ಗಂಡ ಹೆಂಡತಿಯ ಪುರ್ಸನಲ್ಲಿ ಪೆನ್ ಹುಡುಕಲು ಹೋದಾಗ ಸಿಕ್ಕ ವಸ್ತು ಕಂಡು ಶಾಕ್ ಆದ ಗಂಡ: ಫುಲ್ ಕಿತ್ತಾಡಿ, ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ವೈವಾಹಿಕ ಸಂಬಂಧಗಳು ತುಂಬಾ ನಂಬಿಕೆ ಇಂದ ಕೂಡಿರಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಪತಿ-ಪತ್ನಿಯರ ನಡುವಿನ ಮನಸ್ತಾಪವೇ ಅವರ ಅಪ ನಂಬಿಕೆಗೆ ಕಾರಣವೆಂದೂ ಅನಿಸುತ್ತದೆ. ಏಕೆಂದರೆ ಸಂಬಂಧ ದಲ್ಲಿ ನಂಬಿಕೆ ಇಲ್ಲದೆ ಇದ್ದರೇ, ಈ ಸಂಬಂಧವು ಒಂದು ಹೆಜ್ಜೆ ಮುಂದಿಡಲು ಸಾಧ್ಯವಿಲ್ಲ ಮತ್ತು ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಗಂಡ ಮತ್ತು ಹೆಂಡತಿಯ ನಡುವೆ ಇಂತಹ ಅನೇಕ ವಿಚಿತ್ರ ಅಹಿತಕರ ಪ್ರಕರಣಗಳು ಕೇಳಿಬರುತ್ತವೆ.

ಇಂದು ಕೂಡ ಅದೇ ರೀತಿಯ ಘಟನೆ ನಡೆದಿದೆ. ಇತ್ತೀಚೆಗೆ ಜಾಂಬಿಯಾ ನ್ಯಾಯಾಲಯದಲ್ಲಿ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಪತಿಯೊಬ್ಬ ತನ್ನ ಪತ್ನಿಯ ಒಳಉಡುಪಿಗೆ ಕೆಂಪು ಮೆಣಸಿನಕಾಯಿ ಹಾಕಿದ ವಿಚಿತ್ರ ಪ್ರಕರಣವಿದು. ಜಾಂಬಿಯಾ ನ್ಯಾಯಾಲಯದಲ್ಲಿ ಕಾಣಿಸಿಕೊಂಡ ಈ ಪ್ರಕರಣವು 30 ವರ್ಷದ ನೆಲ್ಲಿ ಸಿಂಬೊ ಅವರನ್ನು ಒಳಗೊಂಡಿತ್ತು, ಆಕೆಯ ಪತಿಯು ಆಕೆಗೆ ವಿಚಿತ್ರ ರೀತಿಯಲ್ಲಿ ತೊಂದ್ರೆ ಕೊಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ ಮತ್ತು ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ.

coup wom 2 | ಗಂಡ ಹೆಂಡತಿಯ ಪುರ್ಸನಲ್ಲಿ ಪೆನ್ ಹುಡುಕಲು ಹೋದಾಗ ಸಿಕ್ಕ ವಸ್ತು ಕಂಡು ಶಾಕ್ ಆದ ಗಂಡ: ಫುಲ್ ಕಿತ್ತಾಡಿ, ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಗೊತ್ತೇ??
ಗಂಡ ಹೆಂಡತಿಯ ಪುರ್ಸನಲ್ಲಿ ಪೆನ್ ಹುಡುಕಲು ಹೋದಾಗ ಸಿಕ್ಕ ವಸ್ತು ಕಂಡು ಶಾಕ್ ಆದ ಗಂಡ: ಫುಲ್ ಕಿತ್ತಾಡಿ, ಕೋರ್ಟ್ ಮೆಟ್ಟಿಲೇರಿದ್ದು ಯಾಕೆ ಗೊತ್ತೇ?? 2

ಈ ಬಗ್ಗೆ ಪತಿಯನ್ನು ಕೇಳಿದಾಗ ಪತ್ನಿಯ ಪರ್ಸ್ ನಲ್ಲಿ 2 ಬಳಸಿದ ಕಾಂಡೋಮ್ ಪತ್ತೆಯಾಗಿದ್ದು, ಸಿಟ್ಟಿನಿಂದ ತನ್ನ ಮೂಲ ಸ್ವಭಾವ ಮರೆತು ಪತ್ನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾನೆ. ತದನಂತರ, ಕೋಪದ ಭರದಲ್ಲಿ, ಅವನು ತನ್ನ ಹೆಂಡತಿಯ ಬಟ್ಟೆಗೆ ಕಾರದ ಮೆಣಸನ್ನು ಹಾಕಿ ಆಕೆಗೆ ಕೊಡಬಾರದ ರೀತಿಯಲ್ಲಿ ಟಾರ್ಚರ್ ಕೊಟ್ಟಿದ್ದಾನೆ. ಅದೇ ವೇಳೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿರುವುದಾಗಿ ಪತಿ ಹೇಳಿದ್ದಾನೆ. ಅಷ್ಟೇ ಅಲ್ಲ, ಮತ್ತೊಬ್ಬನ ಜತೆ ಆಗಾಗ ಸಂಬಂಧ ಹೊಂದಿದ್ದ ಆಕೆ ತನಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದಾನೆ. ಹಾಗಾಗಿ ಆಕೆಯ ಪರ್ಸ್ ನಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದ್ದು ಅನುಮಾನಕ್ಕೆ ಪುಷ್ಟಿ ನೀಡಿದೆ. ಇಬ್ಬರ ವಾದವನ್ನು ಆಲಿಸಿದ ನ್ಯಾಯಾಲಯ ಕೊನೆಗೂ ಪತಿ-ಪತ್ನಿಯರಿಗೆ ವಿಚ್ಛೇದನ ನೀಡಿ ಸರಿಯಾದ ಮೊತ್ತದ ಪರಿಹಾರ ಹಾಗೂ ಮಕ್ಕಳ ಪಾಲನೆಯನ್ನೂ ಆದೇಶ ನೀಡಿದೆ.

Comments are closed.