ಬಿಗ್ ನ್ಯೂಸ್: ಪುಷ್ಪ 2 ಸಿನೆಮಾಗೆ ಶಾಕ್ ಕೊಟ್ಟರೆ ಪ್ರಮುಖ ಪಾತ್ರದಾರಿ ಫಹಾದ್ ಫಾಸಿಲ್, ಈ ಪೊಲೀಸಪ್ಪ ತೆಗೆದುಕೊಂಡ ನಿರ್ಧಾರ ಏನಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಪಂಚ ಭಾಷೆಗಳಲ್ಲಿ ಯಾವ ರೀತಿಯಲ್ಲಿ ಕಮಲ್ ಮಾಡಿದೆ ಎಂಬುದನ್ನು ಸ್ಪೆಷಲ್ಲಾಗಿ ಹೇಳಬೇಕಾಗಿಲ್ಲ. ಅದು ಪ್ರಪಂಚದಾದ್ಯಂತ ಬಾಕ್ಸಾಫೀಸ್ ನಲ್ಲಿ ಗಳಿಸಿರುವ ಕಲೆಕ್ಷನ್ ನೋಡಿನೇ ನೀವು ಚಿತ್ರದ ಯಶಸ್ಸನ್ನು ಅಂದಾಜಿಸಬಹುದಾಗಿದೆ. ಹೌದು ಗೆಳೆಯರೇ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಿಂದ ವಿದೇಶದ ವರೆಗೂ ಪ್ರತಿಯೊಬ್ಬ ಸಿನಿಮಾ ಪ್ರೇಮಿಯೂ ಕೂಡ ಪುಷ್ಪ ಚಿತ್ರದ ಎರಡನೇ ಭಾಗ ಕ್ಕಾಗಿ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಚಿತ್ರದ ಚಿತ್ರೀಕರಣ ಅತಿಶೀಘ್ರದಲ್ಲಿ ಪ್ರಾರಂಭವಾಗಲಿದ್ದು ಚಿತ್ರದ ಕುರಿತಂತೆ ಹಲವಾರು ಸುದ್ದಿಗಳು ಈಗ ಗಾಳಿ ಸುದ್ದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಅದೇನೆಂದರೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಫಹಾದ್ ಫಾಸಿಲ್ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಇರುವುದಿಲ್ಲ ಎಂಬ ಸುದ್ದಿ ಗಾಳಿ ಸುದ್ದಿಯಂತೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಹರಡುತ್ತಿವೆ. ಇನ್ನು ಈ ಪಾತ್ರಕ್ಕಾಗಿ ತಮಿಳು ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾನ್ವಿತ ಕಲಾವಿದ ಆಗಿರುವ ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ರವರು ಕಾರಣ ಎಂಬುದಾಗಿ ಕೂಡ ಹೇಳಲಾಗುತ್ತಿದೆ.

pushpa fahad | ಬಿಗ್ ನ್ಯೂಸ್: ಪುಷ್ಪ 2 ಸಿನೆಮಾಗೆ ಶಾಕ್ ಕೊಟ್ಟರೆ ಪ್ರಮುಖ ಪಾತ್ರದಾರಿ ಫಹಾದ್ ಫಾಸಿಲ್, ಈ ಪೊಲೀಸಪ್ಪ ತೆಗೆದುಕೊಂಡ ನಿರ್ಧಾರ ಏನಂತೆ ಗೊತ್ತೇ?
ಬಿಗ್ ನ್ಯೂಸ್: ಪುಷ್ಪ 2 ಸಿನೆಮಾಗೆ ಶಾಕ್ ಕೊಟ್ಟರೆ ಪ್ರಮುಖ ಪಾತ್ರದಾರಿ ಫಹಾದ್ ಫಾಸಿಲ್, ಈ ಪೊಲೀಸಪ್ಪ ತೆಗೆದುಕೊಂಡ ನಿರ್ಧಾರ ಏನಂತೆ ಗೊತ್ತೇ? 2

ಮೂಲಗಳ ಪ್ರಕಾರ ಕೇಳಿಬಂದಿರುವ ಸುದ್ದಿಯ ಪ್ರಕಾರ ಫಹಾದ್ ಫಾಸಿಲ್ ರವರು ನಟಿಸಿದ್ದ ಪಾತ್ರದಲ್ಲಿಯೇ ಮೊದಲಿಗೆ ವಿಜಯ್ ಸೇತುಪತಿ ಅವರು ನಡೆಸಬೇಕಾಗಿತ್ತು ಆದರೆ ಈ ಪಾತ್ರವನ್ನು ವಿಜಯ್ ಸೇತುಪತಿ ಅವರು ನಿರಾಕರಿಸಿದ್ದರು. ಆದರೆ ಎರಡನೇ ಭಾಗಕ್ಕಾಗಿ ಈಗ ವಿಜಯ್ ಸೇತುಪತಿ ಅವರು ಮರಳಿ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದ ನಂತರ ಫಹಾದ್ ಫಾಸಿಲ್ ಚಿತ್ರದಿಂದ ಹೊರ ಬಂದಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಸದ್ಯಕ್ಕೆ ಇದು ಗಾಳಿಸುದ್ದಿ ಆಗಿದ್ದು ಮುಂದಿನ ದಿನಗಳಲ್ಲಿ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.