ರಾಧಿಕಾ ರವರಿಗೆ ಅವರ ಮಗಳು ಶಮಿಕಾ ಯಾವ ಟಾಪ್ ನಟನ ಜೊತೆ ಸಿನೆಮಾ ಮಾಡಲು ಹೇಳಿದ್ದರಂತೆ ಗೊತ್ತೇ?? ಆ ಟಾಪ್ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ರಾಧಿಕಾ ಅವರು ಅತ್ಯಂತ ಚಿಕ್ಕವಯಸ್ಸಿಗೆ ಕಾಲಿಡುತ್ತಾರೆ. ಆದರೂ ಕೂಡ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಕಡಿಮೆ ಸಮಯದಲ್ಲಿ ಸ್ಟಾರ್ ನಟಿಯಾಗಿ ರಾಧಿಕಾ ಅವರು ಕಾಣಿಸಿಕೊಳ್ಳುತ್ತಾರೆ. ಒಂದಾದ ಮೇಲೊಂದರಂತೆ ರಾಧಿಕಾ ಅವರು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ ಮಧ್ಯದಲ್ಲಿ ಹಲವಾರು ವರ್ಷಗಳ ಕಾಲ ತಮ್ಮ ಚಿತ್ರರಂಗದ ಉನ್ನತ ಕರಿಯರ್ ನಲ್ಲಿ ಇರಬೇಕಾದ ಸಂದರ್ಭದಲ್ಲಿಯೇ ರಾಧಿಕಾ ಅವರು ಸಡನ್ ಆಗಿ ಕಾಣೆಯಾಗುತ್ತಾರೆ.

ನಂತರ ಹಲವಾರು ವರ್ಷಗಳು ಆದಮೇಲೆ ಅವರು ಕಾಣಿಸಿಕೊಳ್ಳುವುದು ತಮ್ಮ ಮಗಳು ಶಮಿಕ ಅವರ ಜೊತೆಗೆ ರಾಧಿಕಾ ಕುಮಾರಸ್ವಾಮಿ ಯಾಗಿ. ಕೆಲವು ವರ್ಷಗಳು ಆದಮೇಲೆ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ರಾಧಿಕಾ ಅವರು ನಟಿ ಹಾಗೂ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ. ಹಲವಾರು ಮಹಿಳಾ ಪ್ರಧಾನ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಸಂದರ್ಭದಲ್ಲಿ ರಾಧಿಕಾ ಅವರ ಮಗಳಾಗಿರುವ ಶಮಿಕ ತಮ್ಮ ನೆಚ್ಚಿನ ನಟನ ಜೊತೆಗೆ ಸಿನಿಮಾ ಮಾಡು ಎನ್ನುವುದಾಗಿ ತಮ್ಮ ತಾಯಿಯ ಬಳಿ ಕೇಳುತ್ತಿದ್ದರಂತೆ. ಅಷ್ಟಕ್ಕೂ ಶಮಿಕ ಅವರ ನೆಚ್ಚಿನ ನಟ ಯಾರು ಹಾಗೂ ತಮ್ಮ ತಾಯಿಯ ಬಳಿ ಯಾವ ನಟನ ಜೊತೆಗೆ ನಟಿಸಲು ಕೇಳುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ‌.

radhika daughter | ರಾಧಿಕಾ ರವರಿಗೆ ಅವರ ಮಗಳು ಶಮಿಕಾ ಯಾವ ಟಾಪ್ ನಟನ ಜೊತೆ ಸಿನೆಮಾ ಮಾಡಲು ಹೇಳಿದ್ದರಂತೆ ಗೊತ್ತೇ?? ಆ ಟಾಪ್ ನಟ ಯಾರು ಗೊತ್ತೇ??
ರಾಧಿಕಾ ರವರಿಗೆ ಅವರ ಮಗಳು ಶಮಿಕಾ ಯಾವ ಟಾಪ್ ನಟನ ಜೊತೆ ಸಿನೆಮಾ ಮಾಡಲು ಹೇಳಿದ್ದರಂತೆ ಗೊತ್ತೇ?? ಆ ಟಾಪ್ ನಟ ಯಾರು ಗೊತ್ತೇ?? 2

ರಾಧಿಕಾ ಅವರ ಮಗಳಾಗಿರುವ ಶಮಿಕ ಅವರ ನೆಚ್ಚಿನ ನಟ ಇನ್ಯಾರು ಅಲ್ಲ ಕೋಟ್ಯಾನು ಕೋಟಿ ಅಭಿಮಾನಿಗಳ ನೆಚ್ಚಿನ ನಟ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಹಲವಾರು ಬಾರಿ ತಮ್ಮ ತಾಯಿಯ ಜೊತೆಗೆ ಇದ್ದ ಸಂದರ್ಭದಲ್ಲಿ ಅಮ್ಮ ಡಿ ಬಾಸ್ ಜೊತೆಗೆ ಸಿನಿಮಾ ಮಾಡಿ ಎಂಬುದಾಗಿ ಕೇಳುತ್ತಿದ್ದರಂತೆ. ಮುಂದಿನ ದಿನಗಳಲ್ಲಾದರೂ ಕೂಡ ಡಿ ಬಾಸ್ ರಾಧಿಕಾ ಅವರ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿ ಹಾಗೂ ಶಮಿಕ ಅವರ ಕನಸು ಈಡೇರಲಿ ಎಂಬುದಾಗಿ ಹಾರೈಸೋಣ. ಸರಿಯಾಗಿ ಗಮನಿಸಿದರೆ ಅದಾಗಲೇ ಡಿ ಬಾಸ್ ಹಾಗೂ ರಾಧಿಕಾ ಇಬ್ಬರೂ ಕೂಡ ಮಂಡ್ಯ ಹಾಗೂ ಅನಾಥರು ಸಿನಿಮಾದಲ್ಲಿ ಜೊತೆಯಾಗಿ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Comments are closed.