ಮದುವೆಯಾಗಿ 2 ಮಕ್ಕಳ ನಂತರ ಮತ್ತೊಂದು ಮದುವೆಯಾಗಿ ಮೂರು ಮಕ್ಕಳು ಮಾಡಿಕೊಂಡು, ನಂತರ ಮೊದಲ ಪತಿಯ ಮಗನೊಂದಿಗೆ ಆಕೆ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಾವು ಕೇಳುತ್ತಿರುವ ಅಂತಹ ವಿಚಿತ್ರ ವಿಚಾರಗಳು ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದರ ಕುರಿತಂತೆ ಗೊಂದಲವನ್ನು ಮೂಡುವಂತೆ ಮಾಡುತ್ತದೆ. ಇಂದು ನಾವು ಹೇಳ ಹೊರಟಿರುವ ವಿಚಾರವೂ ಕೂಡ ಇದಕ್ಕೆ ಹೊರತಾಗಿಲ್ಲ. ಹೌದು ಗೆಳೆಯರೇ ತಾಯಿಯನ್ನು ದೇವರ ಸ್ವರೂಪ ಎಂಬುದಾಗಿ ಕರೆಯಲಾಗುತ್ತದೆ ಆದರೆ ಈ ಮಹಾತಾಯಿ ಮಾಡಿರುವ ಕೆಲಸವನ್ನು ನೋಡಿದರೆ ನಿಜಕ್ಕೂ ಕೂಡ ಹೆಣ್ಣು ಸಂಕುಲಕ್ಕೆ ನಾಚಿಕೆಗೇಡು ಎನ್ನುವಷ್ಟರಮಟ್ಟಿಗೆ ಈಕೆಯನ್ನು ನೀವು ಬಿಂಬಿಸಬಹುದು.

ಅಷ್ಟಕ್ಕೂ ಈಕೆ ಮಾಡಿದ್ದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಉತ್ತರಾಖಂಡ್ ನ ಬಾಜ್ ಪುರದಲ್ಲಿ. ಬಾಬ್ಲಿ ಎಂಬ ಮಹಿಳೆ ಹಲವಾರು ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಎರಡು ಗಂಡು ಮಕ್ಕಳನ್ನು ಪಡೆದಿದ್ದರು ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ಕೊಟ್ಟಿದ್ದರು. ನಂತರ ಹನ್ನೊಂದು ವರ್ಷಗಳ ಹಿಂದೆ ಇಂದ್ರರಾಮ್ ಎಂಬ ವ್ಯಕ್ತಿಯನ್ನು ಬಾಬ್ಲಿ ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದರು.

coup wom 7 | ಮದುವೆಯಾಗಿ 2 ಮಕ್ಕಳ ನಂತರ ಮತ್ತೊಂದು ಮದುವೆಯಾಗಿ ಮೂರು ಮಕ್ಕಳು ಮಾಡಿಕೊಂಡು, ನಂತರ ಮೊದಲ ಪತಿಯ ಮಗನೊಂದಿಗೆ ಆಕೆ ಮಾಡಿದ್ದೇನು ಗೊತ್ತೇ??
ಮದುವೆಯಾಗಿ 2 ಮಕ್ಕಳ ನಂತರ ಮತ್ತೊಂದು ಮದುವೆಯಾಗಿ ಮೂರು ಮಕ್ಕಳು ಮಾಡಿಕೊಂಡು, ನಂತರ ಮೊದಲ ಪತಿಯ ಮಗನೊಂದಿಗೆ ಆಕೆ ಮಾಡಿದ್ದೇನು ಗೊತ್ತೇ?? 2

ಆದರೆ ಇತ್ತೀಚಿನ ದಿನಗಳಲ್ಲಿ ಬಾಬ್ಲಿ ವಿವಾಹ ವಿಚ್ಛೇದಿತ ಮೊದಲ ಗಂಡನಿಂದ ಹುಟ್ಟಿರುವ ಮೊದಲ ಮಗನ ಮನೆಗೆ ಹೋಗಲು ಆರಂಭಿಸಿದ್ದಾರಂತೆ. ಆದರೆ ಈಕೆ ತಾಯಿಯಾಗಿ ಹೋಗಿದ್ದಲ್ಲ ಬದಲಾಗಿ ಆತನೊಂದಿಗೆ ಅಂದರೆ ಮಗನೊಂದಿಗೆ ಬೇರೆಯದೇ ಸಂಬಂಧವನ್ನು ಹೊಂದಿದ್ದರು. ನಂತರ ಆತನೊಂದಿಗೆ ಮದುವೆಯನ್ನು ಕೂಡ ಆಗುತ್ತಾಳೆ. ಮದುವೆಯಾದ ಕೂಡಲೇ ಇಂದ್ರ ರಾಮ್ ಮನೆಯಲ್ಲಿರುವ 20 ಸಾವಿರ ರೂಪಾಯಿ ನಗದು ಹಣವನ್ನು ದೋಚಿಕೊಂಡು ತನ್ನ ಮೊದಲ ಮಗ ಅಂದರೆ ಈಗ ಮದುವೆಯಾಗಿರುವ ಹುಡುಗನ ಮನೆಗೆ ಪರಾರಿಯಾಗಿದ್ದಾಳೆ. ಇದನ್ನು ಅರಿತಿರುವ ಇಂದ್ರ ರಾಮ್ ಈಗ ಸ್ಥಳೀಯ ಪೊಲೀಸ್ ಠಾಣೆಗೆ ಇದರ ಕುರಿತಂತೆ ಪ್ರಕರಣವನ್ನು ದಾಖಲಿಸಿದ್ದು ನನಗೆ ನ್ಯಾಯ ಕೊಡಿಸುವಂತೆ ಪೊಲೀಸರ ದುಂಬಾಲು ಬಿದ್ದಿದ್ದಾನೆ. ಸದ್ಯಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Comments are closed.