ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಈ ಬಾರಿಯ ಐಪಿಎಲ್ ನಲ್ಲಿ ಸಮತೋಲಿತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿರುವ ಭಾರತೀಯ ಬ್ಯಾಟ್ಸ್ಮನ್ ಎಂದರೆ ಅದು ಕೆಎಲ್ ರಾಹುಲ್ ಎಂದರೆ ತಪ್ಪಾಗಲಾರದು. ಕೇವಲ ಬ್ಯಾಟಿಂಗ್ ಮೂಲಕ ಮಾತ್ರವಲ್ಲದೆ ನಾಯಕನಾಗಿ ಕೂಡ ಲಕ್ನೋ ತಂಡವನ್ನು ಪ್ಲೇಆಫ್ ಹಂತಕ್ಕೆ ತೇರ್ಗಡೆ ಮಾಡುವಲ್ಲಿ ನಾಯಕನಾಗಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ವೈಯಕ್ತಿಕ ಜೀವನದ ಕುರಿತಂತೆ. ಕೆ ಎಲ್ ರಾಹುಲ್ ರವರು ಈಗಾಗಲೇ ಐದು ನಟಿಯರನ್ನು ಡೇಟಿಂಗ್ ಮಾಡಿದ್ದಾರೆ. ಇದು ನಿಮಗೆ ಆಶ್ಚರ್ಯಕರ ವಿಷಯವಾಗಿರಬಹುದು ಹೀಗಾಗಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಹಾಗೂ ಆ ನಟಿಯರು ಯಾರು ಎಂಬುದನ್ನು ಕೂಡ ತಿಳಿಯೋಣ ಬನ್ನಿ.

kl rahul Akansha Ranjan Kapoor | ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ??
ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ?? 4

ಆಕಾಂಕ್ಷ ರಂಜನ್ ಕಪೂರ್; ನಟಿ ಆಲಿಯಾ ಭಟ್ ರವರ ಸ್ನೇಹಿತ ಹಾಗೂ ಗಿಲ್ಟಿಯ ನಟಿ ಆಗಿರುವ ಆಕಾಂಕ್ಷ ರಂಜನ್ ಕಪೂರ್ ಅವರು ಹಲವಾರು ಬಾರಿ ಕ್ಯಾಮೆರಾ ದಲ್ಲಿ ಕೆ ಎಲ್ ರಾಹುಲ್ ರವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ಕುರಿತಂತೆ ಸಾಕಷ್ಟು ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾದವು. ಆದರೆ ಇಬ್ಬರೂ ಕೂಡ ಇದರ ಕುರಿತಂತೆ ಎಲ್ಲಿಯೂ ಮಾತನಾಡಿಲ್ಲ. ಇಂದಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ರವರ ಜೊತೆಗೆ ಹಲವಾರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅಥಿಯ ಶೆಟ್ಟಿ ಕೂಡ ಇದ್ದಾರೆ.

ಸೋನಂ ಬಜ್ವಾ; ಪಂಜಾಬ್ ನಟಿ ಸೋನಂ ಬಜ್ವಾ ಹಾಗೂ ಕೆಎಲ್ ರಾಹುಲ್ ಅವರ ನಡುವೆ ಡೇಟಿಂಗ್ ಸುದ್ದಿಗಳು ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಆರಂಭವಾಗಿದ್ದವು. ಹೌದು ಗೆಳೆಯರೆ ಸೋನರ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಸನ್ಸೆಟ್ ಅನ್ನು ನೋಡುತ್ತಾ ನಿನ್ನ ಕುರಿತಂತೆ ಯೋಚಿಸುತ್ತಿದ್ದೇನೆ ಎಂಬುದಾಗಿ ಸಹಜವಾಗಿಯೇ ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಎಲ್ ರಾಹುಲ್ ರವರು ಫ್ಲರ್ಟ್ ಮಾಡುತ್ತಾ ಕೇವಲ ಒಂದು ಕಾರ್ಯ ದೂರದಲ್ಲಿ ಇದ್ದೇನೆ ಎಂಬುದಾಗಿ ರಿಪ್ಲೈ ಮಾಡಿದ್ದರು. ಅಭಿಮಾನಿಗಳಿಗೆ ಕೇವಲ ಇಷ್ಟೇ ಸಾಕಾಗಿತ್ತು ಇದರ ನಂತರ ಇವರಿಬ್ಬರ ನಡುವೆ ಲವ್ವಿಡವ್ವಿ ನಡೆಯುತ್ತಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಲು ಆರಂಭಿಸಿದರು. ಆದರೆ ಈ ಸುದ್ದಿ ಅದಕ್ಕಿಂತ ಹೆಚ್ಚಾಗಿ ದೊಡ್ಡಮಟ್ಟದಲ್ಲಿ ನಿಜವಾಗಲಿಲ್ಲ.

kl rahul sonal chauhan | ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ??
ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ?? 5

ಸೋನಲ್ ಚೌಹಾಣ್; ಬಾಲಿವುಡ್ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಆಗಿರುವ ಜನ್ನತ್ ಚಿತ್ರದ ನಟಿಯಾಗಿರುವ ಸೋನಲ್ ಚೌಹಾಣ್ ರವರು ಅದ್ವಿತೀಯ ಕ್ರಿಕೆಟ್ ಪ್ರೇಮಿಯಾಗಿದ್ದರು ಅದರಲ್ಲೂ ಕೂಡ ಭಾರತೀಯ ಕ್ರಿಕೆಟ್ ತಂಡವನ್ನು ಸಪೋರ್ಟ್ ಮಾಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಪಂಚಪ್ರಾಣವಾಗಿತ್ತು. ಇದೇ ಸಂದರ್ಭದಲ್ಲಿ 2018 ರಲ್ಲಿ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಕೆ ಎಲ್ ರಾಹುಲ್ ರವರಿಗೆ ಪ್ರೋತ್ಸಾಹ ಮಾಡುತ್ತಾ ಹಲವಾರು ಟ್ವೀಟ್ ಹಾಗೂ ಪೋಸ್ಟ್ಗಳನ್ನು ಮಾಡಿದ್ದರು. ಇದು ಇವರಿಬ್ಬರ ನಡುವೆ ಏನೋ ಲವ್ವಿಡವ್ವಿ ಇದೇನೋ ದಾಗಿ ಅಭಿಮಾನಿಗಳಲ್ಲಿ ಶಂಕೆ ಮೂಡುವಂತೆ ಮಾಡಿತ್ತು. ನಂತರದ ದಿನಗಳಲ್ಲಿ ನಟಿಯ ಮುಂದೆ ಬಂದು ಆ ಥರ ಏನೂ ಇಲ್ಲ ಎಂಬುದಾಗಿ ಹೇಳಿದರು.

ನಿಧಿ ಅಗರ್ವಲ್; ಬಾಲಿವುಡ್ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿದ್ದರು ಕೂಡ ನಿಧಿ ಅಗರ್ವಾಲ್ ರವರು ಹೆಸರು ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ ಎಂದು ಹೇಳಬಹುದಾಗಿದೆ. ನಿಧಿ ಅಗರ್ವಾಲ್ ಹಾಗೂ ಕೆ ಎಲ್ ರಾಹುಲ್ ಅವರು ಹಲವಾರು ಬಾರಿ ರೆಸ್ಟೋರೆಂಟ್ಗಳಲ್ಲಿ ಡಿನ್ನರ್ ಡೇಟ್ ಮಾಡುತ್ತಿರುವುದು ಕ್ಯಾಮೆರಾ ಕಣ್ಣಿನ ಮುಂದೆ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಇದೆ ಎನ್ನುವುದಾಗಿ ಚರ್ಚೆ ಔಟಾಫ್ ಕಂಟ್ರೋಲ್ ಹೋಗಿತ್ತು. ಈ ಸಂದರ್ಭದಲ್ಲಿ ಕೆಎಲ್ ರಾಹುಲ್ ರವರ ಮುಂದೆ ಬಂದು ನಾವಿಬ್ಬರೂ ಕೇವಲ ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂಬುದಾಗಿ ಹೇಳಿಕೊಂಡಿದ್ದರು.

kl rahul and athiya shetty | ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ??
ಇದುವರೆಗೂ ಕೆ ಎಲ್ ರಾಹುಲ್ ರವರ ಜೊತೆ ಪ್ರೀತಿಯ ಡೇಟಿಂಗ್ ಮಾಡಿರುವ 5 ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? ಯಾರೆಲ್ಲ ನಟಿಯರು ಇದ್ದಾರೆ ಗೊತ್ತೇ?? 6

ಅಥಿಯ ಶೆಟ್ಟಿ; ಕೊನೆಗೂ ಕೂಡ ಕೆ ಎಲ್ ರಾಹುಲ್ ರವರ ಜೀವನದ ನಿಜವಾದ ಸಂಗಾತಿ ಎಂಬುದಾಗಿ ಬಾಲಿವುಡ್ ಚಿತ್ರರಂಗದ ಯುವ ಉದಯೋನ್ಮುಖ ನಟಿ ಹಾಗೂ ಸುನಿಲ್ ಶೆಟ್ಟಿ ರವರ ಮಗಳಾಗಿರುವ ಅಥಿಯ ಶೆಟ್ಟಿ ರವರನ್ನು ಒಪ್ಪಿಕೊಳ್ಳಬಹುದಾಗಿದೆ. ಯಾಕೆಂದರೆ ಇಬ್ಬರೂ ಕೂಡ ಪ್ರತಿಬಾರಿ ವ್ಯಾಲೆಂಟೈನ್ಸ್ ಡೇ ದಿನ ಪರಸ್ಪರ ಶುಭಹಾರೈಸಿ ಕೊಳ್ಳುತ್ತಾರೆ. ಹೀಗಾಗಿ ಅತಿಶೀಘ್ರದಲ್ಲಿ ಕೆ ಎಲ್ ರಾಹುಲ್ ಹಾಗೂ ಅಥಿಯ ಶೆಟ್ಟಿ ಇಬ್ಬರೂ ಕೂಡ ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎನ್ನುವುದು ಈಗ ಸದ್ಯದ ಮಟ್ಟಿಗೆ ಕೇಳಿಬರುತ್ತಿರುವ ದೊಡ್ಡ ಸುದ್ದಿಯನ್ನಬಹುದಾಗಿದೆ. ಈ ಲೇಖನಿಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.