ಹೇಗಾದರೂ ಮಾಡಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಬೇಕು ಎಂದುಕೊಂಡಿರುವ ಪುಷ್ಪ 2 ಚಿತ್ರ ಬಜೆಟ್ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಕೂಡ ಕೋಟಿಗಟ್ಟಲೆ ಹಣವನ್ನು ಬಾಚಿಕೊಳ್ಳುತ್ತಿವೆ. ಈ ಲಿಸ್ಟಿನಲ್ಲಿ ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ನಂತರ ಕಂಡುಬರುವುದೇ ಪುಷ್ಪ ಸರಣಿ. ಹೌದು ಗೆಳೆಯರೇ ಈಗಾಗಲೇ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಬಿಡುಗಡೆಯಾಗಿ ಪಂಚ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 190 ಕೋಟಿಗೂ ಅಧಿಕ ಬಜೆಟ್ನಲ್ಲಿ ಮೂಡಿಬಂದಿದ್ದ ಪುಷ್ಪ ಚಿತ್ರದ ಮೊದಲ ಭಾಗ ಈಗಾಗಲೇ ವಿಶ್ವಾದ್ಯಂತ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಪ್ರತಿಯೊಂದು ಪ್ರಮುಖ ಭಾಷೆಗಳಲ್ಲಿ ಎರಡನೇ ಭಾಗಕ್ಕಾಗಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಹೀಗಾಗಿ ಪುಷ್ಪ ಚಿತ್ರದ ಎರಡನೇ ಭಾಗದ ಕುರಿತಂತೆ ಪ್ರತಿಯೊಬ್ಬ ಸಿನಿಮಾ ಪ್ರೇಮಿ ಕೂಡ ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನಿಂದಾಗಿ ಪುಷ್ಪ ಚಿತ್ರದ ಎರಡನೇ ಭಾಗದ ಸ್ಕ್ರಿಪ್ಟ್ ನಲ್ಲಿ ಕೂಡ ಸುಕುಮಾರ್ ಅವರು ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ ಹಾಗೂ ಪ್ರತಿಯೊಂದು ಭಾಷೆಯ ಆಡಿಯನ್ಸ್ ಕೂಡ ಚಿತ್ರವನ್ನು ಮೆಚ್ಚಬೇಕು ಎನ್ನುವ ದೃಷ್ಟಿಯಲ್ಲಿ ಚಿತ್ರವನ್ನು ಪ್ರತಿಯೊಂದು ಭಾಷೆಯ ಸ್ವಂತಿಕೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದು ಕೂಡ ಕೇಳಿಬಂದಿದೆ.

allu arjun | ಹೇಗಾದರೂ ಮಾಡಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಬೇಕು ಎಂದುಕೊಂಡಿರುವ ಪುಷ್ಪ 2 ಚಿತ್ರ ಬಜೆಟ್ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ಹೇಗಾದರೂ ಮಾಡಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಬೇಕು ಎಂದುಕೊಂಡಿರುವ ಪುಷ್ಪ 2 ಚಿತ್ರ ಬಜೆಟ್ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ಇನ್ನು ಪುಷ್ಪ 2 ಚಿತ್ರದ ಬಜೆಟ್ ಕೇಳಿದರೆ ಕೂಡ ನೀವು ಆಶ್ಚರ್ಯಪಡುವ ರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ತೆಲುಗು ಚಿತ್ರರಂಗದಿಂದ ಕೇಳಿಬಂದಿರುವ ಸುದ್ದಿಯ ಪ್ರಕಾರ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಬಹು ತಾರಾಗಣ ಹೊಂದಿರುವ ಪುಷ್ಪ 2 ಚಿತ್ರದ ಬಜೆಟ್ 400 ಕೋಟಿಯನ್ನು ನೀಡಲಿದೆ ಎಂಬುದಾಗಿ ಕೇಳಿಬರುತ್ತಿದೆ. ಚಿತ್ರದ ಚಿತ್ರೀಕರಣ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಬಹುದಾದಂತಹ ಎಲ್ಲ ಸಾಧ್ಯತೆ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಕಾಡಿನಲ್ಲಿ ನಡೆಯಲಿದೆ ವುದಾಗಿ ತಿಳಿದುಬಂದಿದೆ ಚಿತ್ರ ಮುಂದಿನ ವರ್ಷದ ಜನವರಿ ಅಥವಾ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.

Comments are closed.