ವಿಜಯ್ ಜೊತೆ ಮೈಚಳಿಬಿಟ್ಟು ನಟನೆಗೆ ಒಪ್ಪಿಕೊಂಡ ಸಮಂತ, ಹೆಚ್ಚಾಯ್ತು ಫ್ಯಾನ್ಸ್ ಕಾತರ. ಅಸಲಿಗೆ ಸಮಂತ ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಮಂತ ರವರು ಸಾಕಷ್ಟು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವಂತಹ ವಿಚಾರವಾಗಿದೆ. ವಿವಾಹ ವಿಚ್ಛೇದನದ ನಂತರ ಸಮಂತ ಅವರಿಗೆ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ನಟಿ ಸಮಂತಾ ಅವರು ಈಗಾಗಲೇ ಹಲವಾರು ಸಿನಿಮಾಗಳಿಗೆ ನಟಿಸಲು ಸಹಿ ಹಾಕಿದ್ದಾರೆ. ಇನ್ನು ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ಹಾಗೂ ಸಮಂತ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಖುಷಿ ಸಿನಿಮಾಗ ಕೂಡ ಸಹಿ ಹಾಕಿ ಈಗಾಗಲೆ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ.

ಹೌದು ಗೆಳೆಯರೇ ಇಬ್ಬರೂ ಕೂಡ ಸಂಪೂರ್ಣ ಪ್ರಮಾಣದ ನಾಯಕ-ನಾಯಕಿಯಾಗಿ ಮೊದಲ ಬಾರಿಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕೂ ಮುನ್ನ ಮಹಾನಟಿ ಸಿನಿಮಾದಲ್ಲಿ ಇವರಿಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಬಹುದಾಗಿದೆ. ಅತಿಥಿ ಪಾತ್ರಕ್ಕಿಂತ ಹೆಚ್ಚಾಗಿ ಇವರು ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿ ಅಥವಾ ಪ್ರಮುಖ ನೆಲೆಯನ್ನು ಹೊಂದಿರುವ ಪಾತ್ರಗಳು ಆಗಿರಲಿಲ್ಲ. ಆದರೆ ಖುಷಿ ಸಿನಿಮಾದಲ್ಲಿ ಮೊದಲ ಬಾರಿಗೆ ಇಬ್ಬರು ಪೂರ್ಣಪ್ರಮಾಣದಲ್ಲಿ ಪ್ರಮುಖ ಪಾತ್ರವನ್ನು ಜೊತೆಯಾಗಿ ನಿರ್ವಹಿಸುವ ಮೂಲಕ ಅಭಿಮಾನಿಗಳಲ್ಲಿ ಸಿನಿಮಾದ ಕುರಿತಂತೆ ಹೆಚ್ಚಿನ ಕಾತುರತೆಯನ್ನು ಉಂಟು ಮಾಡಿದ್ದಾರೆ.

samantha ruth prabhu | ವಿಜಯ್ ಜೊತೆ ಮೈಚಳಿಬಿಟ್ಟು ನಟನೆಗೆ ಒಪ್ಪಿಕೊಂಡ ಸಮಂತ, ಹೆಚ್ಚಾಯ್ತು ಫ್ಯಾನ್ಸ್ ಕಾತರ. ಅಸಲಿಗೆ ಸಮಂತ ಮಾಡಲು ಹೊರಟಿರುವುದು ಏನು ಗೊತ್ತಾ??
ವಿಜಯ್ ಜೊತೆ ಮೈಚಳಿಬಿಟ್ಟು ನಟನೆಗೆ ಒಪ್ಪಿಕೊಂಡ ಸಮಂತ, ಹೆಚ್ಚಾಯ್ತು ಫ್ಯಾನ್ಸ್ ಕಾತರ. ಅಸಲಿಗೆ ಸಮಂತ ಮಾಡಲು ಹೊರಟಿರುವುದು ಏನು ಗೊತ್ತಾ?? 2

ಸಿನಿಮಾದ ಚಿತ್ರೀಕರಣ ಕಾಶ್ಮೀರ ಸೇರಿದಂತೆ ಹಲವಾರು ರೋಮ್ಯಾಂಟಿಕ್ ಪ್ರದೇಶಗಳಲ್ಲಿ ನಡೆಯಲಿದೆ. ನಿಮಗೆ ತಿಳಿದಿರುವಂತೆ ವಿಜಯ್ ದೇವರಕೊಂಡ ರವರು ಕೂಡ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಈಗಾಗಲೇ ಹಲವು ನಟಿಯರ ಜೊತೆ ನಟಿಸಿದ್ದಾರೆ. ಈಗಾಗಲೇ ಖುಷಿ ಸಿನಿಮಾದ ಚಿಕ್ಕ ತುಣುಕು ಹೊರಬಂದಿದ್ದು ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ರವರು ಸಮಂತ ರವರ ಜೊತೆಗೆ ಕೂಡ ಹಲವಾರು ರೋಮ್ಯಾಂಟಿಕ್ ದೃಶ್ಯಗಳಲ್ಲಿ ಹಾಗೂ ಕಿ’ಸ್ಸಿಂಗ್ ದೃಶ್ಯಗಳಲ್ಲಿ ಮೈಚಳಿಬಿಟ್ಟು ನಟಿಸಲಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಇನ್ನು ಖುಷಿ ಸಿನಿಮಾ ವರ್ಷದ ಅಂತ್ಯಕ್ಕೆ ಅಂದರೆ ಕ್ರಿಸ್ಮಸ್ ಗೆ ಡಿಸೆಂಬರ್ 23ರಂದು ಬಿಡುಗಡೆಯಾಗಲಿದೆ. ಇನ್ನು ಖುಷಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಕೇವಲ ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರ.

Comments are closed.