕೆಲವೇ ಕೆಲವು ನಟಿಯರಲ್ಲಿ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ ಆಗಿರುವ ಪ್ರಿಯಾಮಣಿ ಅವರು ಕೂಡ ಒಬ್ಬರಾಗಿ ಕಾಣಿಸುತ್ತಾರೆ.

ಮಲಯಾಳಂ ಚಿತ್ರರಂಗದ ಮೂಲದವರು ಆಗಿರುವ ಪ್ರಿಯಾಮಣಿ ಕನ್ನಡದ ಸ್ಟಾರ್ ನಟರು ಸೇರಿದಂತೆ ತಮಿಳು ತೆಲುಗು ಹಾಗೂ ಬಾಲಿವುಡ್ ನಲ್ಲಿ ಕೂಡ ನಟಿಸುವ ಮೂಲಕ ತಮ್ಮ ನಟನೆಯ ಸಾಮರ್ಥ್ಯದ ಪರಿಚಯವನ್ನು ಎಲ್ಲರಿಗೂ ಕೂಡ ಮಾಡಿಸಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ನಟಿಸಬಲ್ಲಂತಹ ಕೆಲವೇ ಕೆಲವು ನಟಿಯರಲ್ಲಿ ಪ್ರಿಯಾಮಣಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇದುವರೆಗೂ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರೊಂದಿಗೂ ಕೂಡ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರಿಯಾಮಣಿ ಹಲವಾರು ವರ್ಷಗಳ ಹಿಂದೆ ಮುಸ್ತಫ ಎನ್ನುವವರನ್ನು ಮದುವೆಯಾಗಿದ್ದರು.

priyamani | ಕೊನೆಯು ಬಯಲಾಯ್ತು ಕಹಿ ಸತ್ಯ: ಪ್ರಿಯಾಮಣಿ ರವರ ತಮ್ಮ ಪತಿಯಿಂದ ವಿಚ್ಚೇದನ ಪಡೆದುಕೊಳ್ಳುತ್ತಿರುವುದು ಯಾಕೆ ಗೊತ್ತೇ?? ಕಾರಣ ಏನಂತೆ ಗೊತ್ತೇ??
ಕೊನೆಯು ಬಯಲಾಯ್ತು ಕಹಿ ಸತ್ಯ: ಪ್ರಿಯಾಮಣಿ ರವರ ತಮ್ಮ ಪತಿಯಿಂದ ವಿಚ್ಚೇದನ ಪಡೆದುಕೊಳ್ಳುತ್ತಿರುವುದು ಯಾಕೆ ಗೊತ್ತೇ?? ಕಾರಣ ಏನಂತೆ ಗೊತ್ತೇ?? 2

ಅದಾಗಲೇ ಅವರು ಮದುವೆಯಾಗಿದ್ದು ಪ್ರಿಯಾಮಣಿ ಅವರಿಗೆ ಎರಡನೇ ಹೆಂಡತಿ ಆಗಿದ್ದರು. ಹೆಂಡತಿ ದೂರನ್ನು ನೀಡುತ್ತೇನೆ ಎಂಬ ಬೆದರಿಕೆ ಹಾಕಿದ್ದರು ಕೂಡ ಈ ಜೋಡಿ ತಲೆಕೆಡಿಸಿಕೊಳ್ಳದೆ ಮದುವೆ ಆಗಿದ್ದರು. ಆದರೆ ಮದುವೆಯಾದ ಹಲವಾರು ವರ್ಷಗಳ ನಂತರ ಪ್ರಸ್ತುತ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಕಡೆಗೆ ಮನಸ್ಸು ಮಾಡಿದ್ದಾರೆ ಎಂಬುದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಸುದ್ದಿಗಳ ಪ್ರಕಾರ ಇದಕ್ಕೆ ಮಗು ಮಾಡಿಕೊಳ್ಳದೆ ಇರಲು ಪ್ರಿಯಾಮಣಿ ನಿರ್ಧಾರ ಮಾಡಿರುವುದೇ ಕಾರಣ ಎಂಬುದಾಗಿ ತಿಳಿದು ಬರುತ್ತಿದೆ. ಇದರ ಕುರಿತಂತೆ ಅಧಿಕೃತವಾಗಿ ಇಬ್ಬರೂ ಕೂಡ ಎಲ್ಲಿಯೂ ಮಾತನಾಡಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ನಾವು ಕಾದು ನೋಡಬೇಕಾಗುತ್ತದೆ.

Comments are closed.