ಸೌಂದರ್ಯ, ಆಸ್ತಿ ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದರೂ ಕೂಡ ರವೀನಾ ರವರು ತನಗಿಂತ ದುಪ್ಪಟ್ಟು ವಯಸ್ಸಿನವರನ್ನು ಮದುವೆಯಾಗಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ 90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಮಿಂಚು ಹರಿಸಿದ್ದ ನಟಿ ರವೀನಾ ತಂಡನ್ ರವರ ಕುರಿತಂತೆ ನಿಮಗೆಲ್ಲರಿಗೂ ತಿಳಿದೇ ಇದೆ. ಅಂದಿನಿಂದ ಇಂದಿನವರೆಗೂ ಕೂಡ ರವೀನ ತಂಡನ್ ರವರ ಬೇಡಿಕೆ ಬಾಲಿವುಡ್ ಅಂಗಳದಲ್ಲಿ ಕಡಿಮೆ ಆಗಿಲ್ಲ ಎಂದು ಹೇಳಬಹುದಾಗಿದೆ. ಇನ್ನು ರವೀನ ತಂಡನ್ ರವರು ಬಾಲಿವುಡ್ ಚಿತ್ರರಂಗದಲ್ಲಿ ತು ಚಿಸ್ ಬಡಿ ಹೆ ಮಸ್ತ್ ಎಂಬ ಹಾಡಿನ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಪ್ರತಿಯೊಂದು ಮನೆಯಲ್ಲಿ ಮನೆಮಾತಾಗಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಹೊಂದಿರುವ ರವೀನ ತಂಡನ್ ರವರು ಮದುವೆ ಆಗಿರೋದು ಮಾತ್ರ ತನಗಿಂತ ಸಾಕಷ್ಟು ದೊಡ್ಡ ವಯಸ್ಸಿನ ವ್ಯಕ್ತಿಯನ್ನು.

ಹೌದು ಗೆಳೆಯರೆ ರವೀನ ತಂಡನ್ ರವರು 2003 ರಲ್ಲಿ ಸಿನಿಮಾದ ಚಿತ್ರೀಕರಣ ಒಂದರಲ್ಲಿ ಡಿಸ್ಟ್ರಿಬ್ಯೂಟರ್ ಆಗಿದ್ದ ಅನಿಲ್ ತಡಾನಿ ಅವರ ಆಪ್ತವಲಯಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಾಗಲೇ ಅನಿಲ್ ತಡಾನಿ ಅವರು ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿರುತ್ತಾರೆ. ನಂತರ ಇವರ ನಡುವೆ ಸ್ನೇಹ ಸಂಬಂಧ ಪ್ರೀತಿಗೆ ತಿರುಗಿ ಇಬ್ಬರೂ ಕೂಡ 2004 ರಲ್ಲಿ ಫೆಬ್ರವರಿ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇಷ್ಟೊಂದು ಸುಂದರವಾಗಿದ್ದರೂ ಕೂಡ ಅನಿಲ್ ತಡಾನಿ ಅವರ ಎರಡನೇ ಹೆಂಡತಿ ಆಗಿದ್ದೇಕೆ ಎನ್ನುವ ಕುರಿತಂತೆ ರವೀನ ತಂಡನ್ ಅವರವರ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಕೆಲವರು ಅನಿಲ್ ತಡಾನಿ ಅವರ ಹಣವನ್ನು ನೋಡಿ ಅವರನ್ನು ರವೀನ ತಂಡನ್ ಮದುವೆಯಾಗಿದ್ದಾರೆ ಎನ್ನುವುದಾಗಿ ಹೇಳುತ್ತಾರೆ.

raveena | ಸೌಂದರ್ಯ, ಆಸ್ತಿ ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದರೂ ಕೂಡ ರವೀನಾ ರವರು ತನಗಿಂತ ದುಪ್ಪಟ್ಟು ವಯಸ್ಸಿನವರನ್ನು ಮದುವೆಯಾಗಿದ್ದು ಯಾಕೆ ಗೊತ್ತೇ?
ಸೌಂದರ್ಯ, ಆಸ್ತಿ ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದರೂ ಕೂಡ ರವೀನಾ ರವರು ತನಗಿಂತ ದುಪ್ಪಟ್ಟು ವಯಸ್ಸಿನವರನ್ನು ಮದುವೆಯಾಗಿದ್ದು ಯಾಕೆ ಗೊತ್ತೇ? 2

ಇದು ನಿಜಕ್ಕೂ ಕೂಡ ಸಹಜವಾಗಿ ಮಾತನಾಡುವುದಾದರೆ ಸುಳ್ಳೆಂದು ಹೇಳಬಹುದಾಗಿದೆ. ಯಾಕೆಂದರೆ ರವೀನ ತಂಡನ್ ಬಾಲಿವುಡ್ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಹೀಗಾಗಿ ಹಣದ ವಿಚಾರದಲ್ಲಿ ಆಕೆ ಮದುವೆಯಾಗಿದ್ದಾರೆ ಎಂದು ಹೇಳುವುದು ನಿಜಕ್ಕೂ ತಪ್ಪಾಗುತ್ತದೆ. ಇನ್ನು ಅನಿಲ್ ತಡಾನಿ ಅವರ ಗುಣವನ್ನು ಮೆಚ್ಚಿ ರವೀನ ತಂಡನ್ ಅವರನ್ನು ಮದುವೆಯಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿಯೇ ಮದುವೆಯಾದ ಒಂದೆರಡು ವರ್ಷಗಳಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವ ಬಾಲಿವುಡ್ ಸೆಲೆಬ್ರಿಟಿಗಳ ನಡುವೆ ಹಲವಾರು ವರ್ಷಗಳಿಂದ ಸಂತೋಷವಾಗಿ ದಂಪತಿಗಳಾಗಿದ್ದಾರೆ.

Comments are closed.