ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಭಟ್ ಮುಂದೇನೆ ಮಾತನಾಡಿದ ದೀಪಿಕಾ ಪತಿ ರಣವೀರ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನ ಜನಪ್ರಿಯ ಟಾಕಿಂಗ್ ಶೋ ಈಗ ಮತ್ತೆ ಪ್ರಾರಂಭವಾಗಿದೆ. ಹೌದು ನಾವು ಮಾತನಾಡ್ತಾ ಇರೋದು ನಿರ್ದೇಶಕ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಕಾರ್ಯಕ್ರಮದ ಕುರಿತಂತೆ. ಈ ಕಾರ್ಯಕ್ರಮ ಮನೋರಂಜನೆ ಗಾಗಿ ಎಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆಯೋ ಅಷ್ಟೇ ದೊಡ್ಡ ಮಟ್ಟದಲ್ಲಿ ಈಗಾಗಲೇ ಈ ಹಿಂದೆ ವಿವಾ’ದಾತ್ಮಕ ವಿಚಾರಗಳಿಗಾಗಿ ಸುದ್ದಿ ಆಗಿರೋದನ್ನು ಕೂಡ ನಾವು ನೋಡಿದ್ದೇವೆ. ಇನ್ನು ಈ ಬಾರಿಯ ಕಾಫಿ ವಿಥ್ ಕರಣ್ ಕಾರ್ಯಕ್ರಮದ ಹೊಸ ಸೀಸನ್ ಪ್ರಾರಂಭವಾಗಿದ್ದು ಈ ಬಾರಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರ ಕಂಡು ಬರುತ್ತಿದೆ.

ಇನ್ನು ಈ ಬಾರಿಯ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ರವರು ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕರಣ್ ಜೋಹರ್ ಅವರು ಕೇಳಿರುವ ಒಂದು ಪ್ರಶ್ನೆಗೆ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ನೀಡಿರುವ ಪ್ರತ್ಯೇಕ ಉತ್ತರಗಳು ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆಲಿಯಾ ಭಟ್ ರವರನ್ನು ಮೊದಲ ರಾತ್ರಿ ಕುರಿತಂತೆ ಕೇಳಿದಾಗ ಆ ತರಹ ಮೊದಲರಾತ್ರಿ ಎನ್ನುವುದು ಏನು ಇರುವುದಿಲ್ಲ ಅಂದು ಎಲ್ಲರೂ ಕೂಡ ಸುಸ್ತಾಗಿ ಇರುತ್ತಾರೆ ಎಂಬುದಾಗಿ ಹೇಳಿ ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿದ್ದರು. ಆದರೆ ಈ ಕುರಿತಂತೆ ರಣವೀರ್ ಸಿಂಗ್ ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ ಖುಲ್ಲಂಖುಲ್ಲ ಎಲ್ಲಾ ವಿಚಾರವನ್ನು ಬಿಚ್ಚಿಡುತ್ತಾರೆ.

ranveer | ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಭಟ್ ಮುಂದೇನೆ ಮಾತನಾಡಿದ ದೀಪಿಕಾ ಪತಿ ರಣವೀರ್ ಹೇಳಿದ್ದೇನು ಗೊತ್ತೇ??
ಮೊದಲ ರಾತ್ರಿಯಲ್ಲಿ ಮಾಡಿದ ಕೆಲಸದ ಬಗ್ಗೆ ಆಲಿಯಾ ಭಟ್ ಮುಂದೇನೆ ಮಾತನಾಡಿದ ದೀಪಿಕಾ ಪತಿ ರಣವೀರ್ ಹೇಳಿದ್ದೇನು ಗೊತ್ತೇ?? 2

ಇದೇ ಪ್ರಶ್ನೆಗೆ ಉತ್ತರಿಸುತ್ತಾ ರಣವೀರ್ ಸಿಂಗ್ ನಾನಂತೂ ಅಂದು ದೈಹಿಕ ಸಂಪರ್ಕವನ್ನು ಹೊಂದಿದ್ದೆ ಎಂಬುದನ್ನು ಹೇಳಿದ್ದಾರೆ. ಆಗ ಮದುವೆ ಕಾರ್ಯಗಳಿಂದ ನೀವು ಸುಸ್ತಾಗಿ ಇರಲಿಲ್ಲವೇ ಎಂಬುದಾಗಿ ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್ ನಾನಂತೂ ರಾತ್ರಿ ಫುಲ್ ಆಕ್ಟಿವ್ ಆಗಿದ್ದೆ ಎಂಬುದಾಗಿ ಹೇಳಿದ್ದಾರೆ. ಈ ಎಪಿಸೋಡ್ ಪ್ರಸಾರ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಸಂಚಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Comments are closed.