ಹರಾಜು ಮುಗಿದ ಕೂಡಲೇ ನಾಯಕನ ಆಯ್ಕೆ ಮೇಲೆ ಕಣ್ಣಿಟ್ಟ ಪಂಜಾಬ್, ಯಾರಾಗುತ್ತಿದ್ದಾರೆ ಗೊತ್ತೇ?? ಚಾನ್ಸ್ ಪಡೆದ ಭಾರತೀಯ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ ನ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಆಶ್ಚರ್ಯಗಳಿಂದ ಒಳಗೊಂಡಿತ್ತು. ಹಲವಾರು ಆಟಗಾರರು ನಿರೀಕ್ಷಿತ ಹಣಕ್ಕಿಂತ ಹೆಚ್ಚಿನ ಹಣಕ್ಕೆ ಸೇಲ್ ಆದರೆ ಇನ್ನು ಕೆಲವು ದೊಡ್ಡ ಹೆಸರಿನ ಆಟಗಾರರು ಮಾರಾಟವಾಗದೆ ಅನ್ ಸೋಲ್ಡ್ ಆಗಿ ಉಳಿದುಕೊಂಡು ಬಿಟ್ಟರು. ಇದು ನಿಜಕ್ಕೂ ಕೂಡ ಆಶ್ಚರ್ಯಕರ ವಿಚಾರವಾಗಿತ್ತು. ಇನ್ನು ನಾವು ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಪಂಜಾಬ್ ಕಿಂಗ್ಸ್ ಕುರಿತಂತೆ. ಪಂಜಾಬ್ ತಂಡ ಕೂಡ ಈ ಬಾರಿ ಹಲವಾರು ಬಹುಮೂಲ್ಯ ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಿದೆ. ಹಾಗಾದರೆ ಸದ್ಯಕ್ಕೆ ಪಂಜಾಬ್ ತಂಡದಲ್ಲಿರುವ ಆಟಗಾರರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ತಂಡದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪಂಜಾಬ್ ತಂಡದಲ್ಲಿ ಮಯಂಕ್ ಅಗರ್ವಲ್ ಆರ್ಷದೀಪ್ ಸಿಂಗ್ ಶಿಖರ್ ಧವನ್ ಕಗಿಸೋ ರಬಾಡ ಜಾನಿ ಬೇರ್ ಸ್ಟೋ ರಾಹುಲ್ ಚಹಾರ್ ಶಾರುಖ್ ಖಾನ್ ಹರ್ಪ್ರೀತ್ ಬ್ರಾರ್ ಪ್ರಭಸಿಮ್ರನ್ ಸಿಂಗ್ ಜಿತೇಶ್ ಶರ್ಮಾ ಇಶಾಂತ್ ಪೋರೆಲ್ ಲಿಯೋನೆ ಲಿವಿಂಗ್ಸ್ಟೋನ್ ಓಡಿಯನ್ ಸ್ಮಿತ್ ಸಂದೀಪ್ ಶರ್ಮಾ ರಾಜ್ ಅಂಗದ್ ಬಾವ ರಿಷಿ ಧವನ್ ಪ್ರೇರಕ್ ಮಂಕಡ್ ವೈಭವ್ ಆರೋರಾ ರಿತಿಕ್ ಚಟರ್ಜಿ ಬಲ್ತೇಜ್ ಧಂಡ ಅಂವ್ ಪಟೇಲ್ ನಾಥನ್ ಎಲ್ಲಿಸ್ ಅಥರ್ವ ಭಾನುಕ ರಾಜಪಕ್ಸ ಹಾಗೂ ಬೆನ್ನಿ ಹೋವೆಲ್. ಇನ್ನು ಲಿಯನ್ ಲಿವಿಂಗ್ಸ್ಟೋನ್ ರವರನ್ನು 11.50 ಕೋಟಿ ರೂಪಾಯಿಗೆ ಖರೀದಿಸಿದ್ದು ದೊಡ್ಡಮಟ್ಟದ ಖರೀದಿಯಾಗಿದೆ.

punjab kings 2022 | ಹರಾಜು ಮುಗಿದ ಕೂಡಲೇ ನಾಯಕನ ಆಯ್ಕೆ ಮೇಲೆ ಕಣ್ಣಿಟ್ಟ ಪಂಜಾಬ್, ಯಾರಾಗುತ್ತಿದ್ದಾರೆ ಗೊತ್ತೇ?? ಚಾನ್ಸ್ ಪಡೆದ ಭಾರತೀಯ ಆಟಗಾರ ಯಾರು ಗೊತ್ತೇ??
ಹರಾಜು ಮುಗಿದ ಕೂಡಲೇ ನಾಯಕನ ಆಯ್ಕೆ ಮೇಲೆ ಕಣ್ಣಿಟ್ಟ ಪಂಜಾಬ್, ಯಾರಾಗುತ್ತಿದ್ದಾರೆ ಗೊತ್ತೇ?? ಚಾನ್ಸ್ ಪಡೆದ ಭಾರತೀಯ ಆಟಗಾರ ಯಾರು ಗೊತ್ತೇ?? 2

ರಬಾಡ ಅವರನ್ನು 9.25 ಕೋಟಿ ರೂಪಾಯಿಗೆ ಶಿಖರ್ ಧವನ್ ರವರನ್ನು 8.25 ಕೋಟಿ ರೂಪಾಯಿಗೆ ಶಾರುಖಾನ್ ರವರನ್ನು 9 ಕೋಟಿ ರೂಪಾಯಿ ಖರಿದಿಸಿದ್ದು ಗಮನಾರ್ಹ ಖರೀದಿಯಾಗಿದೆ. ಇನ್ನು ಈ ಎಲ್ಲ ವಿಚಾರಗಳ ನಡುವೆ ಪಂಜಾಬ್ ತಂಡವನ್ನು ಮುನ್ನಡೆಸುವುದು ಯಾರು ಎಂಬುದಾಗಿ ಈಗಾಗಲೇ ಹಲವಾರು ಗೊಂದಲಮಯ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೂ ಈಗ ಪಂಜಾಬ್ ಪಾಳಯದಿಂದ ಉತ್ತರ ಸಿಕ್ಕಿದೆ. ಹೌದು ಆರಂಭಿಕ ಆಟಗಾರನಾಗಿ ಮಿಂಚು ಹರಿಸುತ್ತಿರುವ ಶಿಖರ್ ಧವನ್ ರವರೆ ಪಂಜಾಬ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಿವೆ. ಈ ವಿಚಾರದ ಕುರಿತಂತೆ ಮುಂದಿನ ದಿನಗಳಲ್ಲಿ ನಾವು ಅಧಿಕೃತ ಘೋಷಣೆಗಾಗಿ ಕಾದುನೋಡಬೇಕಾಗಿದೆ.

Comments are closed.